ನಮ್ಮ ರಾಜ್ಯದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪಾಸ್ ಆಗಿರುವಂತಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ.
ನೀವು ಕೂಡ ಉಚಿತವಾಗಿ 60,000 ಪ್ರೈಸ್ ಮಣಿಯನ್ನು ನಿಮ್ಮದಾಗಿಸಿಕೊಳ್ಳಿ.
ಇದಕ್ಕೆ ಈಗಲೇ ಅರ್ಜಿ ಸಲ್ಲಿಸಬಹುದು ಹಾಗಾದರೆ ಹೇಗೆ ಅರ್ಜಿ ಸಲ್ಲಿಸುವುದು ಯಾವ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಎಂಬುದರ ಸಂಪೂರ್ಣ ವಿವರವನ್ನು ತಿಳಿಸಿಕೊಡಲಿದ್ದೇನೆ ಇದನ್ನ ಪೂರ್ಣವಾಗಿ ಓದಿ.
ನಮ್ಮ ರಾಜ್ಯದಲ್ಲಿ 2022 23ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಮುಗಿಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರುವಂತಹ ವಿದ್ಯಾರ್ಥಿಗಳು ಸರಕಾರದಿಂದ ಸಿಗುವ ಉಚಿತ ಪ್ರೈಸ್ ಮನಿ ಗೋಸ್ಕರ ಕಾಯುತ್ತಿದ್ದಾರೆ ಇದೀಗ ಪ್ರೈಜ್ ಮನಿಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಕೂಡ ಬಿಡುಗಡೆ ಆಗಿದೆ ತಕ್ಷಣ ಎಲ್ಲ ವಿದ್ಯಾರ್ಥಿಗಳು ನಾವು ಹೇಳುವ ಈ ಒಂದು ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ ಮತ್ತು ಪ್ರೈಸ್ ಮಣಿಯನ್ನು ನಿಮ್ಮದಾಗಿಸಿಕೊಳ್ಳಿ.
ಎಸ್ ಎಲ್ ಸಿ ಹಾಗು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂಕಗಳ ಆಧಾರದ ಮೇಲೆ ಸಿಗಲಿದೆ ಉಚಿತ ಪ್ರೈಸ್ ಮಣಿ ?
ಸ್ನೇಹಿತರೆ ಸರ್ಕಾರ ಈಗ ತಿಳಿಸಿದ ಹಾಗೆ ನಾವು ವಿದ್ಯಾರ್ಥಿಗಳಿಗಾಗಿ ಮುಂದಿನ ಶಿಕ್ಷಣಕ್ಕೆ ಹಾಗೂ ಪ್ರೋತ್ಸಾಹಿಸುವ ಸಲುವಾಗಿ ಪ್ರೈಸ್ ಮಣಿಯನ್ನು ಘೋಷಿಸಿದ್ದೇವೆ ಆದ್ದರಿಂದ ವಿದ್ಯಾರ್ಥಿಗಳು ಅಂಕಗಳ ಅನುಸಾರವಾಗಿ ನಾವು ಪ್ರೈಸ್ ಮನಿಯನ್ನು ನೀಡುತ್ತೇವೆ ಹಾಗೂ ವಿದ್ಯಾರ್ಥಿಗಳು ಇಲ್ಲಿ ಜಸ್ಟ್ ಪಾಸ್ ಆಗಿದ್ದರೂ ಕೂಡ ಅವರಿಗೆ ಉಚಿತವಾಗಿ ಪ್ರೈಜ್ ಮನೆಯನ್ನು ನಾವು ನೀಡುತ್ತೇವೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಈ ಯೋಜನೆ ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಜಾರಿಗೆ ಬಂದಿದ್ದು ಈಗ 2022ನೇ 23ನೇ ಸಾಲಿನ ವಿದ್ಯಾರ್ಥಿಗಳು ಉಚಿತ ಪ್ರೈಸ್ ಮಣಿ ಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡಿದ್ದಾರೆ.
ಉಚಿತ ಪ್ರೈಸ್ ಮನಿ ಗೋಸ್ಕರ ಬೇಕಾಗಿರುವಂತಹ ಫಾರಂ ಗಳು ?
ವಿದ್ಯಾರ್ಥಿಗಳ ಎಸ್ ಎಸ್ ಎಲ್ ಸಿ ಅಥವಾ ದ್ವಿತೀಯ ಪಿಯುಸಿ ಪಾಸ್ ಆಗಿರುವಂತಹ ಮಾರ್ಕಸ್ ಕಾರ್ಡ್ ಕೊಡುವ ಮೊದಲು ಎಸ್ ಎಸ್ ಎಲ್ ಸಿ ಅಥವಾ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು.
ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಅಥವಾ ದ್ವಿತೀಯ ಪಿಯುಸಿ ಮುಗಿಸಿ ಬೇರೆ ಕಾಲೇಜಿಗೆ ಅಥವಾ ಪದವಿ ಕಾಲೇಜಿಗೆ ಸೇರಿರಬೇಕುವಿದ್ಯಾರ್ಥಿಯ ಬಳಿಯಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಇರಲಿ ಬೇಕು.
ವಿದ್ಯಾರ್ಥಿಗಳಿಗೆ ಸಿಗಲಿದೆ ಕಂತುಗಳ ಆಧಾರದ ಮೇಲೆ ಪ್ರೈಜ್ ಮನಿ ?
ಸ್ನೇಹಿತರೆ ನೀವು ಕೂಡ ಉಚಿತ ಪ್ರೈಸ್ ಮನಿ ಗೋಸ್ಕರ ಅರ್ಜಿ ಸಲ್ಲಿಸಲು ಮುಂದಾಗಿದ್ದರೆ ನಿಮಗೂ ಕೂಡ ಪ್ರತಿ ತಿಂಗಳು ಕಂತುಕೊಂತಾಗಿ ಪ್ರೈಜ್ ಮನಿ ನೇರವಾಗಿ ನಿಮ್ಮ ಖಾತೆಗೆ ಬಂದು ಸೇರಲಿದೆ .
ವಿದ್ಯಾರ್ಥಿಗಳು ಅಂಕಗಳನ್ನ ತೆಗೆದಿರುವ ಆದಾರದ ಮೇಲೆ ಎಷ್ಟು ಪ್ರೈಸ್ ಮಣಿಯನ್ನು ನೀಡಲಾಗುತ್ತದೆ ಎಂದು ಸರ್ಕಾರದವರು ಪರಿಗಣಿಸಿ ಪ್ರೈಜ್ ಮನೆಯನ್ನ ತಿಂಗಳಂತೆ ಕಂತು ಕಂತಾಗಿ ಹಣವನ್ನ ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತಾರೆ.
ವಿದ್ಯಾರ್ಥಿಗಳೆಲ್ಲರೂ ಪ್ರೈಸ್ ಮನಿ ಗೋಸ್ಕರ ಅರ್ಜಿ ಸಲ್ಲಿಸಲು ಈ ಒಂದು ಕೆಲಸ ಮಾಡಿ?
ವಿದ್ಯಾರ್ಥಿಗಳೆಲ್ಲರೂ ಬಹಳ ತಪ್ಪುಗಳನ್ನು ಮಾಡಿರುತ್ತಾರೆ ಅದೇನೆಂದರೆ ನೀವು ಒಂದು ವೇಳೆ ಅರ್ಜಿ ಸಲ್ಲಿಸಿದರೆ ಕೆಲವೊಬ್ಬರ ಖಾತೆಗೆ ಹಣ ಬರುವುದಿಲ್ಲ ಏಕೆಂದರೆ ಅವರು ತಮ್ಮ ಬ್ಯಾಂಕ್ ಖಾತೆಗೆ ಡಿಬಿಟಿ ಮಾಡಿಸುವುದಿಲ್ಲ .
ಡಿ ಬಿ ಟಿ ಅಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಮಾಡಿಸಿ.
ನೀವು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿದರೆ ನೀವು ಯಾವುದೇ ಸರ್ಕಾರದ ಯೋಜನೆಗಳನ್ನ ನೇರವಾಗಿ ನಿಮ್ಮ ಖಾತೆಗೆ ಹಣ ಜಮಾ ಮಾಡುತ್ತಾರೆ.
ವಿದ್ಯಾರ್ಥಿಗಳೆಲ್ಲರೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
ವಿದ್ಯಾರ್ಥಿಗಳೆಲ್ಲರೂ ಈ ಮೇಲೆ ತಿಳಿಸಿರುವ ಹಾಗೆ ಪ್ರತಿಯೊಂದನ್ನ ನಿಮ್ಮ ಹತ್ತಿರ ಇದ್ದರೆ ಇದಕ್ಕೆ ನೀವು ಅರ್ಜಿ ಸಲ್ಲಿಸಲು ಅರ್ಹತೆ ಪಡೆಯುತ್ತೀರಿ ಇದೇ ತಿಂಗಳ ಜುಲೈ 18ರಂದು ಸರ್ಕಾರವು ಪ್ರೈಸ್ ಮನಿ ಗೋಸ್ಕರ ಅಧಿಕೃತ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಿದ್ದು ವಿದ್ಯಾರ್ಥಿಗಳೆಲ್ಲರೂ ಈ ಅಧಿಕೃತ ವೆಬ್ಸೈಟ್ ಮೂಲಕ ಉಚಿತವಾಗಿ ಪ್ರೈಸ್ಮನಿಗೆ ಅರ್ಜಿ ಸಲ್ಲಿಸಬಹುದು.
ಮುಂಬರುವ ದಿನಗಳಲ್ಲಿ ಪ್ರೈಸ್ ಮನಿ ಗೋಸ್ಕರ ಬಿಡುಗಡೆಯಾಗುವಂತ ಅಧಿಕೃತ ವೆಬ್ಸೈಟ್ ಬಗ್ಗೆ ನಾವು ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಹೆಚ್ಚಿನ ಮಾಹಿತಿಗಾಗಿ ನೀವು ನಮ್ಮನ್ನು ಫಾಲೋ ಮಾಡಿ
ಇಲ್ಲಿಯವರೆಗೆ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು!