ಕೊನೆಗೂ ಬಂದೇ ಬಿಡ್ತು ಗೃಹಲಕ್ಷ್ಮಿ 2000 ಹಣ! ಆದರೆ ಅಕ್ಕಿ ಹಣದ ಸ್ಟೇಟಸ್ ಹೀಗಿದ್ದರೆ ಮಾತ್ರ ಬರುತ್ತೆ 2000 ಹಣ

ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂಬುದರ ಬಗ್ಗೆ ಅಧಿಕೃತವಾಗಿ ಮಾಹಿತಿ ತಿಳಿಸಿದ್ದೇನೆ.

ಈಗಾಗಲೇ ನಮ್ಮ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು ಈಗ ಒಟ್ಟು ನಮ್ಮ ರಾಜ್ಯದಲ್ಲಿ 63,00,000 ಮಹಿಳೆಯರಿಗೆ 2000 ಹಣ ಜಮಾ ಆಗಿದೆ ಆದರೆ ಇನ್ನೂ ಕೆಲವು ಮಹಿಳೆಯರಿಗೆ ಹಣ ಬಂದಿಲ್ಲ .

Gruhalakshmi 2000 money

ಲಕ್ಷ್ಮಿ ಹೆಬ್ಬಳ್ಕರ್ ಅವರ ಮಾಹಿತಿಯ ಪ್ರಕಾರವಾಗಿ ಕಳೆದ ಒಂದು ವಾರದಿಂದ ನಾವು ಗೃಹಲಕ್ಷ್ಮಿಯರ ಖಾತೆಗೆ ಹಣವನ್ನು ಡಿಬಿಟಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಡಿ ಬಿ ಟಿ ಸ್ಟೇಟಸ್ ನಲ್ಲಿ ಇತರ ಇದ್ದರೆ 2000 ಹಣ ಬರುವುದಿಲ್ಲ?

ಕರ್ನಾಟಕ ಸರ್ಕಾರದ ಆಹಾರ ಇಲಾಖೆ ವೆಬ್ಸೈಟ್ ಮೂಲಕ ನೀವು ಚೆಕ್ ಮಾಡಬಹುದು.

ನಿಮಗೆ  ಆಧಾರ್ ಅಥೇಂಟಿಕೇಶನ್ ಚೆಕ್ ಫೇಲಡ್ ಅಂತ ಬಂದಿದ್ದರೆ ನಿಮಗೆ 2000 ಜಮಾ ಆಗುವುದಿಲ್ಲ ಎಂದರ್ಥ.

ಅಷ್ಟಕ್ಕೂ ಈ ಮೆಸೇಜ್ ಏಕೆ ಬರುತ್ತದೆ ಎಂದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲ ಎಂದರ್ಥ ನೀವು ತಕ್ಷಣ ನಿಮ್ಮ ಬ್ಯಾಂಕ್ಗೆ ಹೋಗಿ ಎನ್ ಪಿ ಸಿ ಐ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.

ಗೃಹ ಲಕ್ಷ್ಮಿ 2ನೆ ಕಂತಿನ ಹಣ ಯಾವಗ ಬಿಡುಗಡೆ

ಈಗ ಸದ್ಯ ನಮ್ಮ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಹಣವನ್ನು ವರ್ಗಾವಣೆ ಮಾಡಲು ಕೇವಲವೇ ಕೇವಲ ಒಂದೇ ವೆಬ್ಸೈಟ್ ಇರುವುದರಿಂದ ಸೆಪ್ಟಂಬರ್ ತಿಂಗಳಿನಂತೆ ಈ ತಿಂಗಳು ಬಹಳ ತಡವಾಗುವುದಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ ತಿಳಿಸಿದ್ದಾರೆ.

ಇದೇ ತಿಂಗಳು ಅಂದರೆ ಸಪ್ಟಂಬರ್ 15 ಅಥವಾ 16ನೇ ತಾರೀಖಿನ ಒಳಗಾಗಿ ಮೊದಲ ಕಂತಿನ ಹಣದ ಜೊತೆಗೆ ಎರಡನೇ ಕಂತಿನ ಹಣವನ್ನು ಸೇರಿಸಿ 4000 ಜಮಾ ಮಾಡಲಾಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಇತರೆ ವಿಷಯಗಳು:

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು 2000 ಹಣ ಬರದೆ ಇದ್ದವರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ

ಬೆಳ್ಳಂ ಬೆಳಿಗ್ಗೆ ರೇಷನ್ ಕಾರ್ಡ್ ನಿಯಮ ಬದಲಾವಣೆ! ರೇಷನ್ ದಾರರಿಗೆ ಹೊಸ ಸಂಕಷ್ಟ?

Leave a Comment