ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಯಾರ್ಯಾರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲಿಸಿದ್ದೀರೋ ಅವರೆಲ್ಲರಿಗೂ ಇಂದಿನ ಈ ಲೇಖನ ಅನ್ವಯವಾಗುತ್ತದೆ ಹಾಗಾದರೆ ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಹಣ ಬಂತಾ ಅಥವಾ ಇನ್ನೂ ಬಂದಿಲ್ವಾ , ಹೇಗೆ ಚೆಕ್ ಮಾಡಬೇಕು ಎಂಬುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಲೇಖನವನ್ನು ಪೂರ್ಣವಾಗಿ ಓದಿ.
ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಡೆದುಕೊಂಡಿದ್ದರೆ ಈ ಕೆಳಕಂಡಂತೆ ನಿಮಗೆ sms ಬರುತ್ತದೆ?
ನಿದ್ರೆ ಇಲ್ಲಿಗೆ ಹೊರಗೆ ಯಾರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರೋ ಅವರೆಲ್ಲರಿಗೂ ಹಣ ಬಂದ ಕ್ಷಣದಲ್ಲಿಯೇ ಮೇಲಿರುವಂತಹ ಮೆಸೇಜ್ ಬರುತ್ತದೆ ಏನೆಂದರೆ ಅಭಿನಂದನೆಗಳು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ ಜಿಎಲ್ ಅಂದರೆ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಅನ್ನು ಅನುಮೋದಿಸಲಾಗಿದೆ ಅಗಸ್ಟ್ 2023 ರಿಂದ ರೂಪಾಯಿ 2000 ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಧನ್ಯವಾದಗಳು ಎಂದು ನಿಮಗೆ ಒಂದು ಮೆಸೇಜ್ ಬರುತ್ತದೆ ನಿಮ್ಮ ಕರ್ನಾಟಕ ಸರ್ಕಾರದಿಂದ.
ಹಾಗಾದರೆ ನಿಮಗೂ ಕೂಡ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ ಬಂದಿದೆ ಅಥವಾ ಇಲ್ಲವೇ ಎಂಬುದನ್ನು ಹೇಗೆ ಚೆಕ್ ಮಾಡಬೇಕು ?
ಸ್ನೇಹಿತರೆ ಮೊಟ್ಟ ಮೊದಲನೇದಾಗಿ ಹೇಳಬೇಕೆಂದರೆ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಅಷ್ಟೇ ಅಲ್ಲದೆ ಆ ಮೊಬೈಲ್ ನಂಬರ್ ಕೂಡ ಚಾಲ್ತಿಯಲ್ಲಿ ಇರಬೇಕು .
ಅಲ್ಲದೆ ನೀವು ಮೊದಲು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆ ಗೆ ಒಂದು ಎಸ್ಎಮ್ಎಸ್ ಬರುತ್ತದೆ ಅದನ್ನು ನೀವು ಸರಿಯಾಗಿ ಚೆಕ್ ಮಾಡಿ ನೋಡಿ.
ನೀವು ಸರಿಯಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿದ್ದೀರೋ ಅಥವಾ ಇಲ್ಲವೇ ಎಂಬುದನ್ನು ಇನ್ನೊಮ್ಮೆ ಖಚಿತಪಡಿಸಿಕೊಳ್ಳಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಬರುತ್ತದೆ ಗಳಿಗೆ ಗೃಹಲಕ್ಷ್ಮಿಯ ಹಣ ಜಮಾ ಆಗುವ ಕಾರ್ಯ ಪ್ರಾರಂಭವಾಗಿದೆ.
ಇನ್ನು ಮುಂದೆ ಸರ್ಕಾರದ ಯಾವುದೇ ಒಂದು ರೂಪಾಯಿ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಬರಬೇಕಾಗಿದ್ದಲ್ಲಿ ನೀವು ಡಿವಿಟಿ ಸ್ಟೇಟಸ್ ಹೇಗೆ ಚೆಕ್ ಮಾಡಬೇಕಾಗುತ್ತದೆ ?
ಇದನ್ನ ನೀವು ನೇರವಾಗಿ ನಿಮ್ಮ ಮೊಬೈಲ್ ಮೂಲಕ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳ ಬಹುದು.
ಮೊದಲನೇದಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ನೀವು ಕ್ಲಿಕ್ ಮಾಡಿ ಮತ್ತು ಅದನ್ನ ಡೌನ್ಲೋಡ್ ಮಾಡಿಕೊಳ್ಳಿ.
ಎರಡನೆಯದಾಗಿ ಪಲಾನುಭವಿಯ ಆಧಾರ್ ಸಂಖ್ಯೆಯನ್ನು ತಪ್ಪದೆ ಹಾಕಿ ನಂತರ ಓಟಿಪಿ ಮೇಲೆ ಕ್ಲಿಕ್ ಮಾಡಿ.
ಇಷ್ಟಾದ ನಂತರ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ನಂತರ ಓಟಿಪಿ ಮೇಲೆ ಕ್ಲಿಕ್ ಮಾಡಿ ಇದಾದ ನಂತರ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ತಪ್ಪದೇ ಹಾಕಿ ನಂತರ ವೇರಿಫೈ ಓಟಿಪಿ ಅಂತ ಕಾಣಿಸಿಕೊಳ್ಳುತ್ತದೆ.
ಇದಾದ ನಂತರ ಪ್ರತಿಯೊಂದು ಪರ್ಸನಲ್ ಇನ್ಫಾರ್ಮಶನ್ ಅನ್ನು ತಪ್ಪದೇ ಹಾಕಿ.
ನಂತರ ನಿಮಗೆ ಪಾಸ್ವರ್ಡ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ ಇದರಲ್ಲಿ ನೀವು ನಾಲ್ಕು ಸಂಖ್ಯೆಯ ಪಿನ್ ಅನ್ನ ಮಾಡಿ ಇದನ್ನ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಅಷ್ಟೇ ಅಲ್ಲದೆ ನಿಮಗೆ ಇಲ್ಲಿಯವರೆಗೆ ಸರಕಾರದಿಂದ ಬಂದಿರುವ ನೇರ ವರ್ಗಾವಣೆ ಹಣ ಇಲ್ಲಿ ನೀವು ಗಮನಿಸಬಹುದು.
ಇದನ್ನು ಓದಿ :- ಸರ್ಕಾರದಿಂದ ಬಂಪರ್ ಸೋಲಾರ್ ಯೋಜನೆ: ಈ ಯೋಜನೆಯ ಲಾಭ ಈಗ ಮತ್ತಷ್ಟು ಸುಲಭ! ಕೇವಲ 500 ಕ್ಕೆ ಸೌರ ಫಲಕ