ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಅಗಸ್ಟ್ ತಿಂಗಳಿನ ಗೃಹಲಕ್ಷ್ಮಿ 2000 ಹಣ ಬಿಡುಗಡೆಯಾಗಿದೆ ಇದನ್ನು ಹೇಗೆ ಚೆಕ್ ಮಾಡುವುದು ಎಂಬುವುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಮೊದಲನೆಯದಾಗಿ ನೀವು ಗೃಹಲಕ್ಷ್ಮಿ 2000 ಹಣದ ಪಟ್ಟಿಯನ್ನು ಚೆಕ್ ಮಾಡಬೇಕಾಗಿದ್ದಲ್ಲಿ ಈ ಕೆಳಗಿನ ಸ್ಟೆಪ್ ಫಾಲೋ ಮಾಡಿ ?
ಮೊದಲನೆಯದಾಗಿ ಈ ಕೆಳಗಿನ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 👇
https://ahara.kar.nic.in/Home/EServices
ನಂತರ ಇಲ್ಲಿ 3 ಮೂಡಿಗೆರೆ ಎಡಬದಿಯಲ್ಲಿ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಈ ರೇಷನ್ ಕಾರ್ಡ್ ಅಂತ ಕ್ಲಿಕ್ ಮಾಡಿ ಅದರ ಅಡಿಯಲ್ಲಿ ಶೋ ವಿಲೇಜ್ ಲಿಸ್ಟ್ ಅಂತ ಕ್ಲಿಕ್ ಮಾಡಿ .
ಇಲ್ಲಿ ಕೆಳಗಡೆ ಒಂದು ಬಾಕ್ಸ್ ಬರುತ್ತದೆ ಇಲ್ಲಿ ನಿಮ್ಮ ಜಿಲ್ಲೆ ಹೆಸರು ತಾಲೂಕು ಹೆಸರು ಹಾಗೂ ಗ್ರಾಮ ಪಂಚಾಯಿತಿ ಮತ್ತು ವಿಲೇಜ್ ಸಂಪೂರ್ಣವಾಗಿ ಭರ್ತಿ ಮಾಡಿ ನಂತರ ಗೊ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
2000 ಹಣ ಬರದಿದ್ದರೆ ಈ ಕೆಳಗಿನ ಸ್ಟೆಪ್ ಫಾಲೋ ಮಾಡಿ?
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಇಲಾಖೆಯ ಅಧಿಕೃತ ವೆಬ್ಸೈಟ್
https://ahara.kar.nic.in/Home/Eservices
ನಂತರದಲ್ಲಿ ಮೂಡಿಗೆರೆಗಳು ಕಾಣಿಸುತ್ತಿದೆ ಇದರ ಮೇಲೆ ಕ್ಲಿಕ್ ಮಾಡಿ ಇದರಲ್ಲಿ ನಿಮಗೆ ಈ ಸ್ಟೇಟಸ್ ಎಂಬ ಆಪ್ಷನ್ ಕಾಣುತ್ತದೆ ಇದರ ಮೇಲೆ ಕ್ಲಿಕ್ ಮಾಡಿದ ನಂತರ ಇದರ ಅಡಿಯಲ್ಲಿ ಡಿಬಿಟಿ ಸ್ಟೇಟಸ್ ಅಂತ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ
ತದನಂತರ ನಿಮಗೊಂದು ಪುಟ ತೆರೆದುಕೊಳ್ಳುತ್ತದೆ ಎಡಬದಿಯಲ್ಲಿ ಕೆಳಗಡೆ ಡಿ ಬಿ ಟಿ ಸ್ಟೇಟಸ್ ಅಂತ ಇರುತಿದೆ ಅದರ ಮೇಲೆ ಕ್ಲಿಕ್ ಮಾಡಿ .
ಮುಂದುವರೆದು ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ತಪ್ಪದೆ ಹಾಕಿ ನಂತರ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಸದಸ್ಯರ ಯುಐಡಿ ಎಷ್ಟು ಹಣ ಜಮಾ ಆಗುತ್ತದೆ ಅಥವಾ ಇಲ್ಲವೇ ಎಂಬುದರ ಮಾಹಿತಿ ಇಲ್ಲಿ ನೀವು ನೋಡಬಹುದು .
ಗೃಹಲಕ್ಷ್ಮಿ 2000 ಹಣ ಬರದೆ ಇದ್ದವರಿಗೆ ಇಂದು ಹಣ ಜಮಾ! ಒಂದೇ ಕ್ಲಿಕ್ ನಲ್ಲಿ ಖಚಿತಪಡಿಸಿಕೊಳ್ಳಿ ಗೃಹಲಕ್ಷ್ಮಿ ಹಣ