ಹೆಣ್ಣು ಮಕ್ಕಳಿಗೆ ಕೇವಲ 21 ವರ್ಷವಿದ್ದಾಗ ಸರ್ಕಾರದಿಂದ ಸಿಗುತ್ತೆ 60 ಲಕ್ಷ ರೂಪಾಯಿ? ಯೋಜನೆಗೆ ಮುಗಿಬಿದ್ದ ಜನ ?

ಸ್ನೇಹಿತರೆ ನಿಮಗೂ ನಮಗೂ ತಿಳಿದಿರವಾಗಿ ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬಗಳಲ್ಲಿ ಮಕ್ಕಳ ವಿದ್ಯಾಭಾಸವದ ಬಗ್ಗೆ ಬಹಳ ಚಿಂತಿಸುತ್ತಾರೆ.

ಅಷ್ಟೇ ಅಲ್ಲದೆ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಅವರ ಮದುವೆಗೋಸ್ಕರ ಬಹಳ ಚಿಂತೆ ಇರುತ್ತದೆ ಆದರೆ ಈಗ ಸರ್ಕಾರ ನಿಮ್ಮ ಮಗಳ ಶಿಕ್ಷಣದಿಂದ ಹಿಡಿದು ಮದುವೆವರೆಗೆ ಇರುವ ಜವಾಬ್ದಾರಿ ಎನ್ನ ಸರ್ಕಾರ ತೆಗೆದುಕೊಳ್ಳಲಿದೆ.

ಹೆಣ್ಣು ಮಕ್ಕಳಿಗೆ ಕೇವಲ 21 ವರ್ಷವಿದ್ದಾಗ ಸರ್ಕಾರದಿಂದ ಸಿಗುತ್ತೆ 60 ಲಕ್ಷ ರೂಪಾಯಿ? ಯೋಜನೆಗೆ ಮುಗಿಬಿದ್ದ ಜನ ?
sukanya samriddhi yojana 2023

ಹಾಗಾದರೆ ನಿಮ್ಮ ಹೆಣ್ಣು ಮಕ್ಕಳ ಜವಾಬ್ದಾರಿಯನ್ನ ಸರ್ಕಾರ ತೆಗೆದುಕೊಳ್ಳಬೇಕಾದರೆ ಇದಕ್ಕಂತಲೆ ಸರ್ಕಾರದ ಯೋಜನೆಗೆ ನೀವು ಸೇರಬೇಕು ಈ ಯೋಜನೆಗೆ ಸೇರಿದರೆ ಮಾತ್ರ ನಿಮ್ಮ ಮಗಳಿಗೆ 21 ವರ್ಷ ತುಂಬುವ ವರೆಗೆ 60 ಲಕ್ಷ ರೂಪಾಯಿ ನೀವು ಪಡೆದುಕೊಳ್ಳಬಹುದು ಸುಕನ್ಯ ಸಮೃದ್ಧಿ ಯೋಜನೆಯಿಂದ.

ಇಂದಿನ ಈ ಲೇಖನದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ವಿವರವಾಗಿ ತಿಳಿಸಿ ಕೊಡಲಿದ್ದೇನೆ!

ಸುಕನ್ಯಾ ಸಮೃದ್ಧಿ ಯೋಜನೆಯು ಹೂಡಿಕೆಯ ಮೇಲೆ ಶೇಕಡ 8ರಷ್ಟು ಬಡ್ಡಿಯನ್ನು ಪಡೆಯಬಹುದು.

ಈ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಕೇಂದ್ರ ಸರ್ಕಾರವು 2015ರಲ್ಲಿಯೇ ಪ್ರಾರಂಭಿಸಿತು. ಈ ಯೋಜನೆ 21 ವರ್ಷಗಳವರೆಗೆ ಇರುತ್ತದೆ ಈ ಯೋಜನೆಯ ವಿಶೇಷ ಏನೆಂದರೆ ತಂದೆ ತಾಯಿಗಳು 15 ವರ್ಷದವರೆಗೆ ಈ ಯೋಜನೆ ಅಡಿಯಲ್ಲಿ ನೀವು ಹಣವನ್ನು ಠೇವಣಿಯಾಗಿ ಇರಬೇಕು.

ಅಷ್ಟೇ ಅಲ್ಲದೆ ಮುಂಬರುವ ೬ ವರ್ಷ ನೀವು ಠೇವಣಿ ಮಾಡದೆ ಇಡಬೇಕು ಏಕೆಂದರೆ ಇದು ಆರು ವರ್ಷಗಳವರೆಗೆ ಕಾರ್ಯನಿರ್ವಹಿಸುತ್ತದೆ.

ಹತ್ತು ವರ್ಷದ ಕೆಳಗೆ ಇರುವ ಹೆಣ್ಣು ಮಕ್ಕಳ ಖಾತೆಯನ್ನು ಪೋಷಕರ ಹೆಸರಿನಲ್ಲಿ ಖಾತೆಯನ್ನು ತೆರೆಯಲಾಗುತ್ತದೆ ಸುಕನ್ಯಾ ಸಮೃದ್ಧಿ ಯೋಜನೆಗೆ ನೀವು ಹೂಡಿಕೆ ಮಾಡಬೇಕೆಂದರೆ ವಾರ್ಷಿಕವಾಗಿ ಕೇವಲ 250 ಇಂದ 1.5 ಲಕ್ಷದವರೆಗೆ ಮೊತ್ತವನ್ನ ಠೇವಣಿ ಮಾಡಬಹುದು.

ಇದೀಗ ಈ ಯೋಜನೆಯನ್ನು ಸುಮಾರು ಮೂರು ಕೋಟಿ ಜನರು ಸೇರಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ನಿಮ್ಮ ಮಗಳ ಮುಂದಿನ ಶಿಕ್ಷಣಕ್ಕಾಗಿ ಆಕೆಗೆ ಅಂದರೆ ನಿಮ್ಮ ಮಗಳಿಗೆ 18 ವರ್ಷ ತುಂಬಿದಾಗ ನೀವು ಹಣವನ್ನು ಹಿಂಪಡೆಯಬಹುದು .

ನಿಮ್ಮ ಮಗಳ ಶಿಕ್ಷಣಕ್ಕಾಗಿ 50% ರಷ್ಟು ಪಡೆಯಬಹುದು ಹಾಗೂ ನಿಮ್ಮ ಮಗಳ ಮದುವೆಗೋಸ್ಕರ 50% ಅಷ್ಟು ಮೊತ್ತವನ್ನು ಪಡೆದುಕೊಳ್ಳಬಹುದು ಆದರೆ ಈ ಯೋಜನೆ ನಿಮ್ಮ ಮಗಳಿಗೆ 21 ವರ್ಷಗಳ ನಂತರವೇ ಲಭ್ಯವಾಗುತ್ತದೆ.

ವಿಶೇಷ ಸೂಚನೆ:- ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ನಿಮಗೆ ಎಂಟು ಪರ್ಸೆಂಟ್ ನಷ್ಟು ಬಡ್ಡಿ ಸಿಗುತ್ತದೆ ಒಂದು ದಾಖಲೆ ಹಾಗೂ ವರದಿಯ ಪ್ರಕಾರವಾಗಿ ನಿಮ್ಮ ಮಗಳು ಹುಟ್ಟಿದ ಸಮಯದಲ್ಲಿ ಪ್ರತಿ ತಿಂಗಳು ನೀವು 12500 ಠೇವಣಿಯಾಗಿ ಮಾಡಿದರೆ ನಂತರ ನೀವು ಒಂದು ವರ್ಷದಲ್ಲಿ ಒಂದು ಪಾಯಿಂಟ್ ಐದು ಲಕ್ಷದವರೆಗೆ ಹಣವನ್ನು ಠೇವಣಿ ಮಾಡುತ್ತೀರಿ ಇದರ ಪ್ರಕಾರವಾಗಿಯೇ 15 ವರ್ಷದಲ್ಲಿ 22 ಲಕ್ಷ 50,000ಗಳನ್ನ ಠೇವಣಿ ಮಾಡಿದ್ದೀರಿ ಎಂದರ್ಥ ಈಗ ಇದಕ್ಕೆ ಎಂಟು ಪರ್ಸೆಂಟ್ ಬಡ್ಡಿಯನ್ನು ಸರ್ಕಾರ ನೀಡಿದರೆ 44,84,534 ರೂಪಾಯಿ 21 ವರ್ಷ ಪೂರ್ಣಗೊಂಡರೆ ನೀವು 67 ಲಕ್ಷ 34,534 ರೂಪಾಯಿ ಪಡೆಯುತ್ತೀರಿ.

ಇದನ್ನು ಓದಿ:-ಕೇವಲ ಒಂದೇ ಕ್ಲಿಕ್ನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಾ ಅಥವಾ ಇಲ್ಲ ಎಂಬುದನ್ನು ಚೆಕ್ ಮಾಡಿಕೊಳ್ಳಿ ಇಲ್ಲಿದೆ ಡೈರೆಕ್ಟ್ ಲಿಂಕ್ ?

ಇದನ್ನು ಓದಿ:-ಗೃಹಲಕ್ಷ್ಮಿ ಹಣ ಬಂದಿಲ್ವಾ ? ಕೇವಲ ಒಂದೇ ಕ್ಲಿಕ್ನಲ್ಲಿ ನಿಮ್ಮ ಮೊಬೈಲ್ ಮುಖಾಂತರವೇ ಚೆಕ್ ಮಾಡಿ ಇಲ್ಲಿದೆ ಡೈರೆಕ್ಟ್ ಲಿಂಕ್ ?

Leave a Comment