ಕಾಂಗ್ರೆಸ್ ಸರ್ಕಾರದ “ಗ್ಯಾರಂಟಿ” ಯೋಜನೆಗಳು ಒಂದೇ ಕ್ಲಿಕ್ನಲ್ಲಿ ಮೊಬೈಲ್ ಮುಖಾಂತರ ಅರ್ಜಿ ಸಲ್ಲಿಸಿ ಮತ್ತು ಇಲ್ಲಿದೆ ಡೈರೆಕ್ಟ್ ಲಿಂಕ್ ಅಧಿಕೃತ ಮಾಹಿತಿ ಯೊಂದಿಗೆ?

ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು.

ಸ್ನೇಹಿತರೆ ನಿಮಗೆ ತಿಳಿದಿರಬಹುದು ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ 5 ಭರವಸೆಗಳನ್ನು ನೀಡಿತ್ತು ಒಂದು ವೇಳೆ ನಾವು ಕರ್ನಾಟಕದಲ್ಲಿ ಗೆದ್ದರೆ ಈ ಐದು ಭರವಸೆಗಳನ್ನು ಜನಗಳಿಗೆ ಒದಗಿಸುತ್ತೇವೆ ಎಂದು ಹೇಳಿದ್ದರು.

ಇದು ಬರವಸೆಗಳಲ್ಲಿ ಈಗ ಕೆಲವೊಂದನ್ನು ಜಾರಿಗೆ ತಂದಿದ್ದಾರೆ ಅಂದರೆ ಉದಾಹರಣೆಗೆ ಹೇಳಬೇಕೆಂದರೆ ಗೃಹಲಕ್ಷ್ಮಿ ಗೃಹ ಜ್ಯೋತಿ ಮತ್ತು ಶಕ್ತಿ ಸ್ಮಾರ್ಟ್ ಕಾರ್ಡ್ ಇನ್ನುಳಿದ ಯೋಜನೆಗಳನ್ನ ಹಾಗೂ ಈ ಎಲ್ಲ ಯೋಜನೆಗಳನ್ನು ನಿಮಗೆ ಒಂದೇ ಕ್ಲಿಕ್ ಮುಖಾಂತರ ಹಾಗೂ ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ನೀವು ಸರಿಯಾದ ಸಮಯಕ್ಕೆ ಹಾಗೂ ಸರಿಯಾದ ಲೇಖನವನ್ನ ಓದಲು ಬಂದಿದ್ದೀರಿ ಹಾಗಾಗಿ ಈ ಲೇಖನವನ್ನ ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ ಅರ್ಥಮಾಡಿಕೊಂಡ ನಂತರವೇ ಪ್ರತಿಯೊಂದು ಯೋಜನೆಗೆ ಅರ್ಜಿ ಸಲ್ಲಿಸಿ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು :(Guarantee scheme Karnataka)

1)ಶಕ್ತಿ ಯೋಜನೆ: ಸ್ನೇಹಿತರೆ ಈ ಯೋಜನೆ ಕೂಡ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ನೀಡಿತ್ತು ಈಗ .

ಈಗ ಈ ಶಕ್ತಿ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅವರು ಜೂನ್ 11ರಂದು ಅಧಿಕೃತವಾಗಿ ಜಾರಿಗೆ ತಂದರು.

ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸುವವರಿಗೆ ಶುಭ ಸುದ್ದಿ ..? ಅರ್ಜಿ ಲಿಂಕ್ ಬಿಡುಗಡೆ ಮಾಡಿದ ಸರಕಾರ ಇಲ್ಲಿದೆ ನೋಡಿ ಅಧಿಕೃತ ಮಾಹಿತಿ .?

ಈಗ ಸದ್ದೇ ಇರುವ ರಾಜ್ಯ ಸರ್ಕಾರವು ಮಹಿಳೆಯರಿಗೆ ಯಾವುದೇ ತರಹದ ಶರತ್ತು ಹಾಕಲಾರದೆ ಎಲ್ಲಿ ಬೇಕಾದರೂ ಉಚಿತವಾಗಿ ಪ್ರಯಾಣಿಸಬಹುದು ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.

ಆದರೆ ಈ ಯೋಜನೆ ಪಡೆಯಲು ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯವಾಗಿರುತ್ತದೆ ಈಗ ಸದ್ಯ ನೀವು ಬಸ್ ಕಂಡಕ್ಟರ್ ಗಳಿಗೆ ನಿಮ್ಮ ಆಧಾರ್ ಕಾರ್ಡ್ ಅಥವಾ ವೋಟಿಂಗ್ ಕಾರ್ಡ್ ತೋರಿಸಿದರೆ ಸಾಕಾಗುತ್ತೆ ನೀವು ಎಲ್ಲಿ ಬೇಕಾದರೂ ಅಲ್ಲಿ ಸುತ್ತಬಹುದು.

ಅರ್ಜಿ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭವಾಗುತ್ತದೆ ನಾನು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.

2) ಗೃಹ ಜ್ಯೋತಿ ಯೋಜನೆ:

ಸ್ನೇಹಿತರೆ ಗೃಹ ಜ್ಯೋತಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರದವರು ಅಧಿಕೃತವಾಗಿ ನಾವು ಜೂನ್ 18ರಿಂದ ಅರ್ಜಿ ಕಾರ್ಯ ಪ್ರಾರಂಭಿಸುತ್ತೇವೆ ಎಂದು ಹೇಳಿದರು ಈಗಾಗಲೇ ಸುಮಾರು ಲಕ್ಷಗಟ್ಟಲೆ ಜನಗಳು ಗೃಹಜೋತಿಗೆ ಅರ್ಜಿ ಸಲ್ಲಿಸಿದ್ದಾರೆ.

ಇನ್ನು ಮುಂದೆ ಜುಲೈ ಅಥವಾ ಅಗಸ್ಟ್ ನಿಂದ ಪ್ರತಿ ಮನೆಗೆ ಉಚಿತವಾಗಿ 200 ಯೂನಿಟ್ ನ ಪಡೆಯಬಹುದು ಈ ಯೋಜನೆ ಇನ್ನೂ ಕೂಡ ಜಾರಿಯಲ್ಲಿದ್ದು ಇದಕ್ಕೆ ಯಾವುದೇ ತರಹದ ಕೊನೆ ದಿನಾಂಕ ಇಲ್ಲ.

3) ಗೃಹಲಕ್ಷ್ಮಿ ಯೋಜನೆ :ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ಈ ಯೋಜನೆ ಮನೆಯ ಯಜಮಾನಿಗೆ ಪ್ರತಿ ತಿಂಗಳು ಉಚಿತವಾಗಿ 2000 ಹಣ ನೇರವಾಗಿ ಖಾತೆಗೆ ಹಾಕುತ್ತಾರೆ.

ಈ ಯೋಜನೆ ಜೂನ್ 27 2023 ರಿಂದ ಪ್ರಾರಂಭವಾಗಲಿದೆ.

ಇದಕ್ಕೆ ಇನ್ನುವರೆಗೂ ಅಧಿಕೃತವಾದ ವೆಬ್ಸೈಟ್ ಬಿಡುಗಡೆ ಮಾಡಿಲ್ಲ ಬಿಡುಗಡೆ ಮಾಡಿದ ನಂತರವೇ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.

4) ಯುವ ನಿಧಿ ಯೋಜನೆ:

ಸ್ನೇಹಿತರೆ ನಮ್ಮ ರಾಜ್ಯದಲ್ಲಿ 2022 23ನೇ ಸಾಲಿನಲ್ಲಿ ಡಿಗ್ರಿ ಹಾಗೂ ಡಿಪ್ಲೋಮಾ ಸಂಪೂರ್ಣವಾಗಿ ಮುಗಿಸಿ ಪಾಸ್ ಆದವರಿಗೆ ಈ ಯೋಜನೆ ಲಭಿಸಲಿದೆ.

ಈ ಯೋಜನೆಗೆ ಇನ್ನೂ ಅಧಿಕೃತವಾದ ವೆಬ್ಸೈಟ್ ಹಾಗೂ ಮಾಹಿತಿಯನ್ನು ಹೊರಡಿಸಿಲ್ಲ ಡಿಗ್ರಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ನೇರವಾಗಿ ಖಾತೆಗೆ 2000 ಹಣ ಹಾಕುತ್ತಾರೆ.

5) ಅನ್ನಭಾಗ್ಯ ಯೋಜನೆ :ಸ್ನೇಹಿತರೆ ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರದವರು ಹೊರಡಿಸಿದ್ದಾರೆ ಈಗ ಸದ್ಯ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅಥವಾ ಯಾವುದೇ ತರಹದ ಮಾಹಿತಿ ಹೊರಬಿದ್ದಿಲ್ಲ.

ಏಕೆಂದರೆ ಡಿಪಿಎಲ್ ಕಾರ್ಡ್ ಹೊಂದಿದವರಿಗೆ ಪ್ರತಿ ಒಬ್ಬ ಸದಸ್ಯರಿಗೆ 10 ಕೆಜಿ ಅಕ್ಕಿಯನ್ನು ನೀಡಬೇಕಾದರೆ ಇನ್ನೂವರೆಗೂ ಸರ್ಕಾರದವರಿಗೆ ಅಕ್ಕಿ ದೊರೆತಿಲ್ಲ ದೊರೆತ ನಂತರವೇ ನಾವು ಪ್ರತಿಯೊಬ್ಬ ಸದಸ್ಯರಿಗೂ 10 ಕೆಜಿ ಅಕ್ಕಿ ನೀಡುತ್ತೇವೆ ಅದು ಕೂಡ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ಎಂದು ಸರ್ಕಾರ ಹೇಳಿದೆ ಇನ್ನು ಎರಡು ತಿಂಗಳು ಮೂರು ತಿಂಗಳು ಅಂತ ಹೇಳಿದ್ದಾರೆ ಸರ್ಕಾರದವರು.

ಈ ಮಾಹಿತಿ ನಿಮಗೆ ಸಹಾಯ ವಾಗಿದ್ದರೆ ಇದನ್ನು ಶೇರ್ ಮಾಡಿ ಹಾಗೂ ನಮ್ಮನ್ನು ಫಾಲೋ ಮಾಡುವುದನ್ನು ಮರೆಯಬೇಡಿ ಧನ್ಯವಾದಗಳು!

ಇದನ್ನು ಓದಿ:-ನಾಳೆಯಿಂದ “ಗೃಹಲಕ್ಷ್ಮಿ” ಯೋಜನೆಗೆ ಅರ್ಜಿ ಪ್ರಾರಂಭ ? ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕೃತ ಘೋಷಣೆ! ಈ ಮೂರೇ ದಾಖಲಾತಿ ಇದ್ದರೆ ಸಾಕು ನೇರವಾಗಿ ಖಾತೆಗೆ 2000 ಹಣ?

Leave a Comment