ಕರ್ನಾಟಕದಲ್ಲಿ ಕರೆಂಟ್ ಫ್ರೀ ಆಗುತ್ತಿದ್ದಂತೆ ಇಡೀ ಭಾರತಕ್ಕೆ ಹೊಸ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ

ಸ್ನೇಹಿತರೆ ಎಲ್ಲರಿಗೂ ನಮಸ್ಕಾರಗಳು.

ಸ್ನೇಹಿತರೆ ನಿಮಗೆಲ್ಲ ತಿಳಿದಿರಬಹುದು ಇತ್ತೀಚಿನ ವರ್ಷಗಳಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಜನರು ಸೋಲಾರ್ ನತ್ತ ಮುಖ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಈ ಸೋಲಾರ್ ಆಧಾರಿತ ಉತ್ಪನ್ನಗಳು ಬಹಳ ನೈಸರ್ಗಿಕ ಮತ್ತು ಪರಿಸರಕ್ಕೆ ಲಾಭದಾಯಕವಾಗಿರುತ್ತದೆ ಸೌರ ವಿದ್ಯುತ್ತನ್ನು ನಿಮ್ಮ ಮನೆಗೆ ಬಳಕೆ ಮಾಡಬೇಕು ಎಂದವರಿಗೆ ದೊಡ್ಡ ಶುಭಸುದ್ದಿ.

ನಿಮಗೆಲ್ಲ ತಿಳಿದಿರಬಹುದು ಸೋಲಾರ್ ಇಂದ ಹಿಡಿದು ಲೈಟ್ ಹಾಗೂ ಫ್ಯಾನ್ ಮತ್ತು ಫ್ರಿಜ್ ಗಳವರೆಗೂ ವಿವಿಧ ವಿವಿಧವಾದ ಉತ್ಪನ್ನಗಳು ಸೋಲಾರ್ ಮೂಲಕ ಬಂದಿದೆ.

ಆದರೆ ಇವುಗಳನ್ನ ನಮ್ಮ ಮನೆಯಲ್ಲಿ ಬಳಸಬೇಕಾದರೆ ಇದರ ಖರ್ಚು ಬಹಳ ದುಬಾರಿಯಾಗಿರುತ್ತದೆ .

ಆದರೆ ಜನರು ಇದರತ್ತ ಮುಖ ಮಾಡಿದರು ಇದರ ಸನಿಹ ಹೋಗುವುದಿಲ್ಲ ಇದರ ರೇಟನ್ನು ಕೇಳಿ ಹೀಗೆ ಹೇಳಲು ತಪ್ಪೇನು ಆಗುವುದಿಲ್ಲ ನಿಮಗೂ ತಿಳಿದಿದೆ ಇದರ ರೇಟು ಬಹಳ ದುಬಾರಿಯಾಗಿರುತ್ತದೆ.

ಹಾಗಾಗಿ ಸರ್ಕಾರ ಇದನ್ನೇ ತಲೆಯಲ್ಲಿ ಇಟ್ಟುಕೊಂಡು ಬಹಳ ಜನಗಳಿಗೆ ಇದು ಸಹಕಾರಿ ಯಾಗಲಿದೆ ಎಂದು ಒಂದು ಮಹತ್ತರವಾದ ತೀರ್ಮಾನಕ್ಕೆ ಬಂದಿದೆ.

ನಿಮ್ಮ ಮನೆಗೆ ನೀವು ಕೂಡ ಸೌರ ಗೃಹ ಯೋಜನೆ ಅಡಿಯಲ್ಲಿ ಮನೆಗೆ ಸೋಲಾರ್ ಪ್ಯಾನೆಲ್ ಅನ್ನು ಅಳವಡಿಸಲು ಸರ್ಕಾರ 40% ಸಬ್ಸಿಡಿ ನೀಡಲು ಮುಂದಾಗಿದೆ ಇದು ದೇಶ ಜನತೆಗೆ ಬಹಳ ಖುಷಿ ಸಂಗತಿಯಾಗಿದೆ.

ಇದನ್ನು ಓದಿ:-ಜುಲೈ 1 ರಿಂದ ಮನೆಯ ಯಜಮಾನಿಯ ಖಾತೆಗೆ ಬಂಪರ್ ಗಿಫ್ಟ್ ? ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ ? ಗೃಹಲಕ್ಷ್ಮಿ ಜೊತೆಗೆ ಮತ್ತೊಂದು ಬಂಪರ್ ಗಿಫ್ಟ್ ?

ಬಹುಪಯೋಗಿ ವಸ್ತುಗಳು:

ಹೆಡ್ಡಿಂಗಲ್ಲೆ ಇದೆ ಬಹು ಉಪಯೋಗಿ ವಸ್ತುಗಳು ಅಂತ ನೀವು ಇದನ್ನ ಒಂದು ಸಲ ನೀವು ಇದರ ಮೇಲೆ ಇನ್ವೆಸ್ಟ್ಮೆಂಟ್ ಮಾಡಿದರೆ ಸಾಕು 25 ವರ್ಷದವರೆಗೆ ನಿಮಗೆ ಉಚಿತವಾಗಿ ಸೌರ ವಿದ್ಯುತ್ ದೊರೆಯುತ್ತದೆ.

ಈ ಸೋಲಾರ್ ಪ್ಯಾನೆಲ್ ಅನ್ನ ನೀವು ನಿಮ್ಮ ಮನೆಯ ಟೆರಸ್ ಮೇಲೆ ಹಾಕಿಸಬಹುದು ಇದು ಪರಿಸರಸ್ಹಿಹಿ ಆಗುತ್ತದೆ ಇದು ನಿಮಗೆ ಬಹಳ ಸಹಾಯವಾಗುತ್ತದೆ ಅಷ್ಟೇ ಇಲ್ಲದೆ ನಿಮ್ಮ ಆದಾಯ ವನ್ನು ಉಳಿತಾಯ ಮಾಡುತ್ತದೆ.

ಸೋಲಾರ್ ಪ್ಯಾನೆಲ್ ಗೆ ಖರ್ಚು ಎಷ್ಟು ?

ನಿಮ್ಮ ಮನೆಯ ಟೆರೇಸ್ ಮೇಲೆ ನೀವು ಸುಮಾರು 500 ವ್ಯಾಟ್ ವರೆಗೆ ವಿದ್ಯುತ್ ಅನ್ನ ಉತ್ಪಾದನೆ ಮಾಡಬಹುದು ಇದಕ್ಕೆ ಸುಮಾರು 60,000 ಖರ್ಚು ಆಗುತ್ತದೆ.

ಈಗ ಕೇಂದ್ರ ಸರ್ಕಾರ ಸೋಲಾರ್ ಯೋಜನೆ ಅಡಿಯಲ್ಲಿ ಇದಕ್ಕೆ ನಿಮಗೆ ಸುಮಾರು 40% ಸಬ್ಸಿಡಿ ಆಗಿ ಹಣ ನೀಡಲಿದೆ.

ನೀವು ನಿಮ್ಮ ಮನೆಗೆ ಒಂದು ವೇಳೆ ಎರಡು ಕಿಲೋಮೀಟರ್ ವರೆಗೆ ಸೋಲಾರ್ ಅಳವಡಿಕೆ ಮಾಡಿದರೆ ನಿಮ್ಮ ಮನೆಗೆ ಸುಮಾರು ತಿಂಗಳಿಗೆ 300 ಯೂನಿಟ್ ವಿದ್ಯುತ್ ದೊರೆಯುತ್ತದೆ ಇದಕ್ಕೆ ಕೇಂದ್ರ ಸರ್ಕಾರ ನಿಮಗೆ ಬೆಂಬಲಿಸಿ ಸಬ್ಸಿಡಿಯಾಗಿ ಹಣ ನೀಡುತ್ತದೆ.

ಸೋಲಾರ್ ಮೇಲೆ ಸಬ್ಸಿಡಿ ಎಷ್ಟು ಪರ್ಸೆಂಟ್ ಇದೆ ?

ನಮ್ಮ ದೇಶದ ಹಿಂದಿನ ಸಚಿವಾಲಯವು ಪರಿಸರ ಸ್ನೇಹಿ ಸೋಲಾರ್ ಅಳವಡಿಕೆಗೆ ಬಹಳ ಒತ್ತನ ನೀಡುತ್ತಿದೆ.

ನೀವು 3 ಕಿಲೋ ವ್ಯಾಟ್ನಿಂದ ಹಿಡಿದು 10 ಕಿಲೋ ವ್ಯಾಟ್ ವರೆಗೆ ಸೋಲಾರ್ ಪ್ಯಾನೆಲ್ ಗಳನ್ನ ನಿಮ್ಮ ಮನೆಯ ಮೇಲೆ ಸ್ಥಾಪಿಸಿದರೆ ನಿಮಗೆ ಸರ್ಕಾರದಿಂದ 20% ಸಬ್ಸಿಡಿ ಯಾಗಿ ಸಿಗಲಿದೆ.

ಮೂರು ಕಿಲೋ ವ್ಯಾಟ್ ಸ್ಥಾವರಕ್ಕೆ ಸುಮಾರು 40% ರಷ್ಟು ಸರ್ಕಾರ ಸಬ್ಸಿಡಿ ನೀಡಲಿದೆ.

ಅಷ್ಟೇ ಅಲ್ಲದೆ ಪ್ರತಿ ಕಿಲೋವ್ಯಾಟ್ ಗೆ 37 ಸಾವಿರ ಆಗಿರುತ್ತದೆ ಹೀಗಾಗಿ ನೀವು ಎಷ್ಟು ವ್ಯಾಟ್ ಅಣ್ಣ ಆಯ್ಕೆ ಮಾಡಿದ್ದೀರೋ ಅದರ ಆಧಾರದ ಮೇಲೆ ಕೇಂದ್ರ ಸರ್ಕಾರ ನಿಮಗೆ ಸಬ್ಸಿಡಿ ನೀಡಲಿದೆ.

ಸೋಲಾರ್ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ?

ಸೌರ ವಿದ್ಯುತ್ ಕೆ ನೀವು ಹತ್ತಿರದ ಕೇಂದ್ರಕ್ಕೆ ಹೋಗಿ ಸಂಪರ್ಕಿಸಬೇಕು.

ಇಲ್ಲದಿದ್ದರೆ ಸೋಲಾರ್ ಯೋಜನೆಯ ಅಧಿಕೃತ ವೆಬ್ ಸೈಟಿಗೆ ನೀವು ಭೇಟಿ ನೀಡಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಲಾಗಿನ್ ಆಗಿ ಅದರಲ್ಲ ಫಾರಂ ಗಳನ್ನು ಫಿಲ್ ಮಾಡಿ.

ಸೋಲಾರ್ ಯೋಜನೆಯ ಅಧಿಕೃತ ಲಿಂಕ್ ಈ ಕೆಳಗಡೆ ಇದೆ 👇

https://solarrooftop.gov.in/

ಇದಕ್ಕೆ ಪೂರ್ಣವಾದ ಮಾಹಿತಿ ಬೇಕಾಗಿದ್ದಲ್ಲಿ ನೀವು ಕಮೆಂಟ್ ಮಾಡಿ ಇದರ ಮೇಲೆ ಒಂದು ವಿವರವಾದ ಪೋಸ್ಟ್ ನ ಬರೆಯುತ್ತೇನೆ ಧನ್ಯವಾದಗಳು.

ಇದನ್ನು ಓದಿ:-ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುವರು ಈ ತಪ್ಪು ಮಾಡಿದರೆ ಪ್ರತಿ ತಿಂಗಳು ಬರುವುದಿಲ್ಲ 2000 ಹಣ ?

Leave a Comment