ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿಗಳಲ್ಲಿ ಗೃಹ ಜ್ಯೋತಿ ಯೋಜನೆ ಕೂಡ ಒಂದಾಗಿದೆ ಪಂಚ ಗ್ಯಾರಂಟಿಗಳಲ್ಲಿ ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಯೋಜನೆಯನ್ನು ಮೊದಲನೇದಾಗಿ ಆರಂಭ ಮಾಡಿತು. ಆದರೆ ಇದರ ನಡುವೆ ಈಗ ಹೊಸ ಆತಂಕವನ್ನು ಸೃಷ್ಟಿಸಿದೆ ಹಾಗಾದ್ರೆ, ನೀವು ಅರ್ಜಿ ಸಲ್ಲಿಸಿದರು ಕೂಡ ನಿಮಗೂ ಗೃಹ ಜ್ಯೋತಿ ಯೋಜನೆ ಮುಂಬರುವ ದಿನಗಳಲ್ಲಿ ಸಿಗದಿರಬಹುದು ಸರ್ಕಾರ ಯಾಕೆ ಈ ನಿರ್ಧಾರವನ್ನು ಯಾಕೆ ತೆಗೆದುಕೊಂಡಿದೆ ಎಂಬುದರ ಸಂಪೂರ್ಣ ವಿವರ ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ.
ಹಾಗಾದರೆ ಯಾವುದು ಆ ಆದೇಶ ?
ಕಾಂಗ್ರೆಸ್ ಸರ್ಕಾರ ಗೃಹಜೋತಿ ಯೋಜನೆಗೆ ಚಾಲನೆ ನೀಡಿ ತಿಂಗಳುಗಳೆ ಕಳೆದಿದೆ ಅಷ್ಟೇ ಅಲ್ಲದೆ ಇದಕ್ಕೆ ನಮ್ಮ ಕರ್ನಾಟಕದ ಜನರ ಸ್ಪಂದನೆ ನೀಡಿ ಈ ಯೋಜನೆಯನ್ನ ಪಡೆದುಕೊಂಡಿದ್ದಾರೆ.
ಅಷ್ಟಕ್ಕೂ ಈ ಯೋಜನೆಗೆ ಕಾಂಗ್ರೆಸ್ ಸರ್ಕಾರ ಯಾಕೆ ಈ ಹೊಸ ಕ್ರಮ ತೆಗೆದುಕೊಂಡಿದೆ ಎಂದು ನಿಮಗೂ ಕೂಡ ಇದರ ಬಗ್ಗೆ ಕುತೂಹಲ ಇರಬಹುದು ಹಾಗಾದರೆ ಯಾವುದು ನಿರ್ಧಾರ.
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿಯೊಬ್ಬರಿಗೂ ಕಾಂಗ್ರೆಸ್ ಸರ್ಕಾರ ಮೊದಲನೇದಾಗಿ ತಿಳಿಸಿದ್ದು ನೀವು ಬಾಕಿ ಹಣವನ್ನು ಏರಿಸಿದರೂ ಕೂಡ ಪರವಾಗಿಲ್ಲ ನೀವು ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಕೇಳಿದರು.
ಆದರೆ ಕಾಂಗ್ರೆಸ್ ಸರ್ಕಾರದ ಪ್ರಕಾರವಾಗಿ ಸಪ್ಟಂಬರ್ 30/2023 ರ ಒಳಗಾಗಿ ಬಾಕಿ ಇರುವ ಕರೆಂಟ್ ಬಿಲ್ ಮೊತ್ತವನ್ನು ಪ್ರತಿಯೊಬ್ಬರು ಕಟ್ಟಲೇಬೇಕು ಎಂದು ಆದೇಶ ಮಾಡಿದರು .
ಆದರೆ ನೀವು ಇನ್ನೂವರೆಗೂ ಬಾಕಿ ಇರುವ ಕರೆಂಟ್ ಬಿಲ್ ಹಣವನ್ನು ತುಂಬಾ ದಿನದಲ್ಲಿ ನಿಮಗೆ ಉಚಿತ ಗೃಹಜೋತಿ ಯೋಜನೆ ಸಿಗೋದಿಲ್ಲ.
ನೀವು ಬಾಕಿ ಇರುವ ಗೃಹ ವಿದ್ಯುತ್ ಬಿಲ್ಲನ್ನ ಸೆಪ್ಟೆಂಬರ್ 30ರ ಒಳಗಾಗಿ ತುಂಬಿದ್ದರೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಬ್ಯಾಂಕ್ ಅಕೌಂಟ್, ಸಿಲಿಂಡರ್ ಇದ್ದವರಿಗೆ ಅಕ್ಟೋಬರ್ 1 ರಿಂದ ಹೊಸ ರೂಲ್ಸ್!
ಗೃಹಲಕ್ಷ್ಮಿ ಬಿಗ್ ಅಪ್ಡೇಟ್! ಇನ್ನು ಮುಂದೆ 2000 ಹಣ ಯಾರಿಗೆ ಯಾವಾಗ ಜಮಾ?