Aadhar Pan Card Rules: ಆಧಾರ್ ಪ್ಯಾನ್ ಕಾರ್ಡ್ ಹೊಸ ರೂಲ್ಸ್! ಈ ವ್ಯಕ್ತಿಗಳಿಗೆ ಇಂದಿನಿಂದ 6000ರೂ ದಂಡ?

ಸ್ನೇಹಿತರೆ ನಮಗೆ ನಿಮಗೆ ತಿಳಿದಿರುವ ಹಾಗೆ ಈಗಾಗಲೇ ಪ್ರತಿಯೊಂದು ಕಡೆ ಐಟಿಆರ್ ಫೈಲಿಂಗ್ ಸಮಯ ಮುಗಿಯುತ್ತಾ ಬಂದಿದೆ.

ಹೀಗಾಗಿ ಈ ಸಮಯದಲ್ಲಿ ಆದಾಯ ತೆರಿಗೆ ಇಲಾಖೆಯವರು ಕಡ್ಡಾಯವಾಗಿ ಟ್ಯಾಕ್ಸ್ ಅನ್ನು ಕಟ್ಟಲೇಬೇಕು ಎಂದು ಸೂಚನೆ ನೀಡಿದ್ದಾರೆ.

ಅಷ್ಟೇ ಅಲ್ಲದೆ ವಿಶೇಷವಾಗಿ ಐಟಿಆರ್ ಫೈಲ್ ತಯಾರು ಮಾಡುವುದಕ್ಕೆ ನಿಮ್ಮ ಪ್ಯಾನ್ ಕಾರ್ಡ್ ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಗಳು ಲಿಂಕ್ ಆಗಿರುವುದು ಪ್ರಮುಖವಾಗಿದೆ ಎಂದು ಕೇಂದ್ರ ಆದಾಯ ಇಲಾಖೆ ತಿಳಿಸಿದೆ.

ಈ ಕಾರಣದಿಂದ ದೊಡ್ಡ ಸಮಸ್ಯೆ ಆಗುತ್ತದೆ ಟ್ಯಾಕ್ಸ್ ಕಟ್ಟುವವರಿಗೆ.

ಸ್ನೇಹಿತರೆ ನಿಮಗೆ ತಿಳಿದಿದೆಯಾ ಈ ಜುಲೈ 31ರ ಒಳಗಡೆ ನೀವು ಐ ಟಿ ರಿಟರ್ನ್ ತಪ್ಪದೆ ಮಾಡಬೇಕು ಎಂದು ಸರ್ಕಾರದವರು ಕೊನೆ ದಿನಾಂಕವನ್ನು ಘೋಷಿಸಿದರು.

ಅಷ್ಟೇ ಅಲ್ಲದೆ ಜೂನ್ 30ರ ಒಳಗಡೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ನ ಲಿಂಕ್ ಮಾಡದೆ ಇದ್ದವರಿಗೆ ಇದು ಬಹಳ ದೊಡ್ಡ ಸಮಸ್ಯೆಯಾಗಿದೆ.

ಇದನ್ನು ಓದಿ:-ಬಜೆಟ್‌ ಮಂಡನೆ ಹಿನ್ನೆಲೆಯಲ್ಲಿ ಶನಿವಾರ KSRTC ಬಸ್ ಹತ್ತುವ ಮಹಿಳೆಯರಿಗೆ ಸರ್ಕಾರದ ಗುಡ್ ನ್ಯೂಸ್ ?

ಒಂದು ವೇಳೆ ನಾವು ಇನ್ನುವರೆಗೂ ಲಿಂಕ್ ಮಾಡಿಸಿದೆ ಇದ್ದಲ್ಲಿ ನಿಮ್ಮ ಪ್ಯಾನ್ ಕಾರ್ಡ್ 30 ದಿನಗಳವರೆಗೆ ನಿಷ್ಕ್ರಿಯ ವಾಗುತ್ತದೆ ಎಂದು ಸರ್ಕಾರದವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ ಆದರೆ ಈಗ ಐಟಿಆರ್ ಸಲ್ಲಿಸಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದೆ ಇದರಿಂದಾಗಿ ನೀವು 5000ಗಳನ್ನು ಸರಕಾರಕ್ಕೆ ದಂಡವಾಗಿ ಕಟ್ಟಬೇಕಾಗುತ್ತದೆ.

ಈ ಸದ್ಯ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ ನೀವು ಸರ್ಕಾರಕ್ಕೆ 5000 ಫೈನಲ್ ಆಗಿ ತೆರಿಗೆ ಕಟ್ಟುವಾಗ 5000 ದಂಡವಾಗಿ ಕಟ್ಟಬೇಕಾಗುತ್ತದೆ.

ಆಸ್ಟ್ರೇಲಿಯಾ ನೀವು ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನೊಂದಿಗೆ ಇನ್ನುವರೆಗೂ ಲಿಂಕ್ ಮಾಡಿದೆ ಇದ್ದಲ್ಲಿ ಇದಕ್ಕೂ ಕೂಡ ಒಂದು ಸಾವಿರ ರೂಪಾಯಿ ದಂಡ ಸೇರಲಿದೆ ಎಂದು ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ ನೀವು ಒಟ್ಟು ರೂ.6,000 ದಂಡವನ್ನು ಸರ್ಕಾರಕ್ಕೆ ಈ ಸಂದರ್ಭದಲ್ಲಿ ಕಟ್ಟಬೇಕಾಗುತ್ತದೆ.

ನಿಮ್ಮ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಜಾಸ್ತಿ ಇದ್ದಲ್ಲಿ ನೀವು ಸರ್ಕಾರಕ್ಕೆ ಒಂದು ಸಾವಿರ ರೂಪಾಯಿಯನ್ನು ಕಟ್ಟಬೇಕಾಗುತ್ತದೆ .

ಅಷ್ಟೇ ಅಲ್ಲದೆ ಆಧಾರ ಹಾಗೂ ಪ್ಯಾನ್ ಕಾರ್ಡ್ ತೆರಿಗೆದಾರರಿಗೆ ಐಟಿಆರ್ ಫೈಲ್ ಮಾಡಲು ನಿಮಗೆ ಡಿಸೆಂಬರ್ 31ರವರೆಗೆ ಕಾಲಾವಕಾಶವನ್ನು ನೀಡಿದ್ದಾರೆ ಎಂದು ಆದಾಯ ಇಲಾಖೆಯ ಮೂಲಗಳ ಪ್ರಕಾರ ತಿಳಿದು ಬಂದಿದೆ.

ಇದನ್ನು ಓದಿ:-Aadhar Pan card: ಆಧಾರ್ ಹಾಗೂ ಪ್ಯಾನ್ ಕಾರ್ಡ್ ಸಂಬಂಧಿಸಿದಂತೆ ದೇಶಾದ್ಯಂತ ಹೊಸ ರೂಲ್ಸ್ ಜಾರಿಗೆ ಕೇಂದ್ರ ಆದೇಶ ?

Leave a Comment