ಯಾವುದೇ ಗ್ಯಾರೆಂಟಿ ಇಲ್ಲದೆ 10 ರಿಂದ 50 ಸಾವಿರ ಸಾಲ ಕೇಂದ್ರ ಸರ್ಕಾರ ಕೊಡುತ್ತಿದೆ.? ಈಗಲೇ ಈ ಸೌಲಭ್ಯವನ್ನು ನಿಮ್ಮದಾಗಿಸಿಕೊಳ್ಳಿ ?

ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು .

ಸ್ನೇಹಿತರೆ ಇಂದಿನ ಇಲ್ಲಿ ಗಣದಲ್ಲಿ ಕೇಂದ್ರ ಸರಕಾರದಿಂದ ಹತ್ತರಿಂದ ಐವತ್ತು ಸಾವಿರಗಳವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಹೇಗೆ ಸಾಲವನ್ನ ಪಡೆಯಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಲಿದ್ದೇನೆ.

ನೀವು ಕೂಡ ಹತ್ತರಿಂದ ಐವತ್ತು ಸಾವಿರ ಸಾಲ ಪಡೆಯಬೇಕಾದರೆ ನೀವು ಯಾವುದೇ ತರಹದ ಗ್ಯಾರಂಟಿ ನೀಡುವ ಅವಶ್ಯಕತೆ ಇರುವುದಿಲ್ಲ ಹಾಗಾದರೆ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು? ಇದಕ್ಕೆ ಇರುವ ಅರ್ಹತೆಗಳೇನು ಎಂಬುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ನೀಡಲಿದ್ದೇನೆ ಹಾಗಾಗಿ ಈ ಲೇಖನವನ್ನ ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ, ಅರ್ಥ ಮಾಡಿಕೊಂಡ ನಂತರವೇ ಕೇಂದ್ರ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಇಲ್ಲದೆ ಹತ್ತರಿಂದ ಐವತ್ತು ಸಾವಿರ ಪಡೆದುಕೊಳ್ಳಿ.

ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ 2023 ?:

ಸ್ನೇಹಿತರೆ ಜೂನ್ 1, 2020 ರಿಂದ ವಸ್ತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯವು ಬಹಳ ನಿರೀಕ್ಷಿತ ಮತ್ತು ಅಗತ್ಯವಿರುವಂತಹ ಪಿಎಂ ಸ್ಟ್ರೀಟ್ ವೆಂಡರ್ ಅಂದರೆ ಬೀದಿಬದಿ ವ್ಯಾಪಾರಿಗಳಿಗೆ ಮತ್ತು ಆತ್ಮನಿರ್ಭರ್ ನಿಧಿಯನ್ನ ಪ್ರಾರಂಭಿಸುತ್ತೇವೆ ಎಂದು ಘೋಷಿಸಿತು.

ನಾವು ಇದಕ್ಕೆ ಸಾಮಾನ್ಯವಾಗಿ ಏನು ಹೇಳುತ್ತೇವೆ ಎಂದರೆ ಪಿಎಂ ಸ್ವ ನಿಧಿ ಯೋಜನೆ ಎಂದು ಇದಕ್ಕೆ ನಾವು ಕರೆಯುತ್ತೇವೆ.

ಸ್ನೇಹಿತರೆ ಈ ಯೋಜನೆ ಮುಖ್ಯ ಉದ್ದೇಶ ನಿಮಗೆ ತಿಳಿದಿದ್ದೀಯಾ ಹಾಗಾದ್ರೆ ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ, ಬೀದಿ ಬದಿಯಲ್ಲಿ ವ್ಯಾಪಾರ ಕ್ಕಾಗಿ ದುಡಿಯುತ್ತಿರುವ ಜನರಿಗೆ ಈ ಯೋಜನೆ ಸಿಗಲಿದೆ.

ಸರ್ಕಾರದ ಈ ಹಣವನ್ನು ಪಡೆದುಕೊಂಡು ತಮ್ಮ ಸಂಕಷ್ಟದ ಸಮಯದಲ್ಲಿ ಅವರು ವ್ಯಾಪಾರವನ್ನು ಮುಂದುವರಿಸಬಹುದು ಅಷ್ಟೇ ಅಲ್ಲದೆ ಇದಕ್ಕೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನ ನೀವು ಪಡೆದುಕೊಳ್ಳಬಹುದು.

ಇದನ್ನು ಓದಿ:-ಮೋದಿ ಸರ್ಕಾರದಿಂದ ಉಚಿತ ಅಕ್ಕಿ ಹಾಗೂ ಗೋಧಿ ಸಂಪೂರ್ಣ ಬಂದ್! ಪಡಿತದಾರರಿಗೆ ಹೊಡೆತ ಕೊಟ್ಟ ಸರ್ಕಾರ ?

ಪ್ರಧಾನ ಮಂತ್ರಿ ಸ್ವ ನಿಧಿ ಯೋಜನೆ 2023 ಇದರ ವೈಶಿಷ್ಟ್ಯಗಳು ?

ಸ್ನೇಹಿತರೆ ಮೊದಲು ಇದು ಕೇಂದ್ರದಲ್ಲಿ ಬರುವ ಯೋಜನೆಯಾಗಿತ್ತು ನಂತರ ಇದಕ್ಕೆ ಕೇಂದ್ರ ಸಚಿವಾಲಯಗಳಿಂದ ನೇರವಾಗಿಯೇ ಹಣವನ್ನು ನೀಡಲಾಗುತ್ತಿತ್ತು.

ಪ್ರಧಾನ ಮಂತ್ರಿಸುವ ನಿಧಿ ಯೋಜನೆ ಈ ಯೋಜನೆಯನ್ನು ಮುಂದಿನ ವರ್ಷ ಡಿಸೆಂಬರ್ 2024ರ ವರೆಗೆ ಮುಂದೂಡಲಾಗಿದೆ.

ಈ ಯೋಜನೆಗೆ ಯಾರು ಅರ್ಹರು ಎಂದರೆ ಬೀದಿಬದಿ ವ್ಯಾಪಾರಿಗಳು ಗ್ರಾಮೀಣದ ಸುತ್ತಮುತ್ತಲಿನ ಮತ್ತು ಅರೆ ಹಾಗೂ ನಗರ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಈ ಯೋಜನೆಗಳಿವೆ ಇವರು ಅರ್ಜಿ ಸಲ್ಲಿಸಬಹುದು .

ಇದಕ್ಕೆ ಒಟ್ಟು 7 ಪರ್ಸೆಂಟ್ ಬಡ್ಡಿ ಸಬ್ಸಿಡಿಯನ್ನು ಸರ್ಕಾರ ಒದಗಿಸಲಾಗುತ್ತದೆ.

ಸ್ವ ನಿಧಿ ಯಿಂದ ಎಷ್ಟು ಸಾಲ ದೊರೆಯಬಹುದು ?

ಸ್ವ ನಿಧಿ ಯೋಜನೆಯಿಂದ ಬೀದಿಬದಿ ವ್ಯಾಪಾರಿಗಳಿಗೆ ಒಟ್ಟು ರೂಪಾಯಿ 10,000 ನಿಂದ ಹಿಡಿದು 50,000ಗಳವರೆಗೆ ಯಾವುದೇ ಗ್ಯಾರೆಂಟಿ ಇಲ್ಲದೆ ಸಾಲವನ್ನು ನೀಡಲಾಗುತ್ತದೆ ಅದು ಕೂಡ ಕಡಿಮೆ ಬಡ್ಡಿ ದರದಲ್ಲಿ ಇದರಿಂದ ನೀವು ನಿಮ್ಮ ವ್ಯಾಪಾರಕ್ಕೆ ಬೆನ್ನೆಲುಬು ಸಿಕ್ಕಂತಾಗುತ್ತದೆ.

ಪ್ರಧಾನ ಮಂತ್ರಿಸುವ ಸ್ವ ನಿಧಿ ಯೋಜನೆ ಅರ್ಜಿ ಸಲ್ಲಿಸುವ ವಿಧಾನ ?

ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಮೊದಲು ನೀವು ಸರಕಾರಿ ಬ್ಯಾಂಕ್ಗಳಿಗೆ ಭೇಟಿ ನೀಡಬೇಕು ಭೇಟಿ ನೀಡಿದ ನಂತರವೇ ಅಲ್ಲಿ ನೀವು ಪ್ರಧಾನ ಮಂತ್ರಿಸುವ ನಿಧಿ ಯೋಜನೆ ಫಾರಂ ಅನ್ನ ಕೇಳಿ ಪಡೆದುಕೊಂಡು ಅದನ್ನ ಭರ್ತಿ ಮಾಡಿದ ನಂತರವೇ ನೀವು ಅದಕ್ಕೆ ನಿಮ್ಮ ಆಧಾರ್ ಕಾರ್ಡನ್ನು ಕೊಡಬೇಕು ಇದರ ನಂತರವೇ ನಿನಗೆ ಸಾದಾ ಸಿಗುತ್ತದೆ ಈ ಯೋಜನೆ ಕಂತು ಕಂತುಗಳ ಮುಖಾಂತರ ಹಣ ಸಿಗಲಿದೆ.

ಪ್ರಧಾನ ಮಂತ್ರಿ ಶುಭ ನಿಧಿಯಿಂದ ಸಾಲ ಹೇಗೆ ದೊರೆಯುತ್ತದೆ ಮತ್ತು ಹೇಗೆ ಮರುಪಾವತಿ ಮಾಡುವುದು ?

ಸ್ನೇಹಿತರೆ ನಿಮಗೆ ಮೊದಲನೇ ಕಂತಿನಲ್ಲಿ 10,000 ಸಿಗುತ್ತದೆ ನಂತರ ಎರಡನೇ ಕಂತಿನಲ್ಲಿ 20,000 ಹಾಗೂ ಇದರ ನಂತರವೇ ಮೂರನೇ ಕಂತಿನಲ್ಲಿ ಐವತ್ತು ಸಾವಿರ ದೊರೆಯುತ್ತದೆ.

ಪ್ರಧಾನ ಮಂತ್ರಿ ಸ್ವ ನಿಧಿ ಸಾಲ ಮರುಪಾವತಿ ಹೇಗೆ ?

ಮೊದಲನೇ ಹಂತ ಕನಿಷ್ಠ ನೀವು 12 ತಿಂಗಳುಗಳವರೆಗೆ ನಿಮಗೆ ವಿತರಣೆಯಾದ ನಂತರವೇ ಒಂದು ತಿಂಗಳಿಂದ ಪ್ರಾರಂಭವಾಗುವ ನಂತರ EMI ಮೂಲಕ ನೀವು ಮರು ಪಾವತಿಸಬಹುದು.

ಎರಡನೇ ಹಂತದಲ್ಲಿ ನಿಮಗೆ ಗರಿಷ್ಠ 18 ತಿಂಗಳಗಳವರೆಗೆ ವಿತರಣೆಯಾದ ನಂತರವೇ ಒಂದು ಮುಂದಿನ ಒಂದು ತಿಂಗಳಲ್ಲಿ ಪ್ರಾರಂಭವಾಗುವ 18 EMI ನಲ್ಲಿ ಹಣವನ್ನ ಮರುಪಾವಧಿಸಬಹುದು

ಮೂರನೇ ಹಂತ ಇದು 36 ತಿಂಗಳವರೆಗೆ , ಇಲ್ಲಿ ನಿಮಗೆ ಹಣ ವಿತರಣೆಯಾದ ಒಂದು ತಿಂಗಳಿನ ನಂತರವೇ 36 EMI ನಿಂದ ಪ್ರಾರಂಭವಾಗುತ್ತದೆ ಹಣ ಮರುಪಾವತಿಸಲು.

ಇದನ್ನು ಓದಿ:-ಪ್ಯಾನ್ ಕಾರ್ಡ್ ಹೊಂದಿದವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಶಾಕ್! ನಿಮ್ಮ ಬ್ಯಾಂಕ್ ಖಾತೆ ಮತ್ತು ಪ್ಯಾನ್ ಕಾರ್ಡ್ ಬಂದ್, ಈಗಲೇ ಈ ಚಿಕ್ಕ ಕೆಲಸ ಮಾಡಿ ನಿಮ್ಮ ಪ್ಯಾನ್ ಕಾರ್ಡ್ ಉಳಿಸಿ ?

Leave a Comment