ಎಲ್ಲರಿಗೂ ನಮಸ್ಕಾರಗಳು ಇಂದಿನ ಈ ಲೇಖನದಲ್ಲಿ ಮನೆಯ ಯಜಮಾನಿಯ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಜೊತೆಗೆ ಇನ್ನೊಂದು ಬಂಪರ್ ಗಿಫ್ಟ್ ಜುಲೈ 1ರಿಂದ ನೀಡಲಿದ್ದಾರೆ.
ಹಾಗಾದ್ರೆ ಈ ಯೋಜನೆಯನ್ನು ನೀವು ಕೂಡ ಪಡೆದುಕೊಳ್ಳಬೇಕಾಗಿದ್ದಲ್ಲಿ ಇದಕ್ಕೆ ಯಾರು ಅರ್ಜಿ ಸಲ್ಲಿಸಬೇಕು ಇದಕ್ಕೆ ಯಾರು ಅರ್ಹರು ಬ್ಯಾಂಕ್ ಖಾತೆಗೆ ನೇರವಾಗಿ ಹಣ ಹೇಗೆ ಬರುತ್ತದೆ ಎಂಬುವುದರ ಸಂಪೂರ್ಣ ವಿವರ ಇಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಸಿಎಂ ಸಿದ್ದರಾಮಯ್ಯ ನಿಮಗೆಲ್ಲಾ ತಿಳಿದಿರುವ ಹಾಗೆ ಚುನಾವಣೆ ಸಮಯದಲ್ಲಿ ಉಚಿತವಾಗಿ 10 ಕೆಜಿ ಅಕ್ಕಿ ನೀಡುತ್ತಿವೆ ಎಂದು ಘೋಷಣೆ ಮಾಡಿದ್ದರು.
ಅಷ್ಟೇ ಅಲ್ಲದೆ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ 5 ಗ್ಯಾರಂಟಿ ನೀಡಿದ್ದರು.
ಈ ಐದು ಗ್ಯಾರಂಟಿಗಳಲ್ಲಿ ಒಂದಾದ ಉಚಿತ ಅನ್ನಭಾಗ್ಯ ಯೋಜನೆ ಈ ಉಚಿತ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಯಾರಿಗೆ ಉಚಿತವಾಗಿ ಅಕ್ಕಿ ಜೊತೆಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಬಂದು ಸೇರಲಿದೆ ಇದಕ್ಕೆ ಯಾರು ಅರ್ಹರು ಮತ್ತು ಅನರ್ಹರು ಮತ್ತು ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಸಂಪೂರ್ಣ ವಿವರ ಈ ಕೆಳಗಿನಂತೆ ಕೊಟ್ಟಿದ್ದೇನೆ ಇದನ್ನ ಪೂರ್ಣವಾಗಿ ಓದಿ.
ಹಾಗಾದ್ರೆ ಉಚಿತ ಅಕ್ಕಿ ಜೊತೆ ಉಚಿತ ಹಣ ಪಡೆದುಕೊಳ್ಳಲು ಯಾರು ಅರ್ಹರು ?
ಸ್ನೇಹಿತರೆ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಿರುವ ಪ್ರಕಾರವಾಗಿ ಇದಕ್ಕೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರು ಮಾತ್ರ ಅರ್ಹರು ಎಂದು ಹೇಳಿದ್ದಾರೆ.
ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಉಚಿತ ಅಕ್ಕಿ ಜೊತೆ ನಾವು ಜುಲೈ 1ರಿಂದ ಉಚಿತವಾಗಿ ಹಣ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಾರೆ .
ಉಚಿತವಾಗಿ ಅಕ್ಕಿ ಜೊತೆ ಉಚಿತವಾಗಿ ಹಣ ಪಡೆದುಕೊಳ್ಳಲು ಯಾರಿಗೆ ಅರ್ಹತೆ ಇರುವುದಿಲ್ಲ ?
ಸಿದ್ದರಾಮಯ್ಯ ಅಧಿಕೃತವಾಗಿ ಹೇಳಿರುವ ಮಾಹಿತಿಯ ಪ್ರಕಾರವಾಗಿ ಉಚಿತ ಅಕ್ಕಿ ಜೊತೆ ಉಚಿತ ಹಣ ಪಡೆದುಕೊಳ್ಳಲು ಎಪಿಎಲ್ ರೇಷನ್ ಕಾರ್ಡ್ದಾರರು ಹಾಗೂ ಅಂತ್ಯೋದಯ ಕಾರ್ಡ್ದಾರರು ಇದಕ್ಕೆ ಅರ್ಹ ಇರುವುದಿಲ್ಲ ಎಂದು ಅಧಿಕೃತವಾಗಿ ಹೇಳಿದ್ದಾರೆ.
ಉಚಿತ ಅಕ್ಕಿ ಜೊತೆ ಉಚಿತ ಹಣದ ಪಡೆದುಕೊಳ್ಳಲು ಇದಕ್ಕೆ ಇರುವ ಕಂಡಿಶನ್ಗಳು ?
ಸ್ನೇಹಿತರೆ ನೀವು ಕೂಡ ಉಚಿತ ಅಕ್ಕಿ ಜೊತೆ ಉಚಿತ ಹಣ ಪಡೆದುಕೊಳ್ಳಲು ಇದಕ್ಕೆ ಕಂಡಿಷನ್ಗಳು ಅನ್ವಯ ಆಗಲಿದೆ ಈ ಕಂಡಿಶನ್ಗಳು ಏನೆಂದರೆ
ಮೊದಲನೇದಾಗಿ ಮನೆಯ ಯಜಮಾನಿಯ ಬ್ಯಾಂಕ್ ಖಾತೆ ಆಧಾರ್ ನೊಂದಿಗೆ ಲಿಂಕ್ ಆಗಿರಬೇಕು.
ಎರಡನೇದಾಗಿ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು.
ಮೂರನೇದಾಗಿ ಹೇಳಬೇಕೆಂದರೆ ಒಂದು ವೇಳೆ ಮನೆಯಲ್ಲಿ ಯಜಮಾನಿ ಇಲ್ಲದಿದ್ದರೆ ಮನೆಯ ಸದಸ್ಯರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬಂದು ಸೇರಲಿದೆ.
ಉಚಿತ ಅಕ್ಕಿ ಜೊತೆ ಉಚಿತ ಹಣ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು ?
ಸ್ನೇಹಿತರೆ ನೀವು ಕೂಡ ಉಚಿತ ಅಕ್ಕಿಯ ಜೊತೆಗೆ ಉಚಿತವಾಗಿ ಹಣ ಪಡೆದುಕೊಳ್ಳಲು ಈ ಚಿಕ್ಕ ಕೆಲಸ ಮಾಡಿ ಸರ್ಕಾರ ಹೇಳಿರುವ ಮಾಹಿತಿಯ ಪ್ರಕಾರವಾಗಿ ಇದಕ್ಕೆ ನಾವು ಯಾವುದೇ ತರಹದ ಅಧಿಕೃತ ವೆಬ್ಸೈಟ್ ಆಗಲಿ ಬಿಡುಗಡೆ ಮಾಡಿಲ್ಲ.
ಒಂದು ವೇಳೆ ಬಿಡುಗಡೆ ಮಾಡಿದ್ದಲ್ಲಿ ನಾವು ನಿಮಗೆ ಅಧಿಕೃತವಾಗಿ ತಿಳಿಸುತ್ತೇವೆ ಎಂದು ಹೇಳಿದ್ದಾರೆ.
ಈಗ ಸದ್ಯ ಇದಕ್ಕೆ ಯಾವುದೇ ತರಹದ ಅಧಿಕೃತ ವೆಬ್ಸೈಟ್ ಆಗಲಿ ಇಲ್ಲ ನೀವು ಯಾವುದೇ ತರಹದ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಆದರೆ ಹೇಗೆ ಹಣ ಬಂದು ಸೇರಲಿದೆ ಎಂದರೆ ನೇರವಾಗಿ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಯಾರು ಯಜಮಾನಿ ಇರುತ್ತಾರೆ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬಂದು ಸೇರಲಿದೆ.
ನೀವು ಮುಖ್ಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕು ಹಾಗೂ ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು ಹಾಗಿದ್ದರೆ ಮಾತ್ರ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜುಲೈ 1 ರಿಂದ ಹಣ ಬಂದು ಸೇರಲಿದೆ .