ಹಲೋ ಸ್ನೇಹಿತರೇ ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಒಂದು ಶುಭ ಸುದ್ದಿ.
ಈಗ ಪ್ರತಿ ಬಿಪಿಎಲ್ ದಾರಾರಿಗೆ ಪ್ರತಿ ತಿಂಗಳು ಇಷ್ಟು ಹಣ ಎಂದು ನೇರವಾಗಿ ಖಾತೆಗೆ ಹಣ ಸರ್ಕಾರದವರು ಹಾಕಲಿದ್ದಾರೆ.
ಹಾಗಾದರೆ ನೀವು ಕೂಡ ಬಿಪಿಎಲ್ ದಾರಾರು ಹಾಗಿದ್ದರೆ ನೀವು ಈ ಯೋಜನೆಗೆ ಅರ್ಹರಾಗಿರುತ್ತೀರಿ ಇದರಿಂದ ಸರ್ಕಾರದಿಂದ ನೇರವಾಗಿ ನಿಮಗೆ ಅಕೌಂಟ್ಗೆ ಹಣ ಬರುತ್ತದೆ.
ಹಾಗಾದ್ರೆ ಈ ಯೋಜನೆಗೆ ಯಾರು ಅರ್ಹರು ಯಾರು ಅರ್ಹರಲ್ಲ ಯಾರಿಗೆ ಯಾವಾಗ ಎಷ್ಟು ಹಣ ದೊರೆಯುತ್ತದೆ ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನಾನು ತಿಳಿಸಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.
ಸ್ನೇಹಿತರೆ ನೀವು ಕೂಡ BPL ದಾರರು ಆಗಿದ್ದರೆ ನಿಮಗೂ ಸಂತಸದ ಸುದ್ದಿ.
ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದ್ದರೆ ನಿಮಗೆ ಉಚಿತವಾಗಿ ರೇಷನ್ ಜೊತೆಗೆ ಸರ್ಕಾರದಿಂದ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಲಿದೆ ನಿಮಗೆ ತಿಳಿದಿರಬಹುದು ನಮ್ಮ ಕೇಂದ್ರ ಸರ್ಕಾರ ಹಾಗೂ ನಮ್ಮ ರಾಜ್ಯ ಸರ್ಕಾರ ಕಾಲಕ್ಕೆ ತಕ್ಕಂತೆ ಸೌಲಭ್ಯಗಳನ್ನು ನೀಡುತ್ತವೆ ಆದ್ದರಿಂದ ಈಗ ರಾಜ್ಯ ಸರ್ಕಾರವು ನೇರವಾಗಿ ಅಕೌಂಟ್ಗೆ ಹಣ ವರ್ಗಾವಣೆ ಮಾಡಲಿದ್ದಾರೆ ಆದ್ದರಿಂದ ಈ ಯೋಜನೆ ಕೆಲವೇ ಕೆಲವು ಪಡಿತಿದಾರರಿಗೆ ಅನ್ವಯಿಸಲಿದೆ ಇದರಿಂದ ಕೆಲವೇ ಕೆಲವು ಪಡಿತದಾರರಿಗೆ ಲಾಭ ಸಿಗುತ್ತದೆ ನೀವು BPL ರೇಷನ್ ಕಾರ್ಡ್ ಹೊಂದಿದ್ದರೆ ಈ ನಿಯಮ ನಿಮಗೂ ಅನ್ವಯಿಸಲಿದೆ ಮತ್ತು ಅಷ್ಟೇ ಅಲ್ಲದೆ ಸರಕಾರದಿಂದ ಹಣ ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆ ಆಗಲಿದೆ.
ರೇಷನ್ ಕಾರ್ಡ್ ನವೀಕರಣ ?
ಸ್ನೇಹಿತರೆ ನೀವು ಕೂಡ ಪಡಿತದಾರರಾಗಿದ್ದರೆ ಅಥವಾ ರೇಷನ್ ಪಡೆಯುವಂತಿದ್ದರೆ ನಿಮಗೆ ಸಂತಸದ ಸುದ್ದಿ.
ನಿಮ್ಮ ಹತ್ತಿರ ಪಡಿತರ ಚೀಟಿ ಅಂದರೆ ರೇಷನ್ ಕಾರ್ಡ್ ಇದ್ದರೆ ನಿಮಗೂ ಪ್ರತಿ ತಿಂಗಳು ಉಚಿತವಾಗಿ ಅಕ್ಕಿ ಸಿಗುತ್ತದೆ ಹಾಗೂ ಇದರ ಜೊತೆಗೆ ಸರಕಾರದಿಂದ ಹಣವು ಕೂಡ ಸಿಗಲಿದೆ.
ಹೌದು ಬಿಪಿಎಲ್ ಕಾರ್ಡ್ದಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದವರು ಕಾಲ ಕಾಲಕ್ಕೆ ಕೆಲವು ನಿಯಮಗಳನ್ನ ಹಾಗೂ ಕೆಲವು ಸೌಲಭ್ಯಗಳನ್ನು ಒದಗಿಸುತ್ತಾರೆ ಈಗ ನಮ್ಮ ರಾಜ್ಯ ಸರ್ಕಾರವು ಸದ್ಯ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಅಕ್ಕಿಯು ಜೊತೆಗೆ ಅಂದರೆ 10 ಕೆಜಿ ಅಕ್ಕಿ ಬಿಟ್ಟು ನೇರವಾಗಿ ಹಣವನ್ನ ಖಾತೆಗೆ ವರ್ಗಾವಣೆ ಮಾಡಲಿದ್ದಾರೆ.
ಆದರೆ ಈ ಯೋಜನೆ ಕೆಲವೇ ಕೆಲವು ಪಡಿತದಾರರಿಗೆ ಸಿಗಲಿದೆ ಇನ್ನು ಕೆಲವರಿಗೆ ಸಿಗುವುದಿಲ್ಲ.
ಸ್ನೇಹಿತರೆ ನಿಮಗೆ ತಿಳಿದಿರಬಹುದು ಪಡಿತರ ಚೀಟಿ ಹೊಂದಿರುವವರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಕೆಲವು ರೀತಿಯ ಸೌಲಭ್ಯ ಒದಗಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಇತ್ತೀಚಿಗೆ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಎರಡು ಲೀಟರ್ ಸಾಸಿವೆ ಎಣ್ಣೆಯನ್ನು ಕೂಡ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಸ್ನೇಹಿತರೆ ಇದರ ಮೊದಲು ಸರ್ಕಾರವು 250 ಹಣವನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡುತ್ತಿದ್ದು ಇದರ ಬದಲಾಗಿ ಜೂನ್ 2021 ರಲ್ಲಿ ತೈಲದ ಬೆಲೆ ಏರಿಕೆ ಆದ್ದರಿಂದ ಸರ್ಕಾರ ತೈಲದ ವಿತರಣೆಯನ್ನು ನಿಲ್ಲಿಸಿತು ಇದರ ಬದಲಾಗಿ ಪ್ರತಿ ತಿಂಗಳು 50 ರೂಪಾಯಿಗಳನ್ನು ನೀಡಲು ಆರಂಭಿಸಿದರು ಈಗ ಇದರ ಹಣವನ್ನು ಹೆಚ್ಚಿಸಲು ಸರ್ಕಾರದವರು ಯೋಚನೆ ಮಾಡುತ್ತಿದ್ದಾರೆ.
ಹಾಗಾದರೆ ಸರ್ಕಾರದವರು ಎಷ್ಟು ಹಣವನ್ನು ನೀಡುತ್ತಾರೆ ?
ಸ್ನೇಹಿತರೆ ಸರ್ಕಾರದವರು ಮೊದಲು 250 ಕೊಡುತ್ತಿದ್ದರು. ಈಗ 250 ರಿಂದ 300ಕ್ಕೆ ಹೆಚ್ಚಿಸಬಹುದು ಇದು ನಮ್ಮ ಭರವಸೆಯಾಗಿದೆ ಕಾದು ನೋಡಬೇಕಾಗಿದೆ ಏನು ಆಗುತ್ತದೆ ಎಂಬುದನ್ನ .
ಅಷ್ಟು ಇಲ್ಲದೆ ಬಿಪಿಎಲ್ ಹಾಗೂ ಎ ಎ ವೈ ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಗಲಿದೆ ಕನಿಷ್ಠವಾಗಿ 32 ಲಕ್ಷ ಕುಟುಂಬಗಳಿಗೆ ಇದರ ಪ್ರಯೋಜನ ಪಡೆಯಬಹುದು.