BPL ಮಂದಿಗೆ ಗುಡ್ ನ್ಯೂಸ್ ? ಅಕ್ಕಿ ಜೊತೆಗೆ ಉಚಿತವಾಗಿ 680 ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ?

ಕನ್ನಡ ನ್ಯೂಸ್ 360° ಓದುವರೆಲ್ಲರಿಗೂ ನಮಸ್ಕಾರಗಳು.

ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಉಚಿತ ಅಕ್ಕಿಯ ಜೊತೆ 680 ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಹಾಕಲು ಸರಕಾರದವರು ಸಿದ್ದವಾಗಿದ್ದಾರೆ.

ಹೇಗೆ ಅರ್ಜಿ ಸಲ್ಲಿಸಬೇಕು ಇದಕ್ಕೆ ಯಾರು ಅರ್ಹರು ಎಷ್ಟು ಜನ ಜನ ಇದ್ದರೆ ಅಕ್ಕಿ ಜೊತೆ ಹಣವು ಕೂಡ ಉಚಿತವಾಗಿ ಸಿಗುತ್ತದೆ ಎಂಬುದರ ಸಂಪೂರ್ಣ ವಿವರವನ್ನು ಹಿಂದಿನ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇನೆ ಹಾಗಾಗಿ ಈ ಲೇಖನವನ್ನ ಪೂರ್ಣವಾಗಿ ಓದಿ.

ಸ್ನೇಹಿತರೆ ನಿಮಗೆಲ್ಲಾ ನೆನಪಿರಬಹುದು ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ನೀಡಿತ್ತು ಒಂದು ವೇಳೆ ನಾವು ಕರ್ನಾಟಕದಲ್ಲಿ ಗೆದ್ದರೆ ಈ ಐದು ಗ್ಯಾರಂಟಿಗಳನ್ನು ಕರ್ನಾಟಕದ ಜನತೆಗೆ ನೀಡುತ್ತೇವೆ ಎಂದು ಹೇಳಿದ್ದರು.

ಈಗ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಂದು ತಿಂಗಳುಗಳೆ ಕಳಿದಿವೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳುವ ಜವಾಬ್ದಾರಿ ಕಾಂಗ್ರೆಸ್ ನವರದು.

ಹೀಗಾಗಿ ಉಚಿತ 10 ಕೆಜಿ ಅಕ್ಕಿಯ ಬದಲು ಅಂದರೆ ನಿಮಗೆ ಮೊದಲು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಅಥವಾ ಈಗ ಸದ್ಯ ಐದು ಕೆಜಿ ಅಕ್ಕಿ ನೀಡುತ್ತಿದ್ದರು ಈಗ ಇದಕ್ಕೆ ಸರಕಾರದವರು 5 ಕೆಜಿಯನ್ನ ಸೇರಿಸಿ 10 ಕೆಜಿ ಆಗಿ ನಿಮಗೆ ಉಚಿತ ಅಕ್ಕಿ ನೀಡುತ್ತಾರೆ.

ಈಗ ಸರಕಾರದವರ ಹತ್ತಿರ ಉಚಿತವಾಗಿ ಐದು ಕೆಜಿ ಅಕ್ಕಿ ಜಾಸ್ತಿಯಾಗಿ ಸಿಗುತ್ತಿಲ್ಲ ಹೀಗಾಗಿ ಈ ಕಾರಣದಿಂದ ಐದು ಕೆಜಿ ಅಕ್ಕಿ ಬದಲು ನೇರವಾಗಿ ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಉಚಿತ ಅಕ್ಕಿಯ ಜೊತೆಗೆ ಹಣ ಇದಕ್ಕೆ ಯಾರು ಅರ್ಹರು ಮತ್ತು ಅನರ್ಹರು ?

ಇದನ್ನು ಓದಿ:-ಜನತೆಗೆ ಇನ್ನು ಮುಂದೆ ನೇರವಾಗಿ ನಿಮ್ಮ ಮನೆಗೆ ಉಚಿತವಾಗಿ ರೇಷನ್! ಈ ಸೌಲಭ್ಯವನ್ನು ನೀವು ಪಡೆಯಬೇಕಾದರೆ ಹೀಗೆ ಮಾಡಿ ?

ಸ್ನೇಹಿತರೆ ಇದಕ್ಕೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರು ಮಾತ್ರ ಅರ್ಹರು.

ಒಂದು ವೇಳೆ ನಿಮ್ಮ ಹತ್ತಿರ ಅಂತ್ಯವುದೆಯಾ ಅಥವಾ ಎಪಿಎಲ್ ರೇಷನ್ ಕಾರ್ಡ್ ಇದ್ದರೆ ನೀವು ಇದಕ್ಕೆ ಅರ್ಹ ಆಗುವುದಿಲ್ಲ.

ಉಚಿತ ಅಕ್ಕಿಯ ಜೊತೆಗೆ ಬ್ಯಾಂಕ್ ಖಾತೆಗೆ ಹಣ ಯಾರಿಗೆ ಎಷ್ಟು ಸಿಗಲಿದೆ ?

ಸ್ನೇಹಿತರೆ ನೀವು ಕೂಡ ಬಿಪಿಎಲ್ ರೇಷನ್ ದಾರರ ಹಾಗಾದ್ರೆ ನಿಮಗೆ ಗುಡ್ ನ್ಯೂಸ್ ಸಿದ್ದು ಸರ್ಕಾರದಿಂದ ಹೌದು ನಿನ್ನೆ ನಡೆದ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಏನೆಂದರೆ ನಾವು ಉಚಿತವಾಗಿ 5 ಕೆಜಿ ಅಕ್ಕಿ ಬದಲು ಬ್ಯಾಂಕ್ ಖಾತೆಗೆ ಹಣ ಹಾಕುತ್ತೇವೆ ಎಂದು ಹೇಳಿದ್ದಾರೆ.

ಹಾಗಾದ್ರೆ ಯಾರಿಗೆ ಎಷ್ಟು ಹಣ ಬರಲಿದೆ ಪ್ರತಿ ಸದಸ್ಯರಿಗೆ ಎಷ್ಟು ಹಣ ನೀವು ಬಿಪಿಎಲ್ದಾರರಾಗಿದ್ದರೆ ಪ್ರತಿ ಮನೆಯ ಸದಸ್ಯರಿಗೆ ನಿಮಗೆ ಸರ್ಕಾರದಿಂದ ಉಚಿತವಾಗಿ 5 ಕೆಜಿ ಅಕ್ಕಿಯನ್ನು ನೀಡುತ್ತಾರೆ ಈಗ ಒಂದು ಕೆಜಿ ಅಕ್ಕಿಗೆ 34 ಅಂತೆ 5 ಕೆಜಿ ಅಕ್ಕಿಗೆ 170 ಸರ್ಕಾರದವರು ಪ್ರತಿ ಸದಸ್ಯರಿಗೆ ನೀಡುತ್ತಾರೆ.

ನಿಮ್ಮ ಮನೆಯಲ್ಲಿ ಇಬ್ಬರು ಸದಸ್ಯರೇ ಇದ್ದರೆ ನಿಮಗೆ ಪ್ರತಿ ತಿಂಗಳು ಉಚಿತ ಐದು ಕೆಜಿ ಅಕ್ಕಿ ಬದಲು 340 ರೂಪಾಯಿ ಬ್ಯಾಂಕ್ ಖಾತೆಗೆ ಹಣ ಹಾಕುತ್ತಾರೆ ಒಂದು ವೇಳೆ ನಿಮ್ಮ ಮನೆಯಲ್ಲಿ ನಾಲ್ಕು ಜನವಿದ್ದರೆ 680 ಬ್ಯಾಂಕ್ ಖಾತೆಗೆ ಹಾಕುತ್ತಾರೆ.

ಇದಕ್ಕೆ ಇನ್ನೂವರೆಗೂ ಅಧಿಕೃತ ಮಾಹಿತಿ ಹೊರಡಿಸಿಲ್ಲ ಹೇಗೆ ಅರ್ಜಿ ಸಲ್ಲಿಸಬೇಕು ಒಂದು ವೇಳೆ ಅಧಿಕೃತ ಮಾಹಿತಿ ಹೊರಬಂದ ಮೇಲೆ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.

ಇದನ್ನು ಓದಿ:-ಕಾಂಗ್ರೆಸ್ 10 ಕೆಜಿ ಉಚಿತ ಅಕ್ಕಿ ನೀಡಲು ವಿಫಲ! ಆದ್ದರಿಂದ ಪ್ರತಿ BPL ದಾರರಿಗೆ ನೇರವಾಗಿ ಖಾತೆಗೆ ಹಣ ?

Leave a Comment