ಸ್ನೇಹಿತರೆ ನಿಮಗೆಲ್ಲ ತಿಳಿದಿರಬಹುದು ಈಗಿನ ಕಾಲಮಾನದಲ್ಲಿ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಎಷ್ಟು ಮುಖ್ಯ ಎನ್ನುವುದು ನಿಮಗೆ ತಿಳಿದೇ ಇದೆ.
ಇದರ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇರುವುದಿಲ್ಲ ಈಗ ಸರ್ಕಾರ ಒಂದು ವರ್ಷದಿಂದ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡಿಸಿ ಎಂದು ಹೇಳುತ್ತದೆ ಅಷ್ಟೇ ಅಲ್ಲದೆ ಈಗ ಎರಡು ಮೂರು ಬಾರಿ ಎಚ್ಚರಿಕೆಯನ್ನು ಜನಗಳಿಗೆ ನೀಡಿದೆ.
ಈಗ ಸರ್ಕಾರ ಕೊನೆ ಕ್ಷಣದಲ್ಲಿ ಜೂನ್ 30ರ ಒಳಗಡೆ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಿ ಎಂದು ಕೊನೆ ದಿನಾಂಕ ಕೊಟ್ಟಿತ್ತು ಇದರಿಂದ ಬಹಳ ದಿನಗಳು ಅದರ ಹಾಗೂ ಪಾನಕ ಲಿಂಕ್ ಮಾಡಿಸಿದ್ದೀರಿ ಇನ್ನು ಕೆಲವು ದಿನಗಳು ಲಿಂಕ್ ಮಾಡಿಸಲೇ ಇಲ್ಲ ಇದರ ಆತಂಕದಲ್ಲಿ ಇನ್ನೂ ಇದ್ದಾರೆ.
ಇನ್ನು ಮುಂದೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಲು ಸಾಧ್ಯವಿಲ್ಲ:
ಸ್ನೇಹಿತರೆ ನಿಮಗೆ ನೆನಪಿರಬಹುದು ಸರಕಾರ 2022 ರಿಂದಲೇ ನಿಮ್ಮ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡಿಸಿ ಎಂದು ಹೇಳಿಕೊಂಡು ಬರ್ತಿತ್ತು.
ಅಷ್ಟೇ ಅಲ್ಲದೆ ಮಾರ್ಚ್ 2023 ಇದೆ ಕೊನೆಯ ತಿಂಗಳಲ್ಲಿ ನೀವು ಮಾಡಿಸಿದರೆ ಮಾತ್ರ ನೀವು ನಯಾ ಪೈಸೆ ಕಟ್ಟದೆ ಉಚಿತವಾಗಿ ಆಧಾರ ಹಾಗೂ ಪ್ಯಾನ್ ಕಾರ್ಡ್ ಗೆ ಲಿಂಕ್ ಮಾಡಿರಬಹುದು ಎಂದು ಸ್ಪಷ್ಟವಾಗಿ ಮಾಹಿತಿ ನೀಡಿದ್ದರು.
ಇದನ್ನು ಓದಿ:ಗೃಹಲಕ್ಷ್ಮಿ ಯೋಜನೆ ಅರ್ಜಿ ಸಂಪೂರ್ಣ ಬದಲಾವಣೆ ? ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್
ಈಗ ಈ ದಿನಾಂಕವನ್ನು ಮುಂದುವರಿ ಜೂನ್ 30, 2023 ವಿಸ್ತರಿಸಲಾಗಿತ್ತು ಒಂದು ವೇಳೆ ಈ ದಿನಾಂಕದಲ್ಲಿ ಆಗದೇ ಇದ್ದಲ್ಲಿ ಸರ್ಕಾರದವರು ಪ್ಯಾನ್ ಕಾರ್ಡ್ ನ ನಿಷ್ಕ್ರಿಯ ಮಾಡುತ್ತಿದ್ದರು ಇದನ್ನ ಅಧಿಕೃತವಾಗಿಯೇ ಸರ್ಕಾರ ತಿಳಿಸಿದೆ ಅಷ್ಟೇ ಅಲ್ಲದೆ ನೀವು ಬ್ಯಾಂಕ್ ನಲ್ಲಿ ಯಾವುದೇ ವೈವಾಟು ಮಾಡಲು ಸಾಧ್ಯವಾಗುತ್ತಿರಲಿಲ್ಲ ಅಂದರೆ ಸಣ್ಣ ಸಣ್ಣ ವಹಿವಾಟುಗಳು ಮಾಡಲು ಸಾಧ್ಯವಿತ್ತು.
ಅಷ್ಟೇ ಇಲ್ಲದೆ 2022 23ನೇ ಸಾಲಿನಲ್ಲಿ ಆದಾಯ ತೆರಿಗೆ ರಿಟರ್ನ್ ಮಾಡದವರಿಗೆ ಇನ್ನು ಮುಂದೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಲು ಅವಕಾಶ ಇರುವುದಿಲ್ಲ ಎಂದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ಜುಲೈ 1- 2023 ರಿಂದ ನೀವು ಇಲ್ಲಿಯವರೆಗೂ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿದೆ ಇದ್ದಲ್ಲಿ ಇಂತವರ ಪಾನ್ ಕಾರ್ಡನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಸರ್ಕಾರದವರು ಹೇಳಿದ್ದಾರೆ.
ಪ್ಯಾನ್ ಕಾರ್ಡ್ ಇಲ್ಲದೆ ಯಾವುದೇ ತರಹದ ಹಣಕಾಸು ವ್ಯವಹಾರ ಇನ್ನು ಮುಂದೆ ನಡೆಯುವುದಿಲ್ಲ ?
ಸ್ನೇಹಿತರೆ ಈ ಮೊದಲು ನೀವು ಹಣಕಾಸಿನ ವ್ಯವಹಾರದಲ್ಲಿ ಪ್ಯಾನ್ ಕಾಡಣ್ಣ ಬಳಸಿ ವ್ಯವಹಾರ ಮಾಡುತ್ತಿದ್ದೀರಿ.
ಆದರೆ ಈಗ ನೀವು ಹಣಕಾಸಿನ ವಹಿವಾಟನ್ನ ಮಾಡಬೇಕಾದರೆ ಪ್ಯಾನ್ ಕಾರ್ಡ್ ಅತಿ ಮುಖ್ಯವಾಗಿರುತ್ತದೆ ಅಷ್ಟೇ ಅಲ್ಲದೆ ನೀವು ಪ್ಯಾನ್ ಕಾರ್ಡ್ ಬಳಸಿ ವ್ಯವಹಾರ ಮಾಡಬೇಕೆಂದರೆ ಆಧಾರ್ ಕಾರ್ಡ್ ಅನ್ನ ಮತ್ತೊಮ್ಮೆ ಲಿಂಕ್ ಮಾಡಿಸಬೇಕಾಗುತ್ತದೆ.
ಇದಕ್ಕೆ ನೀವು ರೂ.1000 ದಂಡವನ್ನು ಕಟ್ಟಿ ನಿಷ್ಕ್ರಿಯವಾದ ಪ್ಯಾನ್ ಕಾರ್ಡನ್ನು ಮರು ಜೀವಂತವಾಗಿ ಮಾಡಬಹುದು ಅಂದರೆ ನಿಮ್ಮ ಪಾನ್ ಕಾರ್ಡನ್ನು ಬಳಕೆಗೆ ತರಬಹುದು.
ಒಂದು ವೇಳೆ ನೀವು ನಿಷ್ಕ್ರಿಯ ಪ್ಯಾನ್ ಕಾರ್ಡ್ ಚಾಲ್ತಿಯಲ್ಲಿ ಬರೆದಿದ್ದರೆ ಒಂದು ತಿಂಗಳವರೆಗೆ ನಿಮ್ಮ ಪಾನ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸುತ್ತೇವೆ ಎಂದು ಆದಾಯ ತೆರಿಗೆ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಅಂದರೆ ಈ ತಿಂಗಳಿಂದ ಅಂದರೆ ಜುಲೈ ನಿಂದ ಯಾರು ಇನ್ನೂವರೆಗೂ ನಿಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಸಿಲ್ಲವೋ ಅಂತವರ ಪ್ಯಾನ್ ಕಾರ್ಡ್ ಒಂದು ತಿಂಗಳವರೆಗೆ ನಿಷ್ಕ್ರಿಯಗೊಳ್ಳಲಿದೆ.
ಅಷ್ಟೇ ಅಲ್ಲದೆ ನೀವು ಅದೇ ತೆರಿಗೆ ರಿಟರ್ನ್ ಮಾಡಲು ಹೋದಾಗ ನಿಮಗೂ ದಂಡ ಬೀಳಲಿದೆ ಪಾನ್ ಕಾರ್ಡ್ ಇಲ್ಲದಿದ್ದರೆ.
ನೀವು ಮರು ಪಾನ್ ಕಾರ್ಡ್ ಅನ್ನು ಸಕ್ರಿಯವಾಗಿಸಲು 30 ದಿನಗಳವರೆಗೆ ಕಾಯಬೇಕಾಗುತ್ತದೆ.