ನಮ್ಮ ರಾಜ್ಯದ ನೂತನ ಸಿಎಂ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಒಂದು ಒಳ್ಳೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಅದೇನೆಂದರೆ ರೈತರ ಸಾಲವನ್ನ ಸಂಪೂರ್ಣ ಮನ್ನಾ ಮಾಡುತ್ತಾರೆ.
ಸಿಎಂ ಸಿದ್ದರಾಮಯ್ಯ ಅವರು ರೈತರ ಬಗ್ಗೆ ನೀವು ಪಡೆದುಕೊಂಡಿರುವ ಯಾವುದೇ ಬ್ಯಾಂಕ್ ನಲ್ಲಿಯೂ ನೀವು ಕೃಷಿ ಸಾಲವನ್ನು ತೆಗೆದುಕೊಂಡಿದ್ದರೆ ನಾವು ಸಂಪೂರ್ಣ ಸಾಲ ಮನ್ನಾ ಮಾಡುತ್ತೇವೆ ಎಂದು ಆದೇಶ ಹೊರಡಿಸಿದ್ದಾರೆ.
ಎಲ್ಲಾ ರೈತರು ನಿಮ್ಮ ಕೃಷಿ ಸಾಲವನ್ನ ಮಣ್ಣ ಮಾಡಿಸಲು ಈ ಕೂಡಲೇ ಈ ಒಂದು ಚಿಕ್ಕ ಕೆಲಸ ಮಾಡಬೇಕು.
ಹಾಗಾದರೆ ರೈತರು ಏನು ಮಾಡಬೇಕು ಮತ್ತು ಎಷ್ಟು ಸಾವಿರ ನಿಮ್ಮ ಸಾಲ ಮನ್ನಾ ಆಗಲಿದೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ಮಾಹಿತಿ ತಿಳಿಸಿಕೊಡುತ್ತೇನೆ ಹಾಗಾಗಿ ಈ ಲೇಖನವನ್ನ ನೀವು ಪೂರ್ತಿಯಾಗಿ ಓದಿ.
ಕರ್ನಾಟಕ ರಾಜ್ಯದ ರೈತರ ಸಾಲ ಸಂಪೂರ್ಣ ಮನ್ನಾ?
ಬಹುತೇಕ ರೈತರು ಸಾಲಕ್ಕಾಗಿ ರಾಷ್ಟ್ರೀಕೃತ ಬ್ಯಾಂಕು ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಅತಿ ಹೆಚ್ಚು ಕೃಷಿ ಸಾಲವನ್ನು ತೆಗೆದುಕೊಂಡು ಅದಕ್ಕೆ ಬಡ್ಡಿ ಕಟ್ಟಲಾಗದೆ ಬಹಳ ನಳಾಡುತ್ತಿದ್ದಾರೆ ಆದರೆ ಇದೇ ಸಂದರ್ಭದಲ್ಲಿ ರಾಜ ಸರ್ಕಾರ ನಾವು ರೈತರ ಪರವಾಗಿ ನಿಲ್ಲುತ್ತೇವೆ ನಾವು ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ರಾಜ್ಯ ಸರ್ಕಾರದವರು ರೈತರ ಸಾಲವನ್ನ ಮಣ್ಣ ಮಾಡಿಸಿದ ನಂತರವೂ ನೀವು ಹೊಸ ಸಾಲವನ್ನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ .
ಕರ್ನಾಟಕ ರಾಜ್ಯದ ರೈತರ ಸಾಲ ಸಂಪೂರ್ಣ ಮನ್ನಾ?
ಸ್ನೇಹಿತರೆ ನೀವು ನಮ್ಮ ರೈತರಾಗಿದ್ದಲ್ಲಿ ನೀವು ಪಡೆದುಕೊಂಡ ಸಾಲ ವಿವಿಧ ಉದ್ದೇಶಕ್ಕೆ ಆಗಿರಬಹುದು. ಅಂದರೆ, ಕೃಷಿ ಉಪಕರಣಗಳ ಖರೀದಿ ರಸಗೊಬ್ಬರಗಳಿಗೆ ಅಥವಾ ಬಿತ್ತನೆ ಬೀಜಗಳಿಗೆ ಪಡೆದುಕೊಂಡಿರುವಂತಹ ಸೊಸೈಟಿಗಳಲ್ಲಿ ಅಥವಾ ಬ್ಯಾಂಕುಗಳಲ್ಲಿ ಪಡೆದುಕೊಂಡಿರುವಂತ ಸಾಲ ಅದು 50000 ಆಗಿದ್ದರೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತಾರೆ.
ಸ್ನೇಹಿತರೆ ರೈತರ ಸಾಲ ಮನ್ನಾ ಈ ಯೋಜನೆ ಈಗ ಮಧ್ಯಪ್ರದೇಶದಲ್ಲಿ ಜಾರಿಯಾಗಿದ್ದು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಿಕೆ ಬರುವ ಮುಂಚಿತವಾಗಿ ಅವರು ಕೂಡ ನಾವು ರಾಜ್ಯದ ರೈತರ ಸಂಪೂರ್ಣ ಸಾಲವನ್ನ ಮನ್ನಾ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಇದೀಗ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದ್ದು ಈಗ ಮಧ್ಯಪ್ರದೇಶದಲ್ಲಿ ರೈತರ ಸಂಪೂರ್ಣ ಸಾಲವನ್ನ ಮನ್ನಾ ಮಾಡಿದ್ದಾರೆ.
ಇದರ ಕುರಿತಾಗಿ ನಮ್ಮ ಕರ್ನಾಟಕದ ರೈತರ ಸಲುವಾಗಿ ರಾಜ್ಯ ಸರ್ಕಾರವು ತಲೆಕೆಡಿಸಿಕೊಂಡಿದ್ದು ರೈತರ ಸಾಲವನ್ನ ಮಣ್ಣ ಮಾಡುವುದಾಗಿ ಮುಂದಿನ ದಿನಗಳಲ್ಲಿ ವಿಷಯ ಹೊರಬೀಳಲಿದೆ.
ನಮ್ಮ ಕರ್ನಾಟಕದಲ್ಲಿ ಸಿಎಂ ಆದ ಸಿದ್ದರಾಮಯ್ಯ ಇವರು ನೀಡಿರುವಂತಹ ಐದು ಭರವಸೆಗಳನ್ನ ಈಗ ಜಾರಿಗೆ ತರಲೆಂದು ಆದೇಶ ಮಾಡಿದ್ದಾರೆ ಇದೀಗ ಈ ಎಲ್ಲಾ ಐದು ಭರವಸೆಗಳನ್ನ ಜನರಿಗೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಇದರ ಕುರಿತಾಗಿ ಸರ್ಕಾರದವರಿಗೆ ದೊಡ್ಡ ತಲೆನೋವು ಆಗಿದ್ದ ಕಾರಣದಿಂದ ಆಗಸ್ಟ್ ನಂತರವೇ ಕರ್ನಾಟಕ ರಾಜ್ಯದ ರೈತರ ಸಾಲ ಮನ್ನಾ ಬಗ್ಗೆ ಕುರಿತಾಗಿ ಹೊಸ ಮಾರ್ಗಸೂಚಿಯನ್ನ ಬಿಡುಗಡೆ ಮಾಡುವ ಅವಕಾಶವಿರುತ್ತದೆ.
ರೈತರ ಸಾಲ ಮನ್ನಾ ಮಾಡಲು ರೈತರೆಲ್ಲರೂ ಈ ಒಂದು ಚಿಕ್ಕ ಕೆಲಸ ಮಾಡಿ ?
ನಿಮ್ಮ ಸಾಲ ಕೂಡ ಮನ್ನಾ ಆಗಬೇಕೆಂದರೆ ಅಂದರೆ ರೈತರು ಕೃಷಿ ಉದ್ದೇಶಕ್ಕಾಗಿ ಪಡೆದುಕೊಂಡಿರುವಂತ ಸಾಲ ಮಣ್ಣ ಆಗಬೇಕಾದರೆ ಸರ್ಕಾರ ಇದರ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ.
ನಿಮ್ಮ ಸಾಲ ಮನ್ನಾ ಆಗಬೇಕೆಂದರೆ ನೀವು ಎಷ್ಟು ಸಾಲವನ್ನು ಪಡೆದುಕೊಂಡಿದ್ದೀರಿ ಹಾಗೂ ಯಾವ ಬ್ಯಾಂಕ್ಗಳಲ್ಲಿ ಸಾಲವನ್ನು ತೆಗೆದುಕೊಂಡಿದ್ದೀರಿ ಅಥವಾ ಯಾವ ಸೊಸೈಟಿಯಲ್ಲಿ ಸಾಲವನ್ನು ಪಡೆದುಕೊಂಡಿದ್ದೀರಿ ಎಂಬುವುದರ ವಿವರವನ್ನು ನೀವು ಸರ್ಕಾರದವರಿಗೆ ತಿಳಿಸಬೇಕಾಗುತ್ತದೆ.
ಈ ಮೇಲೆ ತಿಳಿಸಿದ ಹಾಗೆ ನೀವು ಸರ್ಕಾರಕ್ಕೆ ತಿಳಿಸಿದರೆ ನಿಮಗೆ 50,000 ವರೆಗಿನ ಸಾಲವನ್ನು ಸರ್ಕಾರದವರು ಪರಿಶೀಲನೆ ನಡೆಸಿ ಸಾಲವನ್ನು ಮನ್ನಾ ಮಾಡುತ್ತಾರೆ ಇದರ ನಂತರವೇ ನೀವು ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಸ್ನೇಹಿತರೆ ರೈತರ ಸಾಲದ ಬಗ್ಗೆ ಸರ್ಕಾರ ತಿಳಿದು ರೈತರ ಸಾಲವನ್ನು ಅಗಸ್ಟ್ ತಿಂಗಳಿನಲ್ಲಿ ಮನ್ನ ಮಾಡುವ ಸಾಧ್ಯತೆ ಇರುತ್ತದೆ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಇದರ ಆದೇಶ ಹೊರಡಿಸಲಾಗುತ್ತದೆ ಅಂದರೆ ಇದರ ಅಧಿಕೃತ ಮಾಹಿತಿ ಹೊರಬೀಳಲಿದೆ.
ಇದು ನಮ್ಮ ಕರ್ನಾಟಕ ರಾಜ್ಯದ ರೈತರಿಗೆ ಒಂದು ಗುಡ್ ನ್ಯೂಸ್ ಆಗಿದೆ ಆದ್ದರಿಂದ ಇನ್ನೂ ಕಾದು ನೋಡಬೇಕಾಗಿದೆ ಏನು ಹೇಳುತ್ತಾರೆ ಎಂಬುದನ್ನ ಇದರ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಅಪ್ಡೇಟ್ಗೋಸ್ಕರ ನಮ್ಮನ್ನು ಫಾಲೋ ಮಾಡಿ.
ಇಲ್ಲಿಯವರೆಗೆ ಲೇಖನವನ್ನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು !