ಆಧಾರ್ ಕಾರ್ಡ್ ಹೊಂದಿದವರಿಗೆ ಎಚ್ಚರಿಕೆ ಕೊಟ್ಟ ಸರ್ಕಾರ! ಈ ತಪ್ಪು ಮಾಡಿದ್ರೆ ನಿಮ್ಮ ಅಕೌಂಟ್ ಖಾಲಿ ಆಗುತ್ತೆ ಹುಷಾರ್..!

ಸ್ನೇಹಿತರೆ ಇಂದಿನದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಸಲುವಾಗಿ ಒಂದು ಒಳ್ಳೆ ಸಿಹಿ ಸುದ್ದಿಯನ್ನು uidai ಎಲ್ಲರಿಗೂ ತಲುಪಿಸಿದೆ.

ಅದೇನೆಂದರೆ ನಿಮಗೆ ಇಮೇಲ್ ಮೂಲಕ ಅಥವಾ ವಾಟ್ಸಪ್ ಮೂಲಕ ಆಧಾರ್ ಅಪ್ಡೇಟ್ ಮೆಸೇಜ್ ಬಂದಿದೆ ಎಂದು ಸುಳ್ಳು ಮೆಸೇಜ್ ಹಾಕುತ್ತಾರೆ ಇಲ್ಲಿಂದ  ಸ್ಟಾರ್ಟ್ ಆಗುತ್ತೆ ನೋಡಿ ನಿಮ್ಮ ಬ್ಯಾಂಕ್ ಖಾತೆ ಕೊನೆಗಾಲ.

Aadhar card new update

ಹಾಗಾದ್ರೆ ನಮ್ಮ ಖಾತೆಯೂ ಕೂಡ ಸುರಕ್ಷಿತವಾಗಿ ನಾವು ಯಾವ ವಂಚಕರಿಗೂ ಕೂಡ ಸಿಲುಕದೆ ಸುರಕ್ಷಿತವಾಗಿ ಇರಬೇಕಾಗಿದ್ದಲ್ಲಿ ಈ ಲೇಖನವನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ.

Uidai ಕಡೆಯಿಂದ ಎಚ್ಚರಿಕೆಯ ಸಂದೇಶ?

ಸ್ನೇಹಿತರೆ ಯು ಐ ಡಿ ಎ ಐ ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಏನೆಂದರೆ ಈಗ ಸದ್ಯ ಯುಐಡಿಎಐ ನವರು ಮೆಸೇಜ್ ಮಾಡುವ ಮೂಲಕ ಕೋಟಿಗಟ್ಟಲೆ ಆಧಾರ್ ಬಳಕೆದಾರರನ್ನ ಎಚ್ಚರಿಸುತ್ತಾ ಬಂದಿದೆ ಯು ಐ ಡಿ ಎ ಐ ಎಚ್ಚರಿಸಿದ ಸಂದೇಶದ ಪ್ರಕಾರ ನಾವು ನಿಮಗೆ ಯಾವುದೇ ತರಹದ ಇಮೇಲ್ ಆಗಲಿ ಅಥವಾ ವಾಟ್ಸಪ್ ಮೂಲಕ ದಾಖಲೆಗಳನ್ನು ಕೇಳುವುದಿಲ್ಲ ಒಂದು ವೇಳೆ ನಿಮಗೆ ಇಂತಹ ಸಂದೇಶಗಳು ಬಂದಿದ್ದಲ್ಲಿ ನೀವು ಯಾವುದೇ ತರಹದ ದಾಖಲೆಗಳನ್ನು ಕೊಡಬೇಡಿ.

ಅಷ್ಟೇ ಅಲ್ಲದೆ ನಮ್ಮ ಆಧಾರ್ ಕಾರ್ಡ್ ತಿದ್ದುಪಡಿ ಅಥವಾ ಆಧಾರ್ ಕಾರ್ಡ್ ಹೊಸದಾಗಿ ಮಾಡಿಸುವ ಸೇವೆಯು ಆನ್ಲೈನ್ ಮೂಲಕ ಲಭ್ಯವಿದೆ ಬೇಕಾಗಿದ್ದಲ್ಲಿ ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲವೇ ಆನ್ಲೈನ್ ಮೂಲಕ ಮಾಡಬೇಕಾಗಿದ್ದಲ್ಲಿ ನೀವು ಆಧಾರ್ ಆಧಾರ್ ಪೋರ್ಟಲ್ ಅನ್ನು ಮಾತ್ರ ಬಳಸಬೇಕು ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

ನೀವು ಆಧಾರ್ ಕಾರ್ಡ್ ಮಾಡಿಸಿ 10 ವರ್ಷಕ್ಕಿಂತ ಜಾಸ್ತಿಯಾಗಿದ್ದಲ್ಲಿ ಅಥವಾ 10 ವರ್ಷದ ಹೆಚ್ಚು ಹಳೆಯದಾದ ಆಧಾರ್ ನಿಮ್ಮ ಹತ್ತಿರ ಇದ್ದಲ್ಲಿ ನೀವು ಉಚಿತವಾಗಿ ನಿಮ್ಮ ವಿವರಗಳನ್ನು ನೀಡಿ ಅಂದರೆ ನಿಮ್ಮ ವಿಳಾಸ ಮತ್ತು ನಿಮ್ಮ ದಾಖಲೆಗಳನ್ನು ನೀಡಿ ಮೂಲಕ ಸೌಲಭ್ಯವನ್ನು ಪಡೆಯಬಹುದು ಅಷ್ಟೇ ಅಲ್ಲದೆ ಈ ಸೇವೆ ಉಚಿತವಾಗಿರುತ್ತದೆ ಜೂನ್ 14 ,2023 ರ  ವರೆಗೆ ಆದರೆ ಇದೀಗ ಸೆಪ್ಟಂಬರ್ 14 ವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.

ಆಧಾರ್ ಕಾರ್ಡನ್ನು ಉಚಿತವಾಗಿ ನಿಮ್ಮ ಮೊಬೈಲ್ ಮೂಲಕ ಅಪ್ಡೇಟ್ ಮಾಡುವುದು ಹೇಗೆ ?

ಕೆಳಗಡೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಆಧಾರ್ ಪೋರ್ಟಲ್ ಅಧಿಕೃತ ವೆಬ್ಸೈಟ್ ಲಿಂಕ್ 👇

https://myaadhaar.uidai.gov.in/

ಇಲ್ಲಿ ನೀವು ನಿಮ್ಮ ಆದರ ಸಂಖ್ಯೆಯನ್ನು ಹಾಕಬೇಕು.

ನಂತರ ಇಲ್ಲಿ ನಿಮ್ಮ ವಿಳಾಸವನ್ನ ನಮೂದಿಸಿ.

ನಂತರ ನಿಮ್ಮ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ತಪ್ಪದೇ ನಮೂದಿಸಿ.

ಇದಾದ ನಂತರ ನ್ಯೂ ಡಾಕುಮೆಂಟ್ ಅಪ್ಡೇಟ್ ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನೀವು ಈಗ ಸದ್ಯ ಇರುವ ವಿಳಾಸವನ್ನ ನೋಡುತ್ತೀರಿ.

ನಿಮ್ಮ ಮನೆ ಹೊಸ ಸರಿಯಾಗಿದೆ ಲಿಂಕ್ ಮೇಲೆ ಕ್ಲಿಕ್ ಮಾಡಿ

ಇದಾದ ನಂತರ ನೀವು ನಿಮ್ಮ ಗುರುತಿನ ವಿಳಾಸವನ್ನು ಸರಿಯಾಗಿ ಆಯ್ಕೆ ಮಾಡಬೇಕಾಗಿರುತ್ತದೆ.

ನಂತರ ನಿಮ್ಮ ವಿಳಾಸದ ಮಾಹಿತಿಗಾಗಿ ಸ್ಕ್ಯಾನ್  ಜೆರಾಕ್ಸ್  ಅಪ್ಲೋಡ್ ಮಾಡಬೇಕು ನಂತರ ಬಟನ್ ಮೇಲೆ ಕ್ಲಿಕ್ ಮಾಡಿ.

ನೀವು ನಿಮ್ಮ ಆಧಾರ್ ಆಧಾರ್ ಕಾರ್ಡ್ ಅಪ್ಡೇಟ್ ಆಗುತ್ತದೆ ಇದರ ಬದಲಿಗೆ ನಿಮಗೆ 14 ಅಂಕಿಗಳ ಸಂಖ್ಯೆಯನ್ನು ನೀಡುತ್ತಾರೆ ಅದನ್ನ ಕಾಯ್ದಿರಿಸಿಕೊಳ್ಳಬೇಕು.

ಇತರೆ ವಿಷಯಗಳು:

ಗೃಹಲಕ್ಷ್ಮಿ 2000 ಹಣ ಬಿಡುಗಡೆ! ನಿಮಗಿನ್ನೂ 2000 ಹಣ ಸಿಕ್ಕಿಲ್ವಾ ಚಿಂತೆ ಮಾಡಬೇಡಿ, ಇಲ್ಲಿದೆ ನೋಡಿ ಪಟ್ಟಿ

ಗೃಹಲಕ್ಷ್ಮಿ 2000 ಹಣ ಬರದೆ ಇದ್ದವರಿಗೆ ಇಂದು ಹಣ ಜಮಾ! ಒಂದೇ ಕ್ಲಿಕ್ ನಲ್ಲಿ ಖಚಿತಪಡಿಸಿಕೊಳ್ಳಿ ಗೃಹಲಕ್ಷ್ಮಿ ಹಣ

Leave a Comment