ಎಲ್ಲರಿಗೂ ನಮಸ್ಕಾರ.
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಅದಕ್ಕೆ ಬೇಕಾಗಿರುವ ದಾಖಲಾತಿಗಳೇನು? ಗೃಹಲಕ್ಷ್ಮಿ ಆಪ್ ಯಾವಾಗ ಬಿಡುಗಡೆಯಾಗುತ್ತದೆ ಮತ್ತು ನಾವು ಅಧಿಕೃತವಾಗಿ ಹೇಗೆ ಅರ್ಜಿ ಸಲ್ಲಿಸುವುದು ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಗೃಹಲಕ್ಷ್ಮಿ ಯೋಜನೆಗೆ ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ?
ಸ್ನೇಹಿತರೆ ನಿಮಗೆಲ್ಲ ತಿಳಿದಿರಬಹುದು ಈ ಮೊದಲು ಜುಲೈ 14 ರಂದು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತವಾಗಿ ಸರ್ಕಾರದವರು ಅರ್ಜಿ ಫಾರಂ ಬಿಡುಗಡೆ ಮಾಡುತ್ತಾರೆ ಎಂದು ಹೇಳಿದ್ದರು.
ಈಗ ಜುಲೈ 14ರಿಂದ ಅಂದರೆ ನೆನ್ನೆಯಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಕಾರ್ಯ ಪ್ರಾರಂಭವಾಗಿದೆ ಅರ್ಜಿಯನ್ನ ಹೇಗೆ ಸಲ್ಲಿಸಬೇಕು ಇದಕ್ಕೆ ಬೇಕಾಗಿರುವ ದಾಖಲಾತಿಗಳು ಏನು ಸಂಪೂರ್ಣ ವಿವರವನ್ನು ತಿಳಿಸಿಕೊಡಲಿದ್ದೇನೆ ಅಥವಾ ಸರ್ಕಾರದವರು ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಟೆಸ್ಟಿಂಗ್ ಇಲ್ಲವೇ ಡೆಮೋ ಸರ್ಕಾರ ಮಾಡಿದ್ದಾರೆ.
ಈಗ ಸದ್ಯ ಡೆಮೋ ಲಿಂಕನ್ನು ಸರಕಾರದ ಅಧಿಕೃತ ವೆಬ್ಸೈಟ್ ನಿಂದ ಹೊರಡಿಸಲಾಗಿದೆ ಈ ಲಿಂಕ್ ಮೂಲಕ ನೀವು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ವಿವರ ತಿಳಿಸಿ ಕೊಡಲಿದ್ದೇನೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ?
ಸ್ನೇಹಿತರೆ ನೀವು ಗೃಹಲಕ್ಷ್ಮಿ ಯೋಜನೆಗೆ ಎರಡು ವಿಧಾನದಲ್ಲಿ ಅರ್ಜಿ ಸಲ್ಲಿಸಬಹುದು ಒಂದು ಆಧಾರ್ ಕಾರ್ಡ್ ಮೂಲಕ ಅಂದರೆ ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ಎರಡನೆಯದಾಗಿ ಪಡಿತರ ಸಂಖ್ಯೆ.
ಮೊದಲನೇದಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಸೇವಾ ಸಿಂಧು ಅಧಿಕೃತ ವೆಬ್ಸೈಟ್ ಆಗಿರುತ್ತದೆ ನೀವು ಇಲ್ಲಿಂದಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು👇.
https://sevasindhuservices.karnataka.gov.in/
ನೀವು ಮೊದಲ ಬಾರಿಗೆ ಅರ್ಜಿಯನ್ನು ಸಲ್ಲಿಸುವಂತಿದ್ದರೆ ಸೇವಾಸಿಂಧುವಿನಲ್ಲಿ ಅಕೌಂಟ್ ಕ್ರಿಯೇಟ್ ಮಾಡಬೇಕಾಗುತ್ತದೆ.
ಅದಕ್ಕಾಗಿ ಇಲ್ಲಿ ರಜಿಸ್ಟರ್ ಹಿಯರ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ಮೊಬೈಲ್ ನಂಬರ್ ಹಾಕಿ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
ಇಷ್ಟಾದ ನಂತರ ನೀವು ಸೇವಾಸಿಂದು ಮೂಲಕ ಅರ್ಜಿ ಸಲ್ಲಿಸುವಂತಿದ್ದರೆ ನಿಮ್ಮ ಅಕೌಂಟ್ ಕ್ರಿಯೇಟ್ ಆಗುತ್ತದೆ.
ಇದಾದ ನಂತರ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ತಪ್ಪದೇ ನಮೂದಿಸಿ ಅದಕ್ಕೆ ಪಾಸ್ವರ್ಡ್ ಅಥವಾ ಓಟಿಪಿ ಲಾಗಿನ್ ಆಗಿ ಮುಂದುವರೆಯಿರಿ.
ಇಷ್ಟಾದ ನಂತರ ನೀವು ಸರ್ಚ್ ಆಪ್ಷನ್ನಲ್ಲಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಇಷ್ಟಾದ ನಂತರ ನಿಮ್ಮ ಹೆಸರನ್ನು ನೋಯಿಸಿ ಮನೆ ವಿಳಾಸ ಮೊಬೈಲ್ ಸಂಖ್ಯೆ ನಿಮ್ಮ ಇಮೇಲ್ ಐಡಿ ಹಾಗೂ ಆದರ ಸಂಖ್ಯೆ ಮತ್ತು ಗುರುತಿನ ಚೀಟಿ ಮುಂತಾದ ಪ್ರತಿಯೊಂದು ಕೇಳಿದ್ದನ್ನು ನಮೂದಿಸಿ ನಂತರ ಅಗತ್ಯ ಇರುವಂತಹ ದಾಖಲೆಗಳನ್ನ ಮತ್ತೊಮ್ಮೆ ಗಮನಿಸಿ ಗಮನಿಸಿರಿ ನಂತರವೇ ಕೊನೆಯದಾಗಿ ನೀವು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿ ಸಲ್ಲಿಸಬೇಕು.
ಇಷ್ಟಾದ ನಂತರ ನಿಮಗೆ ಸರ್ವಿಸ್ಗಳು ದೊರೆಯುತ್ತವೆ ಇದರಲ್ಲಿ ನೀವು ಗೃಹಲಕ್ಷ್ಮಿ ಯೋಜನೆ ಫ್ರೀ ಅಪ್ಪ್ರೋಡ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಇಷ್ಟಾದ ನಂತರ ನೀವು ನಿಮ್ಮ ವಯಕ್ತಿಕ ವಿವರ ಪಡೆದರೆ ಚೀಟಿ ಸಂಖ್ಯೆ ಇನ್ನಿತರ ದಾಖಲೆಗಳನ್ನು ತಪ್ಪದೆ ನಮೂದಿಸಿ.
ಇಲ್ಲಿ ನೀವು ಗಮನಿಸಬೇಕಾಗುತ್ತದೆ ಏನೆಂದರೆ ನೀವು ತಪ್ಪದೆ ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಹಾಕಿ ನಂತರ ಸ್ವಯಂಘೋಷಣೆ ಅಂತ ಕ್ಲಿಕ್ ಮಾಡಿ .
ಇದಾದ ನಂತರ ನಿಮ್ಮ ಆಧಾರ್ ಕಾರ್ಡನ್ನು ದೃಢೀಕರಣ ಮಾಡಿಕೊಳ್ಳಬೇಕು.
ಮಾಡಿಕೊಂಡ ನಂತರವೇ ಒಟಿಪಿ ಬರುತ್ತದೆ ಅದನ್ನು ನೋಯಿಸಬೇಕು ನಂತರ ನಮಗೆ ಒಂದು ಸ್ವೀಕೃತಿ ಪತ್ರವನ್ನು ನೀಡಲಾಗುತ್ತದೆ ಇದಕ್ಕೆ ನೀವು ರೇಷನ್ ಕಾರ್ಡ್ ಅನ್ನ ಬಳಸಿಕೊಂಡು ಅರ್ಜಿ ಸಲ್ಲಿಸಬಹುದು.