ನಮ್ಮ ಕರ್ನಾಟಕದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಸರ್ಕಾರದಿಂದ ಉಚಿತವಾಗಿ ಸಿಗುವ 60,000 ಪ್ರೈಸ್ ಮನಿಗಾಗಿ ಕಾದು ಕುಳಿತಿದ್ದಾರೆ .
ಅಷ್ಟೇಲದೇ ಇದರ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರವು ಜನತೆಗೆ ನೀಡಿರುವ ಐದು ಭರವಸೆಗಳನ್ನು ಜಾರಿಗೆ ತಂದಿರುವ ಹಿನ್ನೆಲೆ ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರೈಜ್ ಮಣಿ ಕೊಡಲು ಅಧಿಕೃತ ಅರ್ಜಿ ಫಾರಂ ಬಿಡುಗಡೆ ಮಾಡಿದೆ.
ವಿದ್ಯಾರ್ಥಿಗಳೆಲ್ಲರೂ ಈ ಅರ್ಜಿಯನ್ನು ನೀವು ಆನ್ಲೈನ್ ಮೂಲಕ ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು.
ಸ್ನೇಹಿತರೆ ನೀವು ಅರ್ಜಿ ಫಾರಂ ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ಮತ್ತು ಬೇಕಾಗಿರುವ ವಿವರಗಳೇನು ಹಾಗೂ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುವುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಇದನ್ನು ಪೂರ್ತಿಯಾಗಿ ಓದಿ.
ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ ?
ನಮ್ಮ ಕರ್ನಾಟಕದಲ್ಲಿ ಬಹುತೇಕ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಹೆಚ್ಚಿನ ಅಂಕವನ್ನು ಪಡೆದುಕೊಂಡು ಪ್ರೈಜ್ ಮನಿಗಾಗಿ ಕಾದು ಕುಳಿತಿದ್ದಾರೆ ಅಷ್ಟೇ ಅಲ್ಲದೆ ಈಗ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಖಾಸಗಿ ಕಂಪನಿಗಳು ಅಥವಾ ಸಂಸ್ಥೆಗಳು ಅಥವಾ ಧರ್ಮಸ್ಥಳ ಸಂಘದಲ್ಲಿ ವಿದ್ಯಾರ್ಥಿಗಳಿಗಂತಲೇ ಹಾಗೂ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮತ್ತು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಉಚಿತ ಪ್ರೈಸ್ ಮನಿ ನೀಡಿದ್ದಾರೆ.
ಆದರೆ ಇದೀಗ ನಮ್ಮ ಕರ್ನಾಟಕದ ಸರ್ಕಾರದಿಂದ ಸಿಗುವ ಉಚಿತ ಪ್ರೈಸ್ ಮನಿ ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಕೊಡಲೇ ಅರ್ಜಿ ಸಲ್ಲಿಸಬಹುದು .
ವಿದ್ಯಾರ್ಥಿಗಳ ಅಂಕಗಳ ಮೇರೆಗೆ ಉಚಿತವಾಗಿ ಸಿಗಲಿದೆ ಪ್ರೈಸ್ ಮನಿ ?
ಹೌದು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅಂಕಗಳ ತೆಗೆದಿರುವ ಆದರದ ಮೇರೆಗೆ ಸರ್ಕಾರದವರು ಪ್ರೈಸ್ ಮಣಿಯನ್ನು ನೀಡಲಿದ್ದಾರೆ.
ಸ್ನೇಹಿತರೆ ನಿಮಗೆ ಎಷ್ಟು ಸ್ಕಾಲರ್ಶಿಪ್ ಸಿಗಲಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕಾದರೆ ಈ ಕೆಳಗೆ ಕೊಟ್ಟಿರುವ ಪಾಯಿಂಟ್ಗಳನ್ನು ಫಾಲೋ ಮಾಡಿ.
50 to 60% ಇಂತಹ ವಿದ್ಯಾರ್ಥಿಗಳಿಗೆ 15,000
61 to 75% ಇಂತಹ ವಿದ್ಯಾರ್ಥಿಗಳಿಗೆ 35,000
76 to 95% ಇಂತಹ ವಿದ್ಯಾರ್ಥಿಗಳಿಗೆ 60,000
ಸ್ನೇಹಿತರೆ ಈ ಮೇಲೆ ಕೊಟ್ಟಿರುವ ಪಾಯಿಂಟ್ಗಳನ್ನು ನೀವು ಫಾಲೋ ಮಾಡಿ ವಿದ್ಯಾರ್ಥಿಗಳಿಗೆ ಎಷ್ಟು ಸ್ಕಾಲರ್ಶಿಪ್ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಲಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದು.
ಇದರ ಮುಂಚೆ ನಮ್ಮ ಕರ್ನಾಟಕದ ನೂತನ ಸಿಎಂ ಆದ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ ಇದರ ಬೆನ್ನಲ್ಲೇ ನಮ್ಮ ಕರ್ನಾಟಕದ ವಿದ್ಯಾರ್ಥಿಗಳಿಗೆ ಬಂಪರ್ ಸುದ್ದಿಯನ್ನು ನೀಡಿದ್ದಾರೆ.
ಹಾಗಾದ್ರೆ ವಿದ್ಯಾರ್ಥಿಗಳೆಲ್ಲರೂ ಉಚಿತ ಪ್ರೈಸ್ ಮನಿ ಗೋಸ್ಕರ ಅರ್ಜಿ ಸಲ್ಲಿಸಬೇಕಾದರೆ ಇನ್ನೂವರೆಗೂ ಅಧಿಕೃತ ವೆಬ್ಸೈಟ್ ಬಿಡುಗಡೆ ಆಗಿಲ್ಲ ಅಧಿಕೃತ ವೆಬ್ಸೈಟ್ ಜೂನ್ 18ಕ್ಕೆ ಬಿಡುಗಡೆ ಆಗಲಿದೆ ನೀವು ಈ ಅಧಿಕೃತ ವೆಬ್ಸೈಟ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು ಇದರ ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಫಾಲೋ ಮಾಡಿ.
ಪ್ರೈಸ್ ಮನಿ ಪಡೆಯಲು ಅಗತ್ಯವಿರುವ ದಾಖಲಾತಿಗಳು ?
ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಮಾರ್ಕಸ್ ಕಾರ್ಡ್ ಜೆರಾಕ್ಸ್ ವಿದ್ಯಾರ್ಥಿಗಳ ಎರಡು ಪಾಸ್ಪೋರ್ಟ್ ಸೈಜ್ ಫೋಟೋವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಜೆರಾಕ್ಸ್ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಇದು ಕಡ್ಡಾಯವಿದ್ಯಾರ್ಥಿಗಳು ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಮುಗಿದ ನಂತರ ಕಾಲೇಜಿಗೆ ಸೇರಿರುವ ಕುರಿತಾಗಿ ಇರುವ ಮಾಹಿತಿ.
ಸ್ನೇಹಿತರೆ ಈ ಮೇಲೆ ತಿಳಿಸಿರುವ ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ನೀವು ನೇರವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸರ್ಕಾರವು ವಿದ್ಯಾರ್ಥಿಗಳಿಗಂತಲೇ ಅರ್ಜಿ ಫಾರಂ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ ಆದರೆ ಇದೀಗ ಕೆಲವೊಂದು ಕಾರಣಗಳಿಂದ ಅರ್ಜಿಫಾರವನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ.
ಅಜ್ಜಿ ಫೋರಂ ಸದ್ಯಕ್ಕೆ ನಿಲ್ಲಿಸಿದ್ದಾರೆಂದರೆ ವಿದ್ಯಾರ್ಥಿಗಳೆಲ್ಲರೂ ಜೂನ್ 18ಕ್ಕೆ ಅಧಿಕೃತವಾಗಿ ಬಿಡುಗಡೆಯಾಗುವಂತಹ ವೆಬ್ಸೈಟ್ ಮೂಲಕ ನೀವು ದಾಖಲಾತಗಳೊಂದಿಗೆ ಅರ್ಜಿ ಸಲ್ಲಿಸಬಹುದು ಇದರ ಉದ್ದೇಶದಿಂದ ಸದ್ಯಕ್ಕೆ ಅರ್ಜಿ ಫಾರಂ ನಿಲ್ಲಿಸಿರಬಹುದು.
ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದರೆ ಇದಕ್ಕೆ ಯಾವುದೇ ತರಹದ ಅರ್ಜಿ ಫಾರಂ ಅವಶ್ಯಕತೆ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಮಾಹಿತಿಯನ್ನು ಹೊರಡಿಸಿದ್ದಾರೆ.
ವಿದ್ಯಾರ್ಥಿಗಳೆಲ್ಲರೂ ಅಧಿಕೃತ ವೆಬ್ಸೈಟ್ ಬಿಡುಗಡೆಯಾದ ನಂತರ ಅರ್ಜಿಯನ್ನು ಹೇಗೆ ತುಂಬುವುದು ಎಂಬುವುದರ ಸಂಪೂರ್ಣ ವಿವರವನ್ನು ನಿಮಗೆ ಬೇಕಾದರೆ ನಮ್ಮನ್ನು ನೀವು ಫಾಲೋ ಮಾಡಿ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.
ಇಲ್ಲಿವರೆಗೆ ಲೇಖನವನ್ನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು!