ನಮ್ಮ ರಾಜ್ಯದಲ್ಲಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬಹಳ ಕಾಯುತ್ತಿದ್ದಾರೆ ಆದರೆ ಇದೀಗ ದಿಡೀರನೆ ಗೃಹಲಕ್ಷ್ಮಿ ಯೋಜನೆಗೆ 2000 ನೇರವಾಗಿ ಖಾತೆಗೆ ಬರಲಿದೆ ಎಂದು ಮಾಹಿತಿ ತಿಳಿಸಲಾಗಿದೆ .
ಹಾಗಾಗಿ ನಿಮಗೆ ಗುರು ಲಕ್ಷ್ಮಿ ಯೋಜನೆ ಅಡಿಯಲ್ಲಿ ನಿಮಗೆ ನಾಳೆ ಉಚಿತವಾಗಿ ನಿಮ್ಮ ಖಾತೆಗೆ ನೇರವಾಗಿ ಹಣ ಬರಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಸಲಿದ್ದೇನೆ ಆದ್ದರಿಂದ ಪೂರ್ಣವಾಗಿ ಓದಿ!
ಕರ್ನಾಟಕದ ಮಹಿಳೆಯರಿಗೆ ಸಿಗಲಿದೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನೇರವಾಗಿ 2000 ಬ್ಯಾಂಕ್ ಖಾತೆಗೆ ?
ಹೌದು ನಮ್ಮ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಹಣ ಸಿಗಲಿದೆ.
ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಭರವಸೆ ಗಳನ್ನು ಜಾರಿಗೆ ತಂದ ಬೆಣ್ಣಲ್ಲೇ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವಂತ ಆಧಾರ್ ಕಾರ್ಡಿಗೆ ನೇರವಾಗಿ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತೇವೆ ಎಂದು ಸರ್ಕಾರದವರು ತಿಳಿಸಿದ್ದಾರೆ .
ಅಷ್ಟೇ ಅಲ್ಲದೆ ಈಗ ಮಹಿಳೆಯರು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಮುಂದಾಗಿದ್ದಾರೆ.
ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಮ್ಯಾಪಿಂಗ್ ಕಡ್ಡಾಯವಾಗಿರಬೇಕು ?
ಸ್ನೇಹಿತರೆ ಇದು ನಿಜ ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಮ್ಯಾಪಿಂಗ್ ಮಾಡಿಸುವುದು ಬಹಳ ಕಡ್ಡಾಯವಾಗಿರುತ್ತದೆ ನೀವು ಬ್ಯಾಂಕ್ ಖಾತೆಗೆ ಬ್ಯಾಂಕ್ ಮ್ಯಾಪಿಂಗ್ ಮಾಡಿಸಿದರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನೇರವಾಗಿ ನಿಮ್ಮ ಖಾತೆಗೆ ಬರುತ್ತದೆ.
ಹಾಗಾದ್ರೆ ಈ ಬ್ಯಾಂಕ್ ಮ್ಯಾಪಿಂಗ್ ಎಂದರೇನು? ನೋಡಿ ಸಿಂಪಲ್ಲಾಗಿ ಹೇಳಬೇಕೆಂದರೆ ಬ್ಯಾಂಕ್ ಮ್ಯಾಪಿಂಗ್ ಅಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಏಕೆಂದರೆ ಸರ್ಕಾರವು ಡಿ ಬಿ ಟಿ ಮೂಲಕ ನೇರವಾಗಿ ಹಣವನ್ನು ಖಾತೆಗೆ ವರ್ಗಾವಣೆ ಮಾಡುತ್ತಾರೆ .
ನೀವು ಬೇಕಾಗಿರುವಂತಹ ಎಲ್ಲಾ ದಾಖಲೆಗಳನ್ನು ಸರ್ಕಾರಿ ಕ್ಕೆ ಕೊಟ್ಟು ಇಷ್ಟೆಲ್ಲ ಮಾಡಿದ ಮೇಲೆ ನೀವು ಒಂದು ವೇಳೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನಿಮಗೆ ನೇರವಾಗಿ ಖಾತೆಗೆ ಹಣ ಬರುವುದಿಲ್ಲ ಇದನ್ನು ಕಡ್ಡಾಯವಾಗಿ ನೀವು ಬ್ಯಾಂಕ್ ಮ್ಯಾಪಿಂಗ್ ಮಾಡಿಸಲೇಬೇಕು.
ಆಗ ತಕ್ಷಣವೇ ನಿಮಗೆ ಬ್ಯಾಂಕ್ ಖಾತೆಗೆ ನೆರವಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಖಾತೆಗೆ ಬರುತ್ತದೆ .
ಬ್ಯಾಂಕ್ ಮ್ಯಾಪಿಂಗ್ ಏಕೆ ತಂದಿದ್ದಾರೆ ಎಂದರೆ ವಂಚನೆಗಳನ್ನು ತಡೆಯಲು ಸರಕಾರದವರು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಏಕೆಂದರೆ ಈ ಒಂದೇ ಬ್ಯಾಂಕ್ ಮ್ಯಾಪಿಂಗ್ ನಿಂದ ಸರ್ಕಾರದ ಪ್ರತಿಯೊಂದು ಸೌಲತ್ತುಗಳು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಹೀಗಾಗಿ ನೀವು ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಥವಾ ಇಲ್ಲವೇ ಎಂಬುದನ್ನ ಸಂಪೂರ್ಣವಾಗಿ ತಿಳಿದುಕೊಂಡ ಮೇಲೆ ಅರ್ಜಿ ಸಲ್ಲಿಸಿ.
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದಿದ್ದಲ್ಲಿ ಏನು ಆಗುತ್ತದೆ ಮತ್ತು ನಾವು ಏನು ಮಾಡಬೇಕು ?
ನೋಡಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ನೇರವಾಗಿ ಹಣ ಪಡೆಯಬೇಕಾದರೆ ಮುಖ್ಯವಾದದ್ದು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಅಥವಾ ಸರ್ಕಾರದ ಯಾವುದೇ ಸೌಲತ್ತುಗಳನ್ನು ನೀವು ಪಡೆಯಬೇಕಾದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು.
ನಿಮ್ಮ ಬ್ಯಾಂಕ್ ಖಾತೆಗೆ ಏಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಇರಬೇಕೆಂದರೆ ಯಾವುದೇ ವಂಚನೆ ಇಲ್ಲದೆ ಸರ್ಕಾರ ನೀಡಿರುವ ಹಣ ನೇರವಾಗಿ ನಿಮ್ಮ ಖಾತೆಗೆ ಬರುತ್ತದೆ ಇದರಿಂದ ಸರ್ಕಾರದವರು ಇದನ್ನ ಎಚ್ಚೆತ್ತುಕೊಂಡು ಈ ಮಾಹಿತಿಯನ್ನು ತಿಳಿಸಿದ್ದಾರೆ.
ಒಂದು ವೇಳೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ ಎಂದರೆ ನೀವು ಎಲ್ಲಿಯಾದರೂ ಎಷ್ಟಾದರೂ ಅರ್ಜಿ ಸಲ್ಲಿಸಿದರೆ ನಿಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದಾಗಲಿ ಅಥವಾ ಪ್ರೈವೇಟ್ ಕಡೆಯಿಂದಾಗಲಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುವುದಿಲ್ಲ.
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಬ್ಯಾಂಕಿಗೆ ಭೇಟಿ ನೀಡಿ ನಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಥವಾ ಇಲ್ಲವೇ ಎಂದು ಪರಿಶೀಲಿಸಿಕೊಂಡು ನಂತರ ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಇದಕ್ಕೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗುತ್ತೆ .
ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ಜೂನ್ 15ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಲು ಸಮಯವನ್ನು ಕೊಟ್ಟಿದ್ದಾರೆ ಇದರ ಅಧಿಕೃತ ವೆಬ್ಸೈಟ್ ಜೂನ್ 15ರ ನಂತರ ಬಿಡುಗಡೆ ಯಾಗುತ್ತದೆ ಅಲ್ಲಿ ನೀವು ನೇರವಾಗಿ ಅರ್ಜಿ ಸಲ್ಲಿಸಬಹುದು.
ನೋಡಿ ಯಾವುದೇ ಮೋಸಕ್ಕೆ ಅಥವಾ ವಂಚನೆಗೆ ಒಳಗಾಗದೆ ನಾವು ಗೃಹಲಕ್ಷ್ಮಿ ಯೋಜನೆಗೆ ಲಿಂಕ್ ಕಳಿಸುತ್ತೇವೆ ಎಂದು ಮೋಸ ಮಾಡುವವರು ಬಹಳ ಇರುತ್ತಾರೆ ಇವುಗಳಿಗೆ ನೀವು ತಲೆ ಕೊಡದೆ ಸರಿಯಾದ ವಿಷಯಕ್ಕೆ ತಲೆಕೊಡಿ ಇಂತಹ ವಂಚನೆಗಳು ಈಗ ನಡೆಯುತ್ತಿವೆ ನಾವು ನಿಮಗೆ ಲಿಂಕ್ ಕಳಿಸುತ್ತೇವೆ ನೀವು ನಮಗೆ ಹಣ ವರ್ಗಾವಣೆ ಮಾಡಿ ಎಂದು ವಂಚನೆ ನಡೆಯುತ್ತಿವೆ ಇದರಿಂದ ಎಚ್ಚರಿಕೆಯಿಂದ.
ನೋಡಿ ಜುಲೈ 15ರ ನಂತರ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತ ವೆಬ್ಸೈಟ್ ಬಿಡುಗಡೆಯಾಗಲಿ ಎಂದು ಇಲ್ಲೇ ನೀವು ಸಂಪೂರ್ಣವಾಗಿ ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದು.
ಇಲ್ಲಿಯವರೆಗೆ ಲೇಖನವನ್ನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು!