ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೂ ಕೂಡಾ ಹಣ ಬಂದಿಲ್ವಾ! ಇಲ್ಲಿದೆ ನೋಡಿ ಅಸಲಿ ಕಾರಣ

ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾಹಿತಿ ತಿಳಿಸಲಿದ್ದೇನೆ ನಮ್ಮ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕೊಟ್ಟು ತಿಂಗಳು ಕಳೆದಿವೆ.

ಮಹಿಳೆಯರಿಗೆ ಮೊದಲ ಕಂತಿನ ಹಾಗೂ ಎರಡನೇ ಕಂತಿನ ಹಣ ಬಂದಿದ್ದರು ಇನ್ನೂ ಕೆಲ ಮಹಿಳೆಯರಿಗೆ ಮೊದಲ ಕಂತಿನ ಅಂದರೆ ಆಗಸ್ಟ್ ತಿಂಗಳ ಹಣ ಇನ್ನುವರೆಗೂ ಹಣ ಜಮವಾಗಿಲ್ಲ ಇದಕ್ಕೆ ಕಾರಣವೇನು ಎಂಬುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ  ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.

Gruhalakshmi yojana update
Gruhalakshmi yojana update

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 80 ಲಕ್ಷ  ಜನರಿಗೆ 2000  ಹಣ ಜಮಾ ಆಗಿದೆ ?

ಗೃಹ ಲಕ್ಷ್ಮಿಗೆ ನಮ್ಮ ಕರ್ನಾಟಕದಲ್ಲಿ ಸುಮಾರು 1.28 ಕೋಟಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ ಇದರ ಅಡಿಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಒಟ್ಟು ಸರ್ಕಾರದವರು 80 ಲಕ್ಷ ಮಹಿಳೆಯರಿಗೆ ಇದುವರೆಗೆ 2000 ಹಣವನ್ನು ಹಾಕಿದ್ದಾರೆ.

ಇನ್ನು ಕೆಲವೊಂದು ತಾಂತ್ರಿಕ ದೋಷದಿಂದ ಬ್ಯಾಂಕುಗಳಿಗೆ ಹಣಬರುವುದು ತಡವಾಗಿದೆ ಎರಡನೇದಾಗಿ ಹೇಳಬೇಕೆಂದರೆ ಎರಡನೇ ಕಂತಿನ ಹಣ ಇನ್ನೂ ಹಲವು ಮಂದಿಗೆ ಬಂದಿಲ್ಲ ಕಾಯುತ್ತಿದ್ದಾರೆ.

ಆದರೆ ಇನ್ನುವರೆಗೂ ಅರ್ಜಿ ಸಲ್ಲಿಸಿದರು ಕೂಡ ಯಾರಿಗೆ 200 ಹಣ ಬಂದಿಲ್ಲವೋ ಅವರಿಗೆ ಮೊದಲ ಕಂತಿನ ಹಣದ ಜೊತೆಗೆ ಎರಡು ಕಂದು ಸೇರಿಸಿ ಒಟ್ಟು 4000 ಹಣ ಜಮಾ ಮಾಡುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಪ್ರತಿಯೊಂದು ದಾಖಲೆಯಲ್ಲಿ ಒಂದೇ ಹೆಸರು ಇರಬೇಕು?

ಇದೇನು ಪ್ರತಿಯೊಂದು ದಾಖಲೆಯಲ್ಲಿ ಒಂದೇ ಹೆಸರು ಅಂದರೆ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹಾಗೂ ರೇಷನ್ ಕಾರ್ಡ್ ನಲ್ಲಿ ಮತ್ತು ಬ್ಯಾಂಕ್ ಖಾತೆಯಲ್ಲಿ ಒಂದೇ ಹೆಸರು ಇರಬೇಕು ಇದರಲ್ಲಿ ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದಲ್ಲಿ ನಿಮಗೆ ಗೃಹಲಕ್ಷ್ಮಿ ಹಣ ಬರುವುದು ಕಷ್ಟಕರವಾಗುತ್ತದೆ.

ಈ ಮಾಹಿತಿಯನ್ನು ಅಧಿಕೃತವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

2000 ಹಣ ಬರದಿದ್ದರೆ ನೇರವಾಗಿ ವಿಚಾರಿಸಿ?

ಸ್ನೇಹಿತರೆ ನಿಮಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಹಣ ಬರದಿದ್ದರೆ ನೀವು ನೇರವಾಗಿ ನಿಮ್ಮ ಊರಿನ ಅಥವಾ ನಿಮ್ಮ ತಾಲೂಕಿನ ನಿಮ್ಮ ಜಿಲ್ಲೆಯ ಅಥವಾ ನಿಮ್ಮ ಹಳ್ಳಿಯ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳ ಕಚೇರಿಯನ್ನು ತಪ್ಪದೆ ಸಂಪರ್ಕಿಸಿ ಎಂದು ಸರ್ಕಾರದ ಉಪನಿರ್ದೇಶಕಿ ಮಾಹಿತಿ ನೀಡಿದ್ದಾರೆ .

ಬೆಳ್ಳಂಬೆಳಗ್ಗೆ ಶಕ್ತಿ ಯೋಜನೆಗೆ ಮತ್ತೊಂದು ಹೊಸ ಸಿಹಿ ಸುದ್ದಿ ನೀಡಿದ ಸರ್ಕಾರ

ಅನ್ನಭಾಗ್ಯ: ಸೆಪ್ಟೆಂಬರ್ ತಿಂಗಳಲ್ಲಿ ಅಕ್ಕಿ ಬರುತ್ತಾ ಅಥವಾ ಹಣ ಬರುತ್ತಾ! ಮತ್ತೊಂದು ರೂಲ್ಸ್

Leave a Comment