ಗೃಹಲಕ್ಷ್ಮಿ ಹಣ ಬಂದಿಲ್ಲದಿದ್ದರೆ ಈ ವಿಧಾನ ಬಳಸಿ, ನಿಮ್ಮ ಮೊಬೈಲ್ ಮುಖಾಂತರ ನೋಡಿ: ಏಕೆ ಬರುವುದಿಲ್ಲ ಅದು ಕೂಡ ಒಂದೇ ಕ್ಲಿಕ್ ನಲ್ಲಿ

ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಂತಲೆ ಇಂದಿನ ಈ ಲೇಖನ. ಹೌದು ಸ್ನೇಹಿತರ ನಮ್ಮ ಕರ್ನಾಟಕ ದಲ್ಲಿ ಈ ಯೋಜನೆಯನ್ನು ಲಕ್ಷಾಂತರ ಮಹಿಳೆಯರು ಪಡೆಯುತ್ತಿದ್ದಾರೆ .

ಗೃಹಲಕ್ಷ್ಮಿ ಹಣ ಬಂದಿಲ್ಲದಿದ್ದರೆ ಈ ವಿಧಾನ ಬಳಸಿ? ನಿಮ್ಮ ಮೊಬೈಲ್ ಮುಕಾಂತರ ನೋಡಿ ಏಕೆ ಬರುವುದಿಲ್ಲ ಅದು ಕೂಡ ಒಂದೇ ಕ್ಲಿಕ್ ನಲ್ಲಿ?

ಅಷ್ಟೇ ಅಲ್ಲದೆ ಈಗ ಮೊದಲ ಕಂತಿನ ಹಣ ಹಾಗೂ ಎರಡನೇ ಕಂತಿನ ಹಣ ಬಿಡುಗಡೆಯಾಗಿದೆ ಆದರೆ ಇದರಲ್ಲಿ ಲಕ್ಷಾಂತರ  ಮಹಿಳೆಯರಿಗೆ ಇನ್ನೂವರೆಗೂ ಗೃಹಲಕ್ಷ್ಮಿಯ ಒಂದು ರೂಪಾಯಿ ಕೂಡ ಬಂದಿಲ್ಲ.

ಗೃಹಲಕ್ಷ್ಮಿ ಹಣವನ್ನು ಚೆಕ್ ಮಾಡಲು ಸರ್ಕಾರವೇ ಅಧಿಕೃತ ಲಿಂಕ್ ಬಿಡುಗಡೆ ?

 ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಲಿಂಕ್ 👇

https://sevasindhu.karnataka.gov.in/Gruha_lakshmi_DBT/Tracker_Eng

ಸ್ನೇಹಿತರೆ ಇಲ್ಲಿ ನಿಮಗೆ ಅಪ್ಲಿಕೇಶನ್ ಟ್ರಾಕರ್ ಹಾಗು ಲಾಗಿನ್ ಎಂಬ ಎರಡು ಆಯ್ಕೆಗಳು ದೊರೆಯುತ್ತವೆ ಇಲ್ಲಿ ನೀವು ಅಪ್ಲಿಕೇಶನ್ ಟ್ರಾಕರ್ ಮೇಲೆ ಕ್ಲಿಕ್ ಮಾಡಿ .

ನಂತರ ನೀವು ಇಲ್ಲಿ ತಪ್ಪದೆ  ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ .

ನಂತರ ನಿಮಗೆ ಸೀರಿಯಲ್ ನಂಬರ್ ಹಾಗೂ ರಶಕ ನಂಬರ್ ಹಾಗೂ Applicant Name ಮತ್ತು ಪೇಮೆಂಟ್ ಡೇಟ್ ಪೇಮೆಂಟ್ ಸ್ಟೇಟಸ್ ಎಂದು ಇರುತ್ತದೆ ಪೇಮೆಂಟ್ ಸ್ಟೇಟಸ್ ನಲ್ಲಿ ನಿಮಗೆ ಸಕ್ಸಸ್ ಅಂತ  ಬಂದರೆ ನಿಮ್ಮ ಖಾತೆಗೆ ಹಣ ಬಂದು ಸೇರಿದೆ ಎಂದರ್ಥ.

ಒಂದು ವೇಳೆ ಹಣ ಬರದೆ ಇದ್ದಲ್ಲಿ ನೀವು ಬ್ಯಾಂಕ್ ಖಾತೆ ಹೊಂದಿರುವ ಬ್ಯಾಂಕ್ ಗೆ ಹೋಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.

ಇತರೆ ವಿಷಯಗಳು:

ಗೃಹಲಕ್ಷ್ಮಿ 2000 ಹಣ ಬರದೆ ಇದ್ದವರಿಗೆ ಇಂದು ಹಣ ಜಮಾ! ಒಂದೇ ಕ್ಲಿಕ್ ನಲ್ಲಿ ಖಚಿತಪಡಿಸಿಕೊಳ್ಳಿ ಗೃಹಲಕ್ಷ್ಮಿ ಹಣ

ನಿಮಗೆ ಇನ್ನು ಗೃಹಲಕ್ಷ್ಮಿ ಹಣ ಬಂದಿಲ್ವಾ? ಟೆನ್ಶನ್ ತಗೋಬೇಡಿ ನಿಮ್ಮ ಮೊಬೈಲ್‌ ನಲ್ಲಿ ಚಿಕ್ಕ ಕೆಲಸ ಮಾಡಿ

Leave a Comment