ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸುವವರಿಗೆ ಶುಭ ಸುದ್ದಿ ..? ಅರ್ಜಿ ಲಿಂಕ್ ಬಿಡುಗಡೆ ಮಾಡಿದ ಸರಕಾರ ಇಲ್ಲಿದೆ ನೋಡಿ ಅಧಿಕೃತ ಮಾಹಿತಿ .?

ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು.

ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಾನು ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಇದಕ್ಕೆ ಬೇಕಾಗಿರುವ ದಾಖಲಾತಿಗಳೇನು ಮತ್ತು ಇದನ್ನ ನೀವು ಹೇಗೆ ಅರ್ಜಿ ಸಲ್ಲಿಸಬೇಕು ಇದಕ್ಕೆ ಯಾರು ಅರ್ಹರು ಯಾರು ಅರ್ಹರಲ್ಲ ಎಂಬುದನ್ನು ತಿಳಿಸಿಕೊಡಲಿದ್ದೇನೆ.

ನೀವು ನಿಮ್ಮ ಮೊಬೈಲ್ ಮೂಲಕವೇ ಹೇಗೆ ಅರ್ಜಿ ಸಲ್ಲಿಸಬೇಕು ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿ ಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ ಅರ್ಥಮಾಡಿಕೊಂಡ ನಂತರ ಅರ್ಜಿ ಸಲ್ಲಿಸಿ.

ಗೃಹ ಲಕ್ಷ್ಮಿ ಯೋಜನೆ ಕರ್ನಾಟಕ ?

ಸ್ನೇಹಿತರೆ ನಿಮಗೆ ತಿಳಿದಿರಬಹುದು ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ಐದು ಭರವಸೆಗಳನ್ನು ನೀಡಿತ್ತು ವೆನ್ನೆಂದರೆ ನಾವು ಒಂದು ವೇಳೆ ಕರ್ನಾಟಕದಲ್ಲಿ ಗೆದ್ದರೆ ಈ ಐದು ಭರವಸೆಗಳನ್ನ ಎದುರಿಸುತ್ತೇವೆ ಎಂದು ಹೇಳಿದ್ದರು.

ಈಗ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ ಈಗ ಜನಗಳಿಗೆ ಕೊಟ್ಟಿರುವ ಮಾತನ್ನು ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳಬೇಕಾಗುತ್ತದೆ ಹೀಗಾಗಿ ಈ 5 ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ.

ಈಗ ಈ ಗೃಹಲಕ್ಷ್ಮಿ ಯೋಜನೆಯ ಜೂನ್ 27ರಿಂದ ಅಂದರೆ ನಾಡಿದ್ದರಿಂದ ಅರ್ಜಿ ಸಲ್ಲಿಸುವಿಕೆ ಕಾರ್ಯ ಪ್ರಾರಂಭವಾಗುತ್ತದೆ.

ಎಲ್ಲ ಮಹಿಳೆಯರು ಜೂನ್ 27ರಿಂದ ತಪ್ಪದೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಇದನ್ನ ಅಧಿಕೃತವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಇದನ್ನು ಓದಿ:-ಗೃಹಲಕ್ಷ್ಮಿ ಅರ್ಜಿ ಕಾರ್ಯ ಪ್ರಾರಂಭ..? ತಕ್ಷಣವೇ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್.?

ಸ್ನೇಹಿತರೆ ಈ ಮಾತನ್ನ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮೈಸೂರಿನಲ್ಲಿದ್ದಾಗ ಹೇಳಿದ್ದರು ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರವೇ ಈ ಮಾತನ್ನು ನೋಡಿದರು ನಾವು ಜೂನ್ 27 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಿಕೆ ಕಾರ್ಯ ಪ್ರಾರಂಭಿಸುತ್ತೇವೆ ಅಷ್ಟೇ ಅಲ್ಲದೆ ಇದಕ್ಕಂತಲೇ ನಾವು ಒಂದು ಆಪ್ ಅನ್ನು ಕೂಡ ರೆಡಿ ಮಾಡಿದ್ದೇವೆ ಈ ಆಪ್ ಇನ್ನೂ ಕೂಡ ಟೆಸ್ಟಿಗೆ ನಲ್ಲಿ ಇದೆ ಟೆಸ್ಟಿಂಗ್ ಮುಗಿದ ನಂತರವೇ ಈ ಆಪ್ ಅನ್ನು ಕೂಡ ಬಿಡುಗಡೆ ಮಾಡುತ್ತೇವೆ ನಾವು ಜನರಿಗೆ ಅಧಿಕೃತವಾಗಿ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಈ ವರ್ಷ 2023 ರಲ್ಲಿ ಗೆದ್ದರೆ ನಾನು ಚಾಮುಂಡೇಶ್ವರಿ ಬೆಟ್ಟಕ್ಕೆ ಬಂದು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತೇನೆ ಎಂದು ದೇವರಲ್ಲಿ ಹರಿಕೆ ಹೊತ್ತಿದ್ದೇನೆ ಎಂದು ಸಚಿವೆಯ ಲಕ್ಷ್ಮಿ ಹೆಬ್ಬಾಳಕಾರ ಅವರು ಹೇಳಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಾವು ರೆಡಿ ಮಾಡಿರುವಂತಹ ಗೃಹಲಕ್ಷ್ಮಿಗಂತಲೇ ತಯಾರಾಗಿರುವ ಆಪ್ ಮೂಲಕ ಕೇವಲ ಎರಡರಿಂದ ಮೂರು ನಿಮಿಷಗಳಲ್ಲಿ ನೀವೆಲ್ಲರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ ಇದರಲ್ಲಿ ಮೂರನೇ ವ್ಯಕ್ತಿಗೆ ಅವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ನಿಮ್ಮ ಮೊಬೈಲ್ ಮೂಲಕ ಅದು ಕೂಡ ನೀವೇ ಆರಾಮವಾಗಿ ಅರ್ಜಿ ಸಲ್ಲಿಸಬಹುದು ಯಾರು ಕೂಡ ತಲೆಕೆಡಿಸಿಕೊಳ್ಳಬೇಡಿ ಏಕೆಂದರೆ ಈ ಆಪ್ ನಾವೇ ರೆಡಿ ಮಾಡಿದ್ದೇವೆ ನೀವು ಯಾವುದೇ ಸಹಾಯ ಇಲ್ಲದೆ ಅಂದರೆ ಮೂರನೇ ಅವರ ಸಹಾಯವಿಲ್ಲದೆ ಅವರಿಗೆ ಹಣಕೊಟ್ಟು ನೀವು ಸಹಾಯ ಕೇಳಿ ಪಡೆಯದೆ ಆರಾಮವಾಗಿ ಅರ್ಜಿ ಸಲ್ಲಿಸಬಹುದು ಎಂದು ಲಕ್ಷ್ಮಿ ಹೆಬ್ಬಾಳಕಾರ ಅವರು ಹೇಳಿದ್ದಾರೆ.

ಆಗಸ್ಟ್ 17ರ ನಂತರವೇ ಪ್ರತಿ ತಿಂಗಳು ಮನೆಯ ಯಜಮಾನಿಯ ಖಾತೆಗೆ ನೇರವಾಗಿ 2000 ಹಣ ಬಂದು ಸೇರುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.

ಗೃಹ ಲಕ್ಷ್ಮಿ ಯೋಜನೆ 2023 ಬೇಕಾಗಿರುವ ಮುಖ್ಯ ದಾಖಲಾತಿಗಳು ?

ಸ್ನೇಹಿತರೆ ಇದಕ್ಕೆ ನಿಮ್ಮ ಆಧಾರ್ ಕಾರ್ಡ್ ಬೇಕಾಗಿರುತ್ತದೆ ನಂತರ ನಿಮ್ಮ ಬ್ಯಾಂಕ್ ಪಾಸ್ ಬುಕ್ ಇದಾದ ನಂತರ ನಿಮ್ಮ ಫೋಟೋ ಇದಾದ ನಂತರವೇ ನಿಮ್ಮ ರೇಷನ್ ಕಾರ್ಡ್ ಹಾಗೂ ನಿಮ್ಮ ಜಾತಿ ಪ್ರಮಾಣ ಪತ್ರ ಇಷ್ಟಾದ ನಂತರ ನಿಮ್ಮ ಆದಾಯ ಪ್ರಮಾಣ ಪತ್ರ ಇದಕ್ಕೆ ಬೇಕಾಗುತ್ತದೆ.

ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಯಾವಾಗ ?

ಸ್ನೇಹಿತರೆ ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದರೆ ಲಿಂಕ್ ನಾಡಿದ್ದರಿಂದ ಅಂದರೆ ಜೂನ್ 27ರಿಂದ ಅಧಿಕೃತವಾಗಿ ಹೊರ ಬೀಳಲಿದೆ ನಾವು ನಿಮಗೆ ಅಧಿಕೃತವಾಗಿ ಕೊಡುತ್ತೇವೆ ಆದ್ದರಿಂದ ನೀವು ನಮ್ಮನ್ನು ಫಾಲೋ ಮಾಡುವುದನ್ನು ಮರೆಯಬೇಡಿ ನೀವು ಜೂನ್ 27ರ ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಇನ್ನೇನು ಎರಡೇ ದಿನ ಬಾಕಿ ಇವೆ.

ಇಲ್ಲಿಯವರೆಗೆ ಲೇಖನವನ್ನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಶುಭದಿನ !

ಇದನ್ನು ಓದಿ:-ಗೃಹ ಜ್ಯೋತಿ ಯೋಜನೆಯಲ್ಲಿ ಮತ್ತೆ ಬದಲಾವಣೆ! ಎಲ್ಲರೂ ತಪ್ಪದೇ ಈ ಚಿಕ್ಕ ಕೆಲಸ ಮಾಡಿ ಅರ್ಜಿ ಸಲ್ಲಿಸಲು ..?

2 thoughts on “ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸುವವರಿಗೆ ಶುಭ ಸುದ್ದಿ ..? ಅರ್ಜಿ ಲಿಂಕ್ ಬಿಡುಗಡೆ ಮಾಡಿದ ಸರಕಾರ ಇಲ್ಲಿದೆ ನೋಡಿ ಅಧಿಕೃತ ಮಾಹಿತಿ .?”

  1. Thank you Government of Karnata It is Very Useful to unemloyed Ladies Senior citizens Thank 🙏you CM DC. M n Laxmi Hebbalkar

    Reply

Leave a Comment