ಇನ್ನು ಮುಂದೆ ಉಚಿತವಾಗಿ 200 ಯೂನಿಟ್ ವಿದ್ಯುತ್ ಸಿಗೋದಿಲ್ಲ ಕೇವಲವೇ 100 ಯೂನಿಟ್ ಮಾತ್ರ ಸರ್ಕಾರದಿಂದ ಹೊಸ ಆದೇಶ ಈಗಲೇ ಅರ್ಜಿ ಸಲ್ಲಿಸಿ

ಹಾಯ್ ಸ್ನೇಹಿತರೆ ನಮ್ಮ ಕರ್ನಾಟಕದ ರಾಜ್ಯದ ಜನಗಳು ಕಾಂಗ್ರೆಸ್ ಸರ್ಕಾರದಿಂದ  5 ಸೌಲತ್ತುಗಳನ್ನು  ನಾವು ಪಡೆಯುತ್ತೇವೆ ಅದು ಕೂಡ ಸಂಪೂರ್ಣವಾಗಿ ಉಚಿತ ಎಂದು ಬಹಳ ಕಾತುರದಿಂದ ಕಾಯುತ್ತಿದ್ದರು ಆದರೆ ಇದೀಗ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಭರವಸೆಗಳಲ್ಲಿ ಹೊಸ ಹೊಸ ಶರತ್ತುಗಳನ್ನು ಹಾಕಿದೆ.

ಈಗಾಗಲೇ ಜನಗಳು ಹೆಚ್ಚಾನು ಹೆಚ್ಚು ಉಚಿತವಾಗಿ 200 ಯೂನಿಟ್ ವಿದ್ಯುತ್ ಹಾಗೂ ಮಹಿಳೆಯರಿಗಾಗಿ ಉಚಿತ ಬಸ್ ಪಾಸ್ ಯೋಜನೆಗೆ ಬಹಳ ಕಾತುರತೆಯಿಂದ ಕಾಯುತ್ತಿದ್ದರು ಎರಡು ಯೋಜನೆಗಳಿಗೆ ಬಹಳ ಭರವಸೆಗಳನ್ನ ಹಾಗೂ ನಿರೀಕ್ಷೆಯನ್ನು ಜನಗಳು ಇಟ್ಟಿದ್ದರು.

ಆದರೆ ಮಹಿಳೆಯರ ಬಸ್ ಪಾಸ್ ಕುರಿತು ಸರ್ಕಾರ ಹೊಸ ಮಾರ್ಗ ಸೂಚಿಗಳನ್ನು ಪ್ರಕಟಣೆ ಮಾಡಿದೆ ಆದರೆ ಇದೀಗವಷ್ಟೇ ಸರ್ಕಾರವು ಉಚಿತ 200 ಯೂನಿಟ್ ವಿದ್ಯುತ್ ಗೋಸ್ಕರ ಹೊಸ ಮಾರ್ಗ ಸೂಚಿಗಳನ್ನ ಬಿಡುಗಡೆ ಮಾಡಿದೆ ಇದರಿಂದ ನಮ್ಮ ಕರ್ನಾಟಕದ ಜನತೆಗೆ ದೊಡ್ಡ ದೊಡ್ಡ ತಲೆನೋವು ಆಗಿದೆ.

ಇನ್ನು ಮುಂದೆ 200 ಯೂನಿಟ್ ವಿದ್ಯುತ್ ಸಿಗೋದಿಲ್ಲವಾ.?

ಸ್ನೇಹಿತರೆ ನಿಮಗೆಲ್ಲ ತಿಳಿದಿರಬಹುದು ವಾರ್ತಗಳಲ್ಲಿ ನೀವೆಲ್ಲ ನೋಡುತ್ತಿರಬಹುದು ಜನಗಳು ನಾವು ಕರೆಂಟ್ ಬಿಲ್ ಕಟ್ಟುವುದಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ ಹಾಗೂ ಅಷ್ಟೇ ಅಲ್ಲದೆ ಜೂನ್ 1 2023 ರಿಂದ ಸರ್ಕಾರವು ಉಚಿತ ಎರಡು ನೂರು ಯೂನಿಟ್ ವಿದ್ಯುತ್ ಗೋಸ್ಕರ ಹೊಸ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.

ಅದೇನೆಂದರೆ ಇನ್ನು ಮುಂದೆ ಈ ಯೋಜನೆ ಅಡಿಯಲ್ಲಿ ಜನಗಳಿಗೆ ಕೇವಲ ಒಂದು 100 ಯೂನಿಟ್ ವಿದ್ಯುತ್ ಮಾತ್ರ ಉಚಿತವಾಗಿ ನೀಡಲು ಸರ್ಕಾರ ಮುಂದಾಗಿದೆ ಈಗ 200 ಯೂನಿಟ್ ವಿದ್ಯುತ್ತನ್ನು ನೀಡಲು ಸರ್ಕಾರ ಮುಂದಾಗುತ್ತಿಲ್ಲ .

ಹಾಗಾದ್ರೆ ಈಗ ಸರ್ಕಾರ ಹೇಳಿರುವ ಹಾಗೆ 100 ಯೂನಿಟ್ ವಿದ್ಯುತ್ತನ್ನು ಪಡೆಯಬೇಕಾದರೆ ನಿಮ್ಮ ಹತ್ತಿರ ಇರಬೇಕಾಗಿರುವ ಅರ್ಹತೆಗಳು ಹಾಗೂ ಜೆರಾಕ್ಸ್ ಕಾಫಿಗಳು ಯಾವುವು ಎಂಬುದನ್ನ ಸಂಪೂರ್ಣವಾಗಿ ಹೇಳುತ್ತೇನೆ.

1) ಕರ್ನಾಟಕದಲ್ಲಿ ಉವಾಸಿಸುತ್ತಿರಬೇಕು.

2) ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು.

3) ಸ್ವಂತ ಮನೆಯಲ್ಲಿ ವಾಸಿಸುತ್ತಿರಬೇಕು.

4) ಆಧಾರ್ ಕಾರ್ಡ್ ಹೊಂದಿರಬೇಕು.

ಸ್ನೇಹಿತರೆ ಈ ಮೇಲೆ ತಿಳಿಸಿರುವ ಹಾಗೆ ನಿಮ್ಮ ಹತ್ತಿರ ಈ ಮೇಲೆ ತಿಳಿಸುವ ಎಲ್ಲಾ ಫಾರ್ಮಗಳು ಇರಬೇಕು ನೀವು ಒಂದು ವೇಳೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಒಲಸಿ ಬಂದಿದ್ದು ಅಥವಾ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಅಲ್ಲಿ ವಾಸಿಸುತ್ತಿದ್ದರೆ ಅಂದರೆ ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಮತ್ತು ನಿಮ್ಮ ಹತ್ತಿರ ಬಿಪಿಎಲ್ ರೇಷನ್ ಕಾರ್ಡ್ ಇದ್ದರೂ ಕೂಡ ಉಚಿತ ವಿದ್ಯುತ್ ನಿಮಗೆ ಸಿಗುವುದಿಲ್ಲ ಹಾಗೂ ಎಪಿಎಲ್ ಕಾರ್ಡ್ ಹೊಂದಿದವರಿಗೆ ಈ ಯೋಜನೆ ಸಿಗುವುದಿಲ್ಲ.

ಸ್ನೇಹಿತರೆ ಈ ಮೇಲೆ ತಿಳಿಸಿರುವ ಹಾಗೆ ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್ ಪಡೆಯಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಮತ್ತು ಇನ್ನು ಮುಂದೆ ಕೇವಲ 100 ಯೂನಿಟ್ ವಿದ್ಯುತ್ ಮಾತ್ರ ನೀವು ಉಚಿತವಾಗಿ ಸಿಗಲಿದೆ.

ಇನ್ನು ಮುಂದೆ 100 ಯೂನಿಟ್ ಉಚಿತ ವಿದ್ಯುತ್ ಮಾತ್ರ .!

ಸ್ನೇಹಿತರೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಸರ್ಕಾರವು ಇದರ ಬಗ್ಗೆ ಒಂದು ಸಭೆಯನ್ನು ನಡೆಸಿದ್ದು ಅದೇನೆಂದರೆ, ಜೂನ್ ತಿಂಗಳಿಂದಲೇ ಉಚಿತವಾಗಿ ಕೇವಲ ಹೊನ್ನೂರು ಯೂನಿಟ್ ವಿದ್ಯುತ್ ಮಾತ್ರ ಉಚಿತವಾಗಿ ನೀಡಲಿದೆ ಒಂದು ವೇಳೆ ನಿಮ್ಮ ಕರೆಂಟ್ ಬಿಲ್ ನಲ್ಲಿ 100 ಯೂನಿಟ್ ಗಿಂತ 200 ಬಂದರೆ ಆಗ ಮಾತ್ರ ನೀವು ಅರ್ಧ ಕರೆಂಟ್ ಬಿಲ್ಲನ್ನು ಕಟ್ಟಬೇಕಾಗುತ್ತದೆ .

ಒಂದು ವೇಳೆ ನಿಮ್ಮ ಕರೆಂಟ್ ಬಿಲ್ 100 ಯೂನಿಟ್ ಗಿಂತ ಒಳಗಿದ್ದರೆ ನೀವು ಒಂದು ರೂಪಾಯಿನೂ ಕೂಡ ಕಟ್ಟುವ ಅವಶ್ಯಕತೆ ಇರುವುದಿಲ್ಲ ಒಂದು ವೇಳೆ ನಿಮಗೆ 200 ಕ್ಕಿಂತ ಹೆಚ್ಚು ಕರೆಂಟ್ ಬಿಲ್ ಬಂದರೆ ನೀವು ಸಂಪೂರ್ಣ ಹಣವನ್ನು ಕಟ್ಟಬೇಕಾಗುತ್ತದೆ.

ಸ್ನೇಹಿತರೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಕಾಂಗ್ರೆಸ್ ಸರ್ಕಾರ ಮಾಡಲಿದೆ ಇದಕ್ಕೆಲ್ಲರೂ ನೀವು ಕಾಯಬೇಕಾಗಿರುತ್ತದೆ.

ಇಲ್ಲಿಯವರೆಗೆ ಲೇಖನವನ್ನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಶುಭದಿನ !

Leave a Comment