ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ನಿಮಗೆ ಇನ್ನುವರೆಗೂ ಎಷ್ಟು ಹಣ ಜಮಾ ಆಗಿದೆ ಅಥವಾ ಇಲ್ಲವೇ ಎಂಬುದನ್ನು ಸರ್ಕಾರದ ಅಧಿಕೃತ DBT ಆಪ್ ಮೂಲಕ ತಿಳಿದುಕೊಳ್ಳಬಹುದು.
ಅಷ್ಟೇ ಅಲ್ಲದೆ ಸರಕಾರದ ಪ್ರತಿಯೊಂದು ಯೋಜನೆಗಳ ಹಣ ಇಲ್ಲಿಯ ತನಕ ನಿಮಗೆ ಎಷ್ಟು ಹಣ ಜಮಾ ಆಗಿದೆ ಎಂದು ತಿಳಿದುಕೊಳ್ಳಬಹುದು.
ಹಾಗಾದರೆ DBT ಎಂದರೇನು?
DBT ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ ಅಂದರೆ ಕನ್ನಡದಲ್ಲಿ ನೇರ ನಗದು ವರ್ಗಾವಣೆ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಸರ್ಕಾರವು ನೇರವಾಗಿ ಖಾತೆಗೆ ಹಣ ವರ್ಗಾವಣೆ ವರ್ಗಾಯಿಸುತ್ತದೆ.
ಸರ್ಕಾರದ DBT ಆಪ್ ಡೌನ್ಲೋಡ್ ಮಾಡಿಕೊಳ್ಳಿ ?
ಮೊದಲನೇದಾಗಿ ಈ ಆಪ್ ಅನ್ನ ಡೌನ್ಲೋಡ್ ಮಾಡಿಕೊಳ್ಳಬೇಕಾದರೆ ನೀವು ನಿಮ್ಮ ಮೊಬೈಲ್ ನಲ್ಲಿರುವ ಪ್ಲೇ ಸ್ಟೋರ್ ಗೆ ಹೋಗಿ.
ನಂತರ ಅಲ್ಲಿ ಸರ್ಚ್ ಮಾಡಿ DBT Karnataka ಇತರ ನೀವು ಸರ್ಚ್ ಮಾಡಿದರೆ ನಿಮಗೆ ಮೊದಲೇ ಇದು ಕಾಣಿಸಿಕೊಳ್ಳುತ್ತದೆ ಡಿ ಬಿ ಟಿ ಕರ್ನಾಟಕ ಅಂತ.
ಈ ಆಪ್ ಅನ್ನ ನೀವು ಡೌನ್ಲೋಡ್ ಮಾಡಿ ಕೊಂಡಿದ ನಂತರ ಇಲ್ಲಿ ಕೇಳುವ ಪ್ರತಿಯೊಂದು ಆಪ್ಷನ್ ಅನ್ನು ತುಂಬಿ ರಿಜಿಸ್ಟರ್ ಮಾಡಿಸಿ ನಿಮ್ಮ ಹೆಸರು.
ನಂತರ ಇಲ್ಲಿ ನಿಮಗೆ ಸೀಡಿಂಗ್ ಸ್ಟೇಟಸ್ ಆಫ್ ಆಧಾರ್ ಇನ್ ಬ್ಯಾಂಕ್ ಅಕೌಂಟ್ ಅಂತ ಇರುತ್ತೆ ಇದರ ಮೇಲೆ ನೀವು ಕ್ಲಿಕ್ ಮಾಡಿದರೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಅಕೌಂಟ್ ನ ಮಾಹಿತಿ ಸಿಗಲಿದೆ.
ಕೊನೆಗೂ ಬಂತು ನೋಡಿ ಗೃಹಲಕ್ಷ್ಮಿ 2000 ಹಣ, ನಿಮಗಿನ್ನು ಬಂದಿಲ್ವಾ ಹಾಗಿದ್ದರೆ ಇಲ್ಲಿದೆ ಡೈರೆಕ್ಟ್ ಲಿಂಕ್ ಚೆಕ್ ಮಾಡಿ
ಗೃಹಲಕ್ಷ್ಮಿ ಯೋಜನೆಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂದು ತಿಳಿದುಕೊಳ್ಳಿ ? ಇಲ್ಲಿದೆ ಡೈರೆಕ್ಟ್ ಲಿಂಕ್