ಉಚಿತವಾಗಿ ಜೂನ್ 14ರ ಒಳಗಡೆ ಆಧಾರ್ ಅಪ್ಡೇಟ್ ಮಾಡಿಸಿ ಇಲ್ಲದಿದ್ದರೆ ನಿಮಗೆ ಬೀಳಲಿದೆ ದಂಡ , ಒಂದೇ ನಿಮಿಷದಲ್ಲಿ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ ? ಲಿಂಕ್ ಇಲ್ಲಿದೆ

ಹಾಯ್ ಸ್ನೇಹಿತರೆ ನೀವು ಕೂಡ ಉಚಿತವಾಗಿ ಜೂನ್ 14ರ ಒಳಗಡೆ ಆಧಾರ್ ಅಪ್ಡೇಟ್ ಮಾಡಿಸಬೇಕಾದರೆ ನೀವು ಸರಿಯಾದ ಸಮಯಕ್ಕೆ ಹಾಗೂ ಸರಿಯಾದ ಆರ್ಟಿಕಲ್ ಓದಲು ಬಂದಿದ್ದೀರಿ .

ಹಾಗಾದ್ರೆ ನೀವು ಕೂಡ ಉಚಿತವಾಗಿ ಜೂನ್ 14ರ ಒಳಗಡೆ ಆಧಾರ್ ಅಪ್ಡೇಟ್ ಹೇಗೆ ಮಾಡಿಸಬೇಕು ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನಾನು ತಿಳಿಸಿಕೊಡಿದ್ದೇನೆ .

ಹಾಗಾಗಿ ಈ ಲೇಖನವನ್ನು ನೀವು ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ ನೀವು ಉಚಿತವಾಗಿ ನಿಮ್ಮ ಫೋನ್ ಮುಖಾಂತರ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ.

ಆಧಾರ್ ಕಾರ್ಡ್ ಅಪ್ಡೇಟ್ 2023 ?

ಸ್ನೇಹಿತರೆ ಆಧಾರ್ ಕಾರ್ಡ್ ಇಲ್ಲದೆ ಈಗಿನ ಕಾಲಮಾನಗಳಲ್ಲಿ ಯಾವ ಕೆಲಸ ಕೂಡ ಆಗುವುದಿಲ್ಲ ಇದು ನಿಮಗೆ ಗೊತ್ತೇ ಇದೆಯೇ ಮೋದಿಜಿ ಬಂದ ನಂತರ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಮಾಡಿಸಿದ್ದಾರೆ ಈ ಆಧಾರ್ ಕಾರ್ಡ್ ನಿಂದ ಬ್ಯಾಂಕ್ ಹಾಗೂ ಕಾಲೇಜು ಶಾಲೆ ಇನ್ನು ಮುಂತಾದ ಕೆಲಸಗಳಿಗೆ ಇದೇ ಮುಖ್ಯ ಕಾರ್ಡ್ ಆಗಿರುತ್ತದೆ ನೀವು ಒಂದು ವೇಳೆ ಸರ್ಕಾರ ಹೇಳಿರುವ ಸಮಯಕ್ಕೆ ಹಾಗೂ ದಿನಾಂಕದ ಒಳಗಡೆ ಅಪ್ಡೇಟ್ ಮಾಡಿಸದೆ ಇದ್ದರೆ ನೀವು ದಂಡ ಕಟ್ಟಿ ಆಧಾರ್ ಕಾರ್ಡ್ನ ಅಪ್ಡೇಟ್ ಮಾಡಿಸಬೇಕಾಗುತ್ತದೆ.

ನೀವು ದಂಡ ಕಟ್ಟದೇ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕಾದರೆ ನೀವು ಸರಿಯಾದ ಆರ್ಟಿಕಲನ್ನು ಓದಲು ಹಾಗೂ ಸರಿಯಾದ ಸಮಯಕ್ಕೆ ಕ್ಲಿಕ್ ಮಾಡಿ ಓದಲು ಬಂದಿದ್ದೀರಿ .

ಹೌದು ನೀವು ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕಾದರೆ ಗಮನಿಸಬೇಕಾಗಿರುವ ಅಂಶಗಳು ಯಾವುಗಳು ಎಂದರೆ ನಿಮ್ಮ ಆಧಾರ್ ಕಾರ್ಡ್ ಇಲ್ಲಿವರೆಗೆ ಅಪ್ಡೇಟ್ ಆಗಿ ಹತ್ತು ವರ್ಷ ಆಗಿದೆ ಅಥವಾ ಇಲ್ಲವೇ ಎಂಬುದನ್ನ ಪರಿಶೀಲಿಸಿಕೊಳ್ಳಿ .

ಒಂದು ವೇಳೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿದ್ದಾರೆ 10 ವರ್ಷಗಳ ಒಳಗಡೆ ಇರಬೇಕು ಅಥವಾ ಹತ್ತು ವರ್ಷಗಳ ತನಕ ಆಗಿದ್ದರೆ ನೀವು ತಕ್ಷಣವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು.

ಇದನ್ನು ಓದಿ:- ಡಿಗ್ರಿ ಹಾಗೂ ಡಿಪ್ಲೋಮಾ ಮುಗಿಸಿದವರಿಗೆ ಪ್ರತಿ ತಿಂಗಳು ಉಚಿತವಾಗಿ 3000 ಹಣ ಆದರೆ ಕೆಲವೇ ತಿಂಗಳು ಮಾತ್ರ?

ನಾವು ಹೇಗೆ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ?

ಸ್ನೇಹಿತರೆ ನೀವು ಕೂಡ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕಾದರೆ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಪ್ಡೇಟ್ ಮಾಡಿಸಿ 👇https://myaadhaar.uidai.gov.in/ ಸ್ನೇಹಿತರೆ ನೀವು ಮೊದಲು ಫಾಲೋ ಮಾಡಬೇಕಾಗಿರುವ ಅಂಶಗಳು ಯಾವು ಎಂದರೆ.

ಮೊದಲನೇದಾಗಿ ಈ ಮೇಲೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ

ಎರಡನೇದಾಗಿ ಹೇಳಬೇಕೆಂದರೆ ನೀವು ಲಾಗಿನ್ ಆಗಬೇಕು

ಲಾಗಿನ್ ಹೇಗೆ ಆಗುತ್ತೀರೆಂದರೆ ನಿಮ್ಮ ಆದರ್ ಸಂಖ್ಯೆಯನ್ನು ಹಾಕಿ ಹಾಕಿದ ನಂತರ ಕ್ಯಾಪ್ಚ ಫಿಲ್ ಮಾಡಿ ಲಾಗಿನ್ ಆಗಿ .

ನಿಮಗೆ ಲಾಗಿನ್ ಆದ ನಂತರ ಬಹಳ ಅಂಶಗಳು ಕಾಣುತ್ತವೆ.

ಇಲ್ಲಿ ಡಾಕುಮೆಂಟ್ ಅಪ್ಡೇಟ್ ಅಂತ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ.

ನೀವು ನಂತರ ನೆಕ್ಸ್ಟ್ ಅಂತ ಕ್ಲಿಕ್ ಮಾಡಬೇಕು

ಮತ್ತೆ ನೀವು ನೆಕ್ಸ್ಟ್ ಅಂತ ಕ್ಲಿಕ್ ಮಾಡಿ

ನಂತರ ನಿಮಗೆ ಅಪ್ಲೋಡ್ ಡಾಕುಮೆಂಟ್ ಅಂತ ಬರುತ್ತೆ ನಿಮ್ಮ ಹತ್ತಿರ ಇರುವ ನಿಮ್ಮ ವಿಳಾಸ ಆಗಿರಬಹುದು ಅಂದರೆ ನಿಮ್ಮ ವ್ಯಾಸದ ಅಡ್ರೆಸ್ ನಿಮ್ಮ ಪಾನ್ ಕಾರ್ಡ್ ಅಥವಾ ನಿಮ್ಮ ರೇಷನ್ ಕಾರ್ಡ್ ಅಥವಾ ಸರ್ಕಾರದಿಂದ ಇರುವ ಯಾವುದೇ ಪರಮಾಣು ನೀವು ಮೊಬೈಲ್ ಮೂಲಕ ಅದನ್ನ ಫೋಟೋ ತೆಗೆದುಕೊಂಡು ಜೆಪಿಜಿ ಮೂಲಕ ಅಪ್ಲೋಡ್ ಮಾಡಿ ನಂತರ ನೆಕ್ಸ್ಟ್ ನೆಕ್ಸ್ಟ್ ಅಂತ ಕ್ಲಿಕ್ ಮಾಡಿದ ನಂತರ .

ನಿಮಗೆ ಈ ಪುಟ ತೆರೆದುಕೊಳ್ಳುತ್ತದೆ ಅಂದರೆ ಒಂದು ಪಿಡಿಎಫ್ ಡೌನ್ಲೋಡ್ ಆಗುತ್ತೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆದಂಗೆ.

ಇದನ್ನು ಓದಿ:-ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತವಾಗಿ 50,000 ಪ್ರೈಸ್ ಮನಿ ಅರ್ಜಿ ಫಾರಂ ಡೌನ್ಲೋಡ್ ಲಿಂಕ್ ಇಲ್ಲಿದೆ ಈಗಲೇ ಅರ್ಜಿ ಸಲ್ಲಿಸಿ ?

Leave a Comment