ಕನ್ನಡ ನ್ಯೂಸ್ 360 ° ಓದುವರೆಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಉಚಿತ ಅನ್ನಭಾಗ್ಯ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇನೆ.
1-ಜುಲೈ-2023 ರಿಂದ ಬಿಪಿಎಲ್ ದಾರರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಕಾಂಗ್ರೆಸ್ ಸರ್ಕಾರ ಹಣವನ್ನು ವರ್ಗಾವಣೆ ಮಾಡುತ್ತಾರೆ ಎಷ್ಟು ಹಣ ವರ್ಗಾವಣೆ ಮಾಡುತ್ತಾರೆ ಹೇಗೆ ಅರ್ಜಿ ಸಲ್ಲಿಸುವುದು ಇದಕ್ಕೆ ಯಾರು ಅರ್ಹರು ಎಂಬುವುದರ ಸಂಪೂರ್ಣ ವಿವರವನ್ನು ಇಂದಿನ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಸ್ನೇಹಿತರೆ ನಿಮಗೆ ತಿಳಿದಿರಬಹುದು ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ 5 ಭರವಸೆಗಳನ್ನ ಅಂದರೆ ಐದು ಗ್ಯಾರಂಟಿಗಳನ್ನ ನಮ್ಮ ರಾಜ್ಯ ಜನತೆಗೆ ನೀಡಿತ್ತು.
ಏನೆಂದರೆ ಒಂದು ವೇಳೆ ನಾವು ಕರ್ನಾಟಕದಲ್ಲಿ ಗೆದ್ದು ಬಂದರೆ ಅಂದರೆ ನಮ್ಮ ಪಕ್ಷ ಕರ್ನಾಟಕದಲ್ಲಿ ಗೆದ್ದರೆ ನಾವು ಕರ್ನಾಟಕದ ಜನತೆಗೆ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಮಾತು ಕೊಟ್ಟಿದ್ದರು.
ಈಗ ಕಾಂಗ್ರೆಸ್ ಸರ್ಕಾರದವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಈ ಐದು ಭರವಸೆಗಳನ್ನು ಕರ್ನಾಟಕದ ಜನತೆಗೆ ನೀಡಬೇಕು ಈಗ ಈ ಐದು ಭರವಸೆಗಳಲ್ಲಿ ಒಂದಾದ ಉಚಿತ ಅಣ್ಣ ಬಗ್ಗೆ ಯೋಜನೆ ಅಂದರೆ ಈ ಯೋಜನೆ bpl ದಾರರಿಗೆ ಉಚಿತ 10 ಕೆಜಿ ತಲಾ ಒಬ್ಬರಿಗೆ ೧೦ ಕೆಜಿ ಅಂದರೆ ಒಬ್ಬ ಕುಟುಂಬದ ಸದಸ್ಯರಿಗೆ 10 ಕೆಜಿ ಉಚಿತ ಅಕ್ಕಿ .
ಇಂದಿನ ಮೀಟಿಂಗ್ ನಲ್ಲಿ ಕಾಂಗ್ರೆಸ್ ಸರ್ಕಾರದವರು ಅನ್ನಭಾಗ್ಯ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ ನಾವು ಕೊಟ್ಟ ಮಾತನ್ನ ಉಳಿಸಿಕೊಳ್ಳಲು ಸಾಧ್ಯ ಆಗಿಲ್ಲ ಆದಕಾರಣದಿಂದ ಜುಲೈ ಒಂದರಿಂದ ಬಿಪಿಎಲ್ ದಾರಾರಿಗೆ ಉಚಿತ ಅಕ್ಕಿ ಬದಲು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಉಚಿತ 10 ಕೆಜಿ ಅಕ್ಕಿಗೆ ಯಾರು ಅರ್ಹರು ?
ಇದಕ್ಕೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರು ಮಾತ್ರ ಅರ್ಹರಾಗಿರುತ್ತಾರೆ.
ಉಚಿತ 10 ಕೆಜಿ ಅಕ್ಕಿಗೆ ಯಾರು ಅರ್ಹರಲ್ಲ ?
ಅಂತ್ಯೋದಯ ರೇಷನ್ ಕಾರ್ಡ್ ಮತ್ತು ಎಪಿಎಲ್ ರೇಷನ್ ಕಾರ್ಡ್ ಹೊಂದಿದವರು ಈ ಯೋಜನೆಗೆ ಅರ್ಹ ಆಗಿರುವುದಿಲ್ಲ.
ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಅಕ್ಕಿ ಬದಲು ನೇರವಾಗಿ ಬ್ಯಾಂಕ್ ಖಾತೆಗೆ ಹಣ ?
ನಿಮ್ದು ಕೂಡ ಬಿಪಿಎಲ್ ರೇಷನ್ ಕಾರ್ಡ್ ಇದ್ದಲ್ಲಿ ನಿಮಗೆ ಸರ್ಕಾರದಿಂದ ಗುಡ್ ನ್ಯೂಸ್, ಏನೆಂದರೆ ಸರ್ಕಾರ ಹೇಳಿರುವ ಮಾಹಿತಿಯ ಪ್ರಕಾರವಾಗಿ ಉಚಿತ 10 ಕೆಜಿ ಅಕ್ಕಿಯ ಬದಲು ಹಣವನ್ನು ನೀಡುತ್ತಿದ್ದಾರೆ ಅದು ಕೂಡ ಬ್ಯಾಂಕ್ ಖಾತೆಗೆ ಹಾಕುತ್ತಿದ್ದಾರೆ.
ಹಾಗಾದ್ರೆ ಎಷ್ಟು ಹಣ ಸಿಗುತ್ತದೆ ಪ್ರತಿ ಮನೆಯ ಸದಸ್ಯರಿಗೆ 5 ಕೆಜಿ ಅಕ್ಕಿಗೆ 170 ನೇರವಾಗಿ ಕಾತಿಗೆ ಹಾಕುತ್ತಾರೆ.
ನಿಮ್ಮ ಮನೆಯಲ್ಲಿ ಇಬ್ಬರು ಸದಸ್ಯರಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ 340 ಹಣ ಜಮೆ ಆಗಲಿದೆ ಅಥವಾ ನಿಮ್ಮ ಮನೆಯಲ್ಲಿ ನಾಲ್ಕು ಜನವಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ ರೂಪಾಯಿ 680 ಬಂದು ಸೇರಲಿದೆ.
ಇದು ಇನ್ನೂ ಕೂಡ ಚರ್ಚೆಯಲ್ಲಿದೆ, ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಮುಂಬರುವ ದಿನಗಳಲ್ಲಿ ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ ಅಷ್ಟೇ ಅಲ್ಲದೆ ಇದರ ಅಧಿಕೃತ ಮಾಹಿತಿ ಹೊರ ಬಿಳಲಿದೆ ಅಲ್ಲಿವರೆಗೆ ಕಾಯ್ತಾ ಇರಿ.
ಇದನ್ನು ಓದಿ:-ಕಾಂಗ್ರೆಸ್ 10 ಕೆಜಿ ಉಚಿತ ಅಕ್ಕಿ ನೀಡಲು ವಿಫಲ! ಆದ್ದರಿಂದ ಪ್ರತಿ BPL ದಾರರಿಗೆ ನೇರವಾಗಿ ಖಾತೆಗೆ ಹಣ ?