ಗೃಹಲಕ್ಷ್ಮಿ 2ನೇ ಕಂತಿನ ಹಣ ಜಮಾ! ನಿಮಗಿನ್ನೂ ಗೃಹಲಕ್ಷ್ಮಿ ಹಣ ಬಂದಿಲ್ವಾ ಚಿಂತೆ ಬೇಡ ಇಲ್ಲಿದೆ ಡೈರೆಕ್ಟ್ ಲಿಂಕ್ ಗೃಹಲಕ್ಷ್ಮಿ ಹಣ ಚೆಕ್ ಮಾಡಿ

ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆಯಾಗಲಿದೆ ಈ ಹಣ ಯಾವಾಗ ಜಮಾ ಆಗುತ್ತದೆ ಎಂಬುದರ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ.

 ಒಂದು ವೇಳೆ ನಿಮಗೆ ಇನ್ನುವರೆಗೂ ಗೃಹಲಕ್ಷ್ಮಿ 2000 ಹಣ ಬರೆದಿದ್ದರೆ ಈ ಲೇಖನ ಕೂಡ ನಿಮಗೆ ಅನ್ವಯವಾಗಲಿದೆ ನೀವು ಡೈರೆಕ್ಟ್ ಆಗಿ ಗೃಹಲಕ್ಷ್ಮಿ  2000 ಹಣದ ಸ್ಟೇಟಸ್ ಅನ್ನ ಚೆಕ್ ಮಾಡಬಹುದು.

Gruhalakshmi 2nd installment money release
Gruhalakshmi 2nd installment money release

ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಯಾವಾಗ ಬರುತ್ತೆ?

ಸ್ನೇಹಿತರೆ ಗೃಹಲಕ್ಷ್ಮಿ ಎರಡನೇ ಕಂತಿನ ಹಣ ಈ ಮೊದಲು ಅಗಸ್ಟ್ ನಲ್ಲಿ ಬಂದಿರುವ ಹಾಗೆ ಈ ಈ ತಿಂಗಳು ಬಹಳ ತಡವಾಗಿ ಬರುವುದಿಲ್ಲ ಸೆಪ್ಟೆಂಬರ್ 15ನೇ ತಾರೀಖಿನ ಒಳಗಾಗಿ ಮನೆಯ ಒಡತಿಯ ಖಾತೆಗೆ 2,000 ಹಣ ಜಮಾ ಆಗಲಿದೆ.

ಗೃಹಲಕ್ಷ್ಮಿ  2000 ಹಣದ ಡಿ ಬಿ ಟಿ ಚೆಕ್ ಮಾಡುವ ಪ್ರಕ್ರಿಯೆ?

ಮೊದಲನೆಯದಾಗಿ ಈ ಕೆಳಗಿನ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಸರ್ಕಾರದ ಅಧಿಕೃತ ಆಪ್

ಇದರ ಮುಂಚೆ ಡಿ ಬಿ ಟಿ ಎಂದರೇನು ತಿಳಿದುಕೊಳ್ಳಿ ಡಿ ಬಿ ಟಿ ಎಂದರೆ ಸರಕಾರದಿಂದ ಬರುವ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರುವ ಹಣ ಆಗಿದೆ ಇದಕ್ಕೆ ಮೂರನೇ ಅವರ ಕೈವಾಡ ಇರುವುದಿಲ್ಲ ಅಂದರೆ ದಿಬಿಟಿ ಎಂದರೆ ಸುಲಭವಾಗಿ ಹೇಳಬೇಕೆಂದರೆ ಡೈರೆಕ್ಟಗಿ ಬೆನಿಫಿಟ್ ಟ್ರಾನ್ಸ್ಪೋರ್ಟ್ ಎಂದರ್ಥ.

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಪ್ ಡೌನ್ಲೋಡ್ ಮಾಡಿಕೊಳ್ಳಿ

https://play.google.com/store/apps/details?id=com.dbtkarnataka

ಡೌನ್ಲೋಡ್ ಮಾಡಿದೆ ನಂತರ ಇಲ್ಲಿ ನೀವು ನಿಮ್ಮ ಆದರ ಸಂಖ್ಯೆಯನ್ನು ಹಾಕಿ ನಂತರ ಗೆಟ್ ಓಟಿಪಿ ಅಂತ ಕ್ಲಿಕ್ ಮಾಡಿ.

ಇದಾದ ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ ಅದನ್ನು ತಪ್ಪದೇ ಓಟಿಪಿ ಎಂಟರ್ ಮಾಡಿ  ನಂತರ ವೇರಿಫೈ ಓಟಿಪಿ ಅಂತ ಕ್ಲಿಕ್ ಮಾಡಿ.

ಇದಾದ ನಂತರ ಇಲ್ಲಿ ನೀವು ನಿಮ್ಮ ಪರ್ಸನಲ್ ಇನ್ಫಾರ್ಮಶನ್ ಹಾಕಬೇಕು ಅಂದರೆ ನಿಮ್ಮ ಹೆಸರನ್ನು ಹಾಗೂ ನಿಮ್ಮ ಅಡ್ರೆಸ್ಸನ್ನ ಮತ್ತು ನಿಮ್ಮ ಊರಿನ ಪಿನ್ ಕೋಡ್ ಹಾಗೂ ಜನರನ್ನ ಹಾಕಿ ಅಂದರೆ ಮೇಲ್ ಅಥವಾ ಫೀಮೇಲ್ ನಂತರ ಇಲ್ಲಿ ನೀವು ನಿಮ್ಮ ಜನ್ಮ ದಿನಾಂಕವನ್ನು ಹಾಕಿ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ.

ಇದಾದ ನಂತರ ನೀವು ಒಂದು ಪಿನ್ ಅಣ್ಣ ಕ್ರಿಯೇಟ್ ಮಾಡಬೇಕಾಗುತ್ತದೆ ಇದು ಬಹಳ ಹುಷಾರಾಗಿ ಮಾಡಿ ಮತ್ತು ಈ ಪಿನ್ ಅನ್ನು ನೆನಪಿನಲ್ಲಿಟ್ಟುಕೊಳ್ಳಿ.

ಇದಾದ ನಂತರ ನಿಮಗೊಂದು ಹೋಂ ಪೇಜ್ ನಲ್ಲಿ ಪೇಮೆಂಟ್ ಸ್ಟೇಟಸ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಪೇಮೆಂಟ್ ಸ್ಟೇಟಸ್ನಲ್ಲಿ ಸಕ್ಸಸ್ ಅಂತ ಬಂದಿದ್ದರೆ ಜಮಾ ಆಗಿದೆ ಎಂದರ್ಥ.

ಅದರ ಪಕ್ಕದಲ್ಲಿರುವ ಸೀಡಿಂಗ್ ಸ್ಟೇಟಸ್ ಆಫ್ ಆಧಾರ್ ಇನ್ ಬ್ಯಾಂಕ್ ಅಕೌಂಟ್ ಅಂದರೆ ನಿಮ್ಮ ಆಧಾರ್ ಕಾರ್ಡಿಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಆಧಾರ್ ಕಾರ್ಡ್ ಸೀಡಿಂಗ್ ಆಗಿದೆ ಎಂಬುದನ್ನ ಗಮನಿಸಬಹುದು.

ನಂತರ ಇಲ್ಲಿ ನಿಮಗೆ ಸರ್ಕಾರದಿಂದ ಇನ್ನೂವರೆಗೆ ಬಂದಿರುವಂತಹ ನೇರವಾಗಿ ನಗದು ರೂಪದಲ್ಲಿ ಬಂದಿರುವ ಸ್ಥಿತಿಯನ್ನು ಗಮನಿಸಬಹುದು.

ಗೃಹಲಕ್ಷ್ಮಿ 2000 ಹಣ ಬರದೆ ಇದ್ದವರಿಗೆ ಇಂದು ಹಣ ಜಮಾ! ಒಂದೇ ಕ್ಲಿಕ್ ನಲ್ಲಿ ಖಚಿತಪಡಿಸಿಕೊಳ್ಳಿ ಗೃಹಲಕ್ಷ್ಮಿ ಹಣ

ಗೃಹಲಕ್ಷ್ಮಿ 2000 ಹಣ ಬಿಡುಗಡೆ! ನಿಮಗಿನ್ನೂ 2000 ಹಣ ಸಿಕ್ಕಿಲ್ವಾ ಚಿಂತೆ ಮಾಡಬೇಡಿ, ಇಲ್ಲಿದೆ ನೋಡಿ ಪಟ್ಟಿ

Leave a Comment