ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಇನ್ನುವರೆಗೂ ಯಾರಿಗೆ 2,000 ಹಣ ಜಮಾ ಆಗಿಲ್ಲವೋ ಅವರಿಗೆ ಈ ಲೇಖನ ಅನ್ವಯವಾಗಲಿದೆ.
ನಿಮಗೂ ಅಗಸ್ಟ್ ತಿಂಗಳಲ್ಲಿ ಗೃಹಲಕ್ಷ್ಮಿ ಹಣ ಬರದಿದ್ದರು ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಕೂಡ ಗೃಹಲಕ್ಷ್ಮಿ ಹಣ ಬರೆದೆ ಇದ್ದರೆ ಸರ್ಕಾರ ಇಂಥವರಿಗೆ ಗುಡ್ ನ್ಯೂಸ್ ನೀಡಿದ್ದಾರೆ ಹಾಗಾದರೆ ಆ ಗುಣಿಸಿ ಯಾವುದು ಎಂಬುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ.
ಗೃಹಲಕ್ಷ್ಮಿ 2000 ಹಣ ಬರದಿದ್ದರೆ ಸೆಪ್ಟೆಂಬರ್ ತಿಂಗಳಲ್ಲಿ ನೇರವಾಗಿ 4000 ಹಣ ಬ್ಯಾಂಕ್ ಖಾತೆಗೆ ?
ಗೃಹಲಕ್ಷ್ಮಿ ಯೋಜನೆಗೆ ಹಣವನ್ನು ವರ್ಗಾವಣೆ ಮಾಡಲು ಕೇವಲ ಒಂದೇ ಅಧಿಕೃತ ವೆಬ್ಸೈಟ್ ಇರುವುದರಿಂದ ಆಗಸ್ಟ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಹಣವನ್ನು ವರ್ಗಾವಣೆ ಮಾಡಲು ಬಹಳ ತೊಂದರೆ ಆಗಿತ್ತು ಅಷ್ಟೇ ಅಲ್ಲದೆ ಬಹಳ ಜನಗಳಿಗೆ ತಡವಾಗಿ 2000 ಹಣ ಜಮಾ ಆಗಿತ್ತು.
ಆದರೆ ಇದೇ ತಿಂಗಳಿನ ಒಳಗಾಗಿ 2000 ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ಸಚಿವರು ಸ್ಪಷ್ಟ ಮಾಹಿತಿಯನ್ನು ತಿಳಿಸಿದ್ದಾರೆ.
ಇದೇ ತಿಂಗಳಲ್ಲಿ 15 ಅಥವಾ 16ನೇ ತಾರೀಖಿನ ಒಳಗಾಗಿ ಮೊದಲನೇ ಕಂತಿನ ಹಣದ ಜೊತೆಗೆ ಎರಡನೇ ಕಂತಿನ ಹಣ ಸೇರಿ ಒಟ್ಟಾಗಿ 4000 ರೂಪಾಯಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಕೊನೆಗೂ ಬಂತು ನೋಡಿ ಗೃಹಲಕ್ಷ್ಮಿ 2000 ಹಣ, ನಿಮಗಿನ್ನು ಬಂದಿಲ್ವಾ ಹಾಗಿದ್ದರೆ ಇಲ್ಲಿದೆ ಡೈರೆಕ್ಟ್ ಲಿಂಕ್ ಚೆಕ್ ಮಾಡಿ
ಗೃಹಲಕ್ಷ್ಮಿ ಯೋಜನೆಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂದು ತಿಳಿದುಕೊಳ್ಳಿ ? ಇಲ್ಲಿದೆ ಡೈರೆಕ್ಟ್ ಲಿಂಕ್