ಗೃಹಲಕ್ಷ್ಮಿ 2,000 ಹಣ ಇನ್ನು ಬಂದಿಲ್ವಾ ? ಬರದಿದ್ದರೆ ಈ ಚಿಕ್ಕ ಕೆಲಸ ಮಾಡಿ ಬ್ಯಾಂಕ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ಅದು ಕೂಡ ಒಂದೇ ಕ್ಲಿಕ್ನಲ್ಲಿ ?

ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಸಂಪೂರ್ಣ ವಿವರವಾಗಿ ತಿಳಿಸಿಕೊಡುತ್ತೇನೆ.

ಅಷ್ಟೇ ಅಲ್ಲದೆ ನೀವು ನಿಮ್ಮ ಆಧಾರ್ ಕಾರ್ಡಿಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವ ಕಾರ್ಯವನ್ನು ಸಂಪೂರ್ಣವಾಗಿ ತಿಳಿದುಕೊಂಡರೆ ಅಷ್ಟೇ ಅಲ್ಲದೆ ನಿಮಗೆ ಈ ವಿಧನದಿಂದ ನೀವು ನಿಮ್ಮ ಮನೆಯಲ್ಲಿಯ ಕೂತು ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ಅಷ್ಟರತೆ ನೇರವಾಗಿ ಗೃಹಲಕ್ಷ್ಮಿ ಹಣ 2000 ನಿಮ್ಮ ಖಾತೆಗೆ ಬರುತ್ತದೆ ನೀವು ಅರ್ಜಿ ಸಲ್ಲಿಸಿದರೆ ಮಾತ್ರ.

ಗೃಹಲಕ್ಷ್ಮಿ 2,000 ಹಣ ಇನ್ನು ಬಂದಿಲ್ವಾ ? ಬರದಿದ್ದರೆ ಈ ಚಿಕ್ಕ ಕೆಲಸ ಮಾಡಿ ಬ್ಯಾಂಕ್ ಸ್ಟೇಟಸ್ ಚೆಕ್ ಮಾಡಿಕೊಳ್ಳಿ ಅದು ಕೂಡ ಒಂದೇ ಕ್ಲಿಕ್ನಲ್ಲಿ ?
Gruha lakshmi dbt status check

ಕೇವಲ ಒಂದೇ ಕ್ಲಿಕ್ ನಲ್ಲಿ ಆಧಾರ್ ಕಾರ್ಡ್ ಗೆ ಡಿಬಿಟಿ ಲಿಂಕ್ ಮಾಡಿ

ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆ ಹಣ ನಮಗೂ ಬಂತು ನಿಮಗೂ ಬಂತಾ ಹಣ?

ನಿಮ್ಮ ತಲೆಯಲ್ಲಿ ಬರುವ ಮೊದಲನೇ ಪ್ರಶ್ನೆ ಏನೆಂದರೆ, ಈ ಡಿ ಬಿ ಟಿ ಎಂದರೇನು ಸುಲಭವಾಗಿ ಹೇಳಬಹುದು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ ಸರ್ಕಾರದಿಂದ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುವ ಕಾರ್ಯ ಇದೆ ಡಿ ಬಿ ಟಿ ಆಗಿರುತ್ತದೆ ಇದನ್ನು ನೀವು ಒಂದೇ ಕ್ಲಿಕ್ ಮುಖಾಂತರ ಲಿಂಕ್ ಆಗಿದೆ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.

ಹಾಗಾದ್ರೆ ನಮ್ಮ ಆಧಾರ್ ಕಾರ್ಡ್ ಗೆ ಡಿಬಿಟಿ ಲಿಂಕ್ ಆಗಿದೆ ಅಥವಾ ಇಲ್ಲವೇ ಎಂಬುದನ್ನ ಹೇಗೆ ನೋಡುವುದು ?

ಸ್ನೇಹಿತರೆ ಮೊದಲನೇದಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದೆ ಡಿಬಿಟಿ ಸ್ಟೇಟಸ್ ಚೆಕ್ ಮಾಡುವ ಅಧಿಕೃತ ವೆಬ್ಸೈಟ್ ಆಗಿರುತ್ತದೆ

https://resident.uidai.gov.in/bank-mapper

ಎರಡನೇದಾಗಿ ಇಲ್ಲಿ ನಿಮಗೆ ಆಧಾರ್ ನಂಬರ್ ಅಂತ ಇರುತ್ತದೆ ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ತಪ್ಪದೆ ನಮೂದಿಸಿ

ನಮೂದಿಸಿದ ನಂತರ ಕ್ಯಾಪ್ಚರ್ ಎಂಟರ್ ಮಾಡಿ ನಂತರ ಸೆಂಡ್ ಓಟಿಪಿ ಅಂತ ಕ್ಲಿಕ್ ಮಾಡಿ.

ಇಷ್ಟಾದ ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ ಈ ಓಟಿಪಿಯನ್ನ ಸರಿಯಾಗಿ ಸಬ್ಮಿಟ್ ಮಾಡಬೇಕು.

ಇದಾದ ನಂತರ ನಿಮಗೆ ಕಂಗ್ರಾಜುಲೇಷನ್ ಯುವರ್ ಆಧಾರ್ ಬ್ಯಾಂಕ್ ಮ್ಯಾಪಿಂಗ್ ಹ್ಯಾಸ್ ಬೀನ್ ಡನ್ ಅಂತ ಬಂದರೆ ನೀವು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ನಿಮ್ಮ ಏಕೆಂದರೆ ನಿಮ್ಮ ಆಧಾರ್ ಕಾರ್ಡ್ ಗೆ ಡಿ ಬಿ ಟಿ ಲಿಂಕ್ ಆಗಿರುತ್ತದೆ.

ಒಂದು ವೇಳೆ ಆಗದಿದ್ದರೆ ನೀವು ತಕ್ಷಣ ನಿಮ್ಮ ಬ್ಯಾಂಕ್ ತೆರಳಿ ಆಧಾರ್ ಲಿಂಕ್ ಮಾಡಿಸಬಹುದು.

ಇದನ್ನು ಓದಿ:-ಗೃಹಲಕ್ಷ್ಮಿ ಹಣ ಬಂದಿಲ್ವಾ ? ಕೇವಲ ಒಂದೇ ಕ್ಲಿಕ್ನಲ್ಲಿ ನಿಮ್ಮ ಮೊಬೈಲ್ ಮುಖಾಂತರವೇ ಚೆಕ್ ಮಾಡಿ ಇಲ್ಲಿದೆ ಡೈರೆಕ್ಟ್ ಲಿಂಕ್ ?

Leave a Comment