ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ಜಮಾ ಆಗದೆ ಇರುವ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿದ್ದೇನೆ.
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಒಂದು ಪಾಯಿಂಟ್ ಒಂದು ಕೋಟಿ ಮಹಿಳೆಯರು ಈ ಲಾಭವನ್ನು ಪಡೆಯುತ್ತಿದ್ದಾರೆ ಆದರೆ ಇನ್ನೂವರೆಗೂ ಲಕ್ಷಾಂತರ ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಇದರಲ್ಲಿ ನಿಮ್ಮ ಹೆಸರು ಕೂಡ ಒಂದಾಗಿರಬಹುದು ಒಂದೇ ಕ್ಲಿಕ್ನಲ್ಲಿ ಚೆಕ್ ಮಾಡಿ ನಿಮ್ಮ ಹೆಸರನ್ನು.
ಗೃಹಲಕ್ಷ್ಮಿ ಹಣ ಬಂದಿಲ್ವಾ ಸರಕಾರ ಹೊಸ ಲಿಂಕ್ ಬಿಡುಗಡೆ ನಿಮ್ಮ ಹೆಸರನ್ನ ಚೆಕ್ ಮಾಡಿಕೊಳ್ಳಿ ಅದು ಕೂಡ ಒಂದೇ ಕ್ಲಿಕ್ನಲ್ಲಿ ?
ಮೊದಲನೇದಾಗಿ ಈ ಕೆಳಗಿನ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಈ ಲಿಂಕ್ ಗೃಹಲಕ್ಷ್ಮಿ ಪೇಮೆಂಟ್ ಚೆಕ್ ಮಾಡುವ ಹೊಸ ಲಿಂಕ್ ಆಗಿದೆ.
https://sevasindhu.karnataka.gov.in/Gruha_lakshmi_DBT/Tracker_Eng
ಮೊದಲನೇದಾಗಿ ಈ ಮೇಲಿರೋ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಇಲ್ಲಿ ನಿಮಗೆ ಅಪ್ಲಿಕೇಶನ್ ಟ್ರ್ಯಾಕ್ಟರ್ ಹಾಗೂ ಲಾಗಿನ್ ಎಂಬ ಎರಡು ಆಯ್ಕೆಗಳು ಸಿಗುತ್ತವೆ ಇದರಲ್ಲಿ ನೀವು ಅಪ್ಲಿಕೇಶನ್ ಟ್ರ್ಯಾಕರ್ ಅಂತ ಕ್ಲಿಕ್ ಮಾಡಿ.
ಇದಾದ ನಂತರ ನೀವು ಇಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ತಪ್ಪದೇ ನಮೂದಿಸಿ.
ನಂತರ ನಿಮ್ಮ ಅರ್ಜಿಸುತ್ತಿಯ ನೀವು ಇಲ್ಲಿ ಕಾಣಬಹುದು ಇಲ್ಲಿ ನಿಮ್ಮ ಸೀರಿಯಲ್ ನಂಬರ್ ಹಾಗೂ ರೇಷನ್ ಕಾರ್ಡ್ ನಂಬರ್ ಹಾಗೂ ಪೇಮೆಂಟ್ ಡೇಟ್ ಅಂಡ್ ಪೇಮೆಂಟ್ ಸ್ಟೇಟಸ್ ಮಾಡಬಹುದು.
ಒಂದು ವೇಳೆ ಪೇಮೆಂಟ್ ಸ್ಟೇಟಸ್ ನಲ್ಲಿ ಸಕ್ಸಸ್ ಅಂತ ಬಂದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಎಂದರ್ಥ.
ಒಂದು ವೇಳೆ ಹೀಗೂ ಬರೆದಿದ್ದರೆ ಪೋಸ್ಟ್ ಡಿಬಿಟಿ ಅಂತ ಬಂದರೆ ನೀವು ತಕ್ಷಣ ನಿಮ್ಮ ಬ್ಯಾಂಕ್ ಗೆ ಚಲಿಸಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.
ಇತರೆ ವಿಷಯಗಳು:-ಗೃಹಲಕ್ಷ್ಮಿ ಎರಡನೇ ಹಂತದ ಹಣ ಬಂತು! ನಿಮಗಿನ್ನೂ ಹಣ ಬಂದಿಲ್ವಾ ಸರ್ಕಾರ ಸ್ಪಷ್ಟ ಮಾಹಿತಿ ನೀಡಿದೆ ?