ಸ್ನೇಹಿತರೆ ನಿನ್ನೆ ರಾಜ್ಯ ಸರ್ಕಾರ ಕರ್ನಾಟಕದ ಜನತೆಗೆ ಉಚಿತವಾಗಿ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

ಇದರ ಬಗ್ಗೆ ಸರ್ಕಾರವು ಒಂದು ನಿಯಮವನ್ನ ಜನರಿಗೆ ತಿಳಿಸಿದ್ದು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂಥವರಿಗೆ ಈ ಯೋಜನೆ ಮಾತ್ರ ಉಚಿತ ಎಂದು ರಾಜ್ಯ ಸರ್ಕಾರದವರು ಘೋಷಣೆ ಮಾಡಿದ್ದಾರೆ.
ಸ್ನೇಹಿತರೆ ಮೊನ್ನೆ ಅಷ್ಟೇ ಕಾಂಗ್ರೆಸ್ನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖ್ಯಸ್ಥರು ಮಾಧ್ಯಮಗಳ ಮುಂದೆಯೇ ತಾವು ನೀಡಿರುವಂತಹ ಐದು ಭರವಸೆಗಳನ್ನು ಘೋಷಣೆ ಮಾಡಿದ್ದು ಈ 5 ಭರವಸೆಗಳಲ್ಲಿ ಒಂದಾದ ಪ್ರತಿ ಮನೆಗೆ ಉಚಿತವಾಗಿ 200 ಯೂನಿಟ್ ವಿದ್ಯುತ್ ಈ ಯೋಜನೆ ಗ್ಯಾರಂಟಿಯನ್ನು ಇದೀಗ ರಾಜ್ಯ ಸರ್ಕಾರ ಜಾರಿಗೆ ಮಾಡಿದೆ ಜುಲೈ 1 ರಿಂದ ಇದು ಸಂಪೂರ್ಣವಾಗಿ ಪ್ರಾರಂಭವಾಗಲಿದೆ ಆದರಿಂದ ಇನ್ನು ಮುಂದೆ ಯಾರೂ ಕೂಡ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ .
ಕರ್ನಾಟಕದ ಜನತೆಗೆ ಜುಲೈ ಒಂದರಿಂದ ಸಂಪೂರ್ಣವಾಗಿ ಉಚಿತ ವಿದ್ಯುತ್ .?
ಸ್ನೇಹಿತರೆ ಸದ್ಯ ಉಚಿತ ವಿದ್ಯುತ್ ಬಗ್ಗೆ ನೆನ್ನೆಯ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇದರ ಬಗ್ಗೆ ಆದೇಶವನ್ನು ಹೊರಡಿಸಿದ್ದಾರೆ ಯಾರು 200 ಯೂನಿಟ್ ಒಳಗಡೆ ವಿದ್ಯುತ್ ಅನ್ನ ಬಳಕೆ ಮಾಡುತ್ತಿರೋ ಅಂತವರಿಗೆ ಅಂದ್ರೆ ನಿಮ್ಮ ಹತ್ತಿರ ಬಿಪಿಎಲ್ ಅಥವಾ ಎಪಿಎಲ್ ಅಥವಾ ನೀವು ಬಾಡಿಗೆ ಮನೆಯಲ್ಲಿ ಇದ್ದರೂ ಕೂಡ ಪರವಾಗಿಲ್ಲ ಎನ್ನುವ ರೂಲ್ಸ್ ಗಳನ್ನ ನೀಡಿದೆ ರಾಜ್ಯ ಸರ್ಕಾರ .

ಇನ್ನು ಮುಂದೆ ರಾಜ್ಯದ ಜನರಿಗೆಲ್ಲರಿಗೂ ಉಚಿತವಾಗಿ 200 ಯೂನಿಟ್ ವಿದ್ಯುತ್ ಬಳಸುವ ಸಂಪೂರ್ಣ ಹಕ್ಕನ್ನು ಜುಲೈ ಒಂದರಿಂದ ನೀಡಿದೆ ಆದ್ದರಿಂದ ನೀವು ಯಾರು ಕೂಡ ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ ಎಂಬ ಸ್ಪಷ್ಟ ಮಾಹಿತಿಯನ್ನು ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಆದೇಶ ಹೊರಡಿಸಿದ್ದಾರೆ.
ಸ್ನೇಹಿತರೆ ಇಷ್ಟೇ ಅಲ್ಲದೆ ನಿಮಗೆ ಗೊತ್ತಿರಬಹುದು ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಮತ್ತು ನೀವು ನೋಡಿರುವಂತಹ ಟಿವಿಗಳಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಉಚಿತ ವಿದ್ಯುತ್ ಗೆ ಕೆಲವು ಕಂಡಿಶನ್ಗಳನ್ನ ಸರ್ಕಾರ ತರಬಹುದು ಅಂದರೆ ಇದರ ಬಗ್ಗೆ ಹೇಳಬೇಕೆಂದರೆ ಯಾರು ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿರೋ ಅಂತವರಿಗೆ ಉಚಿತ ವಿದ್ಯುತ್ ಹಾಗೂ ಬಾಡಿಗೆ ಮನೆಯಲ್ಲಿ ಇರುವವರಿಗೆ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಈ ಉಚಿತ ವಿದ್ಯುತ್ ಸಿಗುವುದಿಲ್ಲ ಈ ರೀತಿ ಕೆಲವು ನಿಯಮಗಳನ್ನ ರಾಜ್ಯ ಸರ್ಕಾರ ತರಬಹುದು ಇದರಿಂದ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಬಹಳ ಆಕ್ರೋಶ ವ್ಯಕ್ತಪಡಿಸಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
ಆದರೆ ನಿನ್ನೆ ನಡೆದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಉಚಿತ 200 ಯೂನಿಟ್ ವಿದ್ಯುತ್ ಗೋಸ್ಕರ ಯಾವುದೇ ಕಂಡೀಶನ್ಗಳನ್ನ ನಾವು ಅಪ್ಲೈ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಆದರೆ ನಿಮ್ಮ ಕರೆಂಟ್ ಬಿಲ್ 200 ಯೂನಿಟ್ ಒಳಗಡೆ ಬಂದರೆ ಮಾತ್ರ ಉಚಿತವಾಗಿ ನೀವು ವಿದ್ಯುತ್ ಬಳಸಬಹುದು ಒಂದು ವೇಳೆ 200 ಯೂನಿಟ್ ಗಿಂತ ಜಾಸ್ತಿ ಬಂದರೆ ನೀವು ವಿದ್ಯುತ್ ಬಿಲ್ ಕಟ್ಟಬೇಕು.
ಉಚಿತವಾಗಿ ವಿದ್ಯುತ್ ಪಡೆಯಬೇಕೆಂದರೆ ಸರ್ಕಾರ ನೀಡಿರುವ ನಿಯಮಗಳು ಯಾವುವು ?
ಸ್ನೇಹಿತರೆ ಇದರ ಬಗ್ಗೆ ಹೇಳಬೇಕೆಂದರೆ ಸದ್ಯ ರಾಜ್ಯ ಸರ್ಕಾರವು ಇದರ ಬಗ್ಗೆ ಯಾವುದೇ ತರಹದ ಅಂದರೆ ಇವರಿಗೆ ಮಾತ್ರ ಉಚಿತ ವಿದ್ಯುತ್ ಸಿಗುತ್ತೆ ಇವರಿಗೆ ಸಿಗುವುದಿಲ್ಲ ಎಂಬ ಯಾವುದೇ ಭೇದಭಾವ ಮಾಡಿಲ್ಲ ಇನ್ನು ಮುಂದೆ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಉಚಿತ ವಿದ್ಯುತ್ ಎಂದು ನಮ್ಮ ರಾಜ್ಯದ ಮುಖ್ಯಮಂತ್ರಿಯಾದ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಆದರೆ ಮಾಧ್ಯಮಗಳು ತಿಳಿಸಿದ ಹಾಗೆ ಕೇವಲ ಒಂದೆರಡು ನಿಯಮಗಳನ್ನು ಮಾತ್ರ ಹಾಕಬಹುದು ಒಂದೆರಡು ನಿಯಮದಿಂದ ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ತೆಗೆದು ಹಾಕುವ ಚಾನ್ಸ್ ಗಳು ಇರುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಮುಂದೆ ಉಚಿತವಾಗಿ ವಿದ್ಯುತ್ ನೀಡುತ್ತಾರೆ ಆದರೆ ಸಂಪೂರ್ಣವಾಗಿ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಿಲ್ಲ ಏಕೆಂದರೆ ಒಂದು ಮನೆ ಪ್ರತಿ ತಿಂಗಳು ಆ ಮನೆಯವರು ಎಷ್ಟು ವಿದ್ಯುತ್ ಅನ್ನ ಬಳಕೆ ಮಾಡುತ್ತಾರೆ ಹಾಗೂ ಅವರು ಒಂದು ವರ್ಷಕ್ಕೆ ಎಷ್ಟು ಯೂನಿಟ್ ಗಳನ್ನು ಬಳಕೆ ಮಾಡುತ್ತಾರೋ ಎಂಬುದರ ಆಧಾರದ ಮೇರೆಗೆ ಅವರಿಗೂ ಎಷ್ಟು ಬೇಕು ಎಂಬುದನ್ನ ಲೆಕ್ಕ ಹಾಕಿ ಅಷ್ಟೇ ವಿದ್ಯೆ ತನ್ನ ರಾಜ್ಯ ಸರ್ಕಾರದವರು ಉಚಿತವಾಗಿ ನೀಡುತ್ತಾರೆ ಅಷ್ಟೇ ಅಲ್ಲದೆ ಇದರ ಮೇಲೆ 10 ರಿಂದ 15 ಪರ್ಸೆಂಟ್ ಅಷ್ಟು ಇಂತಹ ಮನೆಗಳಿಗೆ ಹೆಚ್ಚಿನ ವಿದ್ಯುತ್ ನೀಡುತ್ತಾರೆ.
ಒಂದು ವೇಳೆ ನೀವು ಉಚಿತ ವಿದ್ಯುತ್ ಸಿಕ್ಕಿದೆ ಅಂತ ಹೆಚ್ಚಾಗಿ ಯೂಸ್ ಮಾಡಿ ಈ ಹಿಂದೆ ಬಂದಿರುವಷ್ಟು ಜಾಸ್ತಿ ಬಂದರೆ ನಿಮಗೆ ಈ ಉಚಿತ ಸೌಲಭ್ಯವನ್ನು ತೆಗೆದು ಹಾಕುತ್ತಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಜುಲೈ ಒಂದರಿಂದ ಹಾಗೂ ಇದರ ಹಿಂದೆ ಬಳಸಿರುವಂತಹ ವಿದ್ಯುತ್ ಶುಲ್ಕವನ್ನು ರಾಜ್ಯ ಸರ್ಕಾರದವರು ಮತ್ತು ಚುನಾವಣೆ ನಡೆದ ನಂತರ ವಿದ್ಯುತ್ ಬಿಲ್ ಕಟ್ಟದೇ ಉಳಿಸಿರುವ ಬಾಕಿಯ ಹಣವನ್ನು ಶೀಘ್ರವಾಗಿಯೇ ಹಣವನ್ನು ಪಾವತಿಸಿ ವಿದ್ಯುತ್ ಬಿಲ್ಲನ್ನು ಮಣ್ಣ ಮಾಡಿಕೊಳ್ಳುತ್ತೇವೆ ಎಂದು ರಾಜ ಸರ್ಕಾರದವರು ತಿಳಿಸಿದ್ದಾರೆ.
ಇನ್ನು ಮುಂದೆ ಪ್ರತಿಯೊಬ್ಬರಿಗೂ ಪ್ರತಿ ತಿಂಗಳು ಉಚಿತವಾಗಿ 200 ಯೂನಿಟ್ ವಿದ್ಯುತ್ ಸಂಪೂರ್ಣವಾಗಿ ನಿಮಗೆ ಉಚಿತ ಉಚಿತ .
ಇಲ್ಲಿವರೆಗೆ ಲೇಖನವನ್ನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಶುಭದಿನ!