ಉಚಿತವಾಗಿ ಅಕ್ಕಿ ಜೊತೆ 680 ಹಣ ಬಂತು.! ಹಣ ಬಂದಿದೆ ಅಥವಾ ಇಲ್ಲವೋ ಎಂಬುದನ್ನು ಚೆಕ್ ಮಾಡಿ ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ?

ಸ್ನೇಹಿತರೆ ನಿಮ್ಮೆಲ್ಲರಿಗೂ ನಮಸ್ಕಾರಗಳು ಇಂದಿನ ಈ ಲೇಖನದಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರ ಬಿಪಿಎಲ್ ದಾರರಿಗೆ 10 ಕೆಜಿ ಅಕ್ಕಿ ನೀಡುತ್ತಿವೆ ಎಂದು ಘೋಷಣೆ ಮಾಡಿದ್ದರು.

ಈಗ ಸದ್ಯ ಕಾಂಗ್ರೆಸ್ ಸರ್ಕಾರದವರಿಗೆ 10 ಕೆಜಿ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ ಈಗ ಬಿಪಿಎಲ್ ದಾರಾರಿಗೆ ಐದು ಕೆಜಿ ಅಕ್ಕಿಯನ್ನು ಮಾತ್ರ ನೀಡುತ್ತಿದ್ದಾರೆ ಈಗ ಈ ಮೇಲೆ ಕೊಡುವಂತಹ ಐದು ಕೆಜಿ ಅಕ್ಕಿಗೆ ಪ್ರತಿಯೊಂದು ಕೆಜಿಗೆ 34 ರೂಪಾಯಿಯಂತೆ ಒಟ್ಟು ಐದು ಕೆಜಿಗೆ 170 ಒಬ್ಬ ಮನುಷ್ಯನಿಗೆ ನೇರವಾಗಿ ಖಾತೆಗೆ ಜಮ ಆಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಇದೇ ಸೋಮವಾರ ಬಿಪಿಎಲ್ ದಾರಾದ ಖಾತೆಗೆ ಹಣವನ್ನು ಜಮಾ ಮಾಡಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.

ಈ ಹಣ ನಿಮಗೂ ಕೂಡ ಬಂದಿದ್ಯ ಅಥವಾ ಇನ್ನೂ ಕೂಡ ಬಂದಿಲ್ಲವೋ ಹೇಗೆ ಚೆಕ್ ಮಾಡಬೇಕು ಇನ್ನುವರೆಗೂ ಯಾಕೆ ಬಂದಿಲ್ಲ ಎಂಬುವುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.

ಇದನ್ನು ಓದಿ:-ಇನ್ನು ಮುಂದೆ ಗ್ಯಾಸ್ ಸಿಲಿಂಡರ್ ಬೆಲೆ ಕೇವಲ 200 ರೂ! ಜನಗಳಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ? ಈಗಲೇ ಅರ್ಜಿ ಸಲ್ಲಿಸಿ?

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನಿಮಗೆ ಹಣ ಬಂದಿದೆ ಅಥವಾ ಇಲ್ಲವೋ ಎಂಬುದನ್ನು ಚೆಕ್ ಮಾಡಿ ?

ಸ್ನೇಹಿತರೆ ಸೋಮವಾರ ವಿಧಾನಸೌಧದಲ್ಲಿ ಅಕ್ಕಿ ಬದಲು ನಾವು ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತ್ತೇವೆ ಎಂದು ನಿರ್ಧಾರ ಕೈಗೊಂಡಿದ್ದರು.

ಸಿದ್ದರಾಮಯ್ಯ ಅವರು ಈ ಕ್ರಮಕ್ಕೆ ಚಾಲನೆಯನ್ನು ನೀಡಿದ್ದಾರೆ ಇದಕ್ಕೆ ಫಲಾನುಭವಿಗಳು ಆಗಿದ್ದವರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದೇವೆ ಅಷ್ಟೇ ಅಲ್ಲದೆ ಈ ಕಾರ್ಯ ಶುರುವಾಗಿದೆ ಎಂದು ಹೇಳಿದ್ದಾರೆ.

ಹಾಗಾದ್ರೆ ನಿಮ್ಮ ಖಾತೆಗೆ ಕೂಡ ಹಣ ಬಂದಿದೆಯ ಎಷ್ಟು ಹಣ ಬಂದಿದೆ ಅಷ್ಟಕ್ಕೂ ಈ ಹಣ ಯಾರ ಖಾತೆಗೆ ವರ್ಗಾವಣೆ ಆಗುತ್ತದೆ ಎಂಬುದನ್ನ ತಿಳಿದುಕೊಂಡು ಬರೋಣ ಬನ್ನಿ ಅದು ಕೂಡ ಅಧಿಕೃತ ವೆಬ್ಸೈಟ್ನೊಂದಿಗೆ.

ಉಚಿತ ಅಣ್ಣ ಭಾಗ್ಯ ಯೋಜನೆ ಅಡಿಯಲ್ಲಿ ಹಣ ಜಮಾ ಆಗಿದೆ ಅಥವಾ ಇಲ್ಲವೋ ಎಂಬುವ ನೋಡುವ ವಿಧಾನ ?

ಸ್ನೇಹಿತರೆ ಮೊದಲನೇದಾಗಿ ಈ ಕೆಳಗಿನ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿದೆ

https://ahara.kar.nic.in/Home/Eservices

ನಂತರ ನಿಮಗೊಂದು ಮುಖಪುಟ ತೆಗೆದುಕೊಳ್ಳುತ್ತದೆ ಅಲ್ಲಿ ನೀವು ಈ ಸ್ಟೇಟಸ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಡಿಬಿಟಿ ಸ್ಟೇಟಸ್ ಅಂತ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

ಇದಾದ ನಂತರ ಇದು ಹಂತ 2 ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ.

ಇದಾದ ನಂತರ ನಿಮಗೊಂದು ಪುಟ ತೆರೆದುಕೊಳ್ಳುತ್ತದೆ ಇಲ್ಲಿ ನೀವು ಡಿ ಬಿ ಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು

ನಂತರ ಇಲ್ಲಿ ನಿಮ್ಮ ರೇಷನ್ ಕಾರ್ಡನ್ನು ನೆಮ್ಮದಿಸಿ ನಂತರ ಆಯ್ಕೆ ಮೇಲೆ ತಪ್ಪದೆ ಕ್ಲಿಕ್ ಮಾಡಿ ಇದಾದ ನಂತರ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಸದಸ್ಯರ ಸಂಖ್ಯೆ ವಿವರ ಬರುತ್ತೆ ಇದರ ಮುಖ್ಯಸ್ಥರ ಹೆಸರು ಕೂಡ ಬರುತ್ತದೆ ಮತ್ತು ಸದಸ್ಯರ ಯುಐಡಿ ಹಣ ಜಮಾ ಆಗುತ್ತದೆ ಅಥವಾ ಆಗಿದೆ ಎಂಬ ಮಾಹಿತಿ ಕೂಡ ನೀವು ಇಲ್ಲಿ ನೋಡಬಹುದು .

ಈ ಮೇಲೆ ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ನಿಮಗೆ ಹಣ ಜಮಾ ಆಗಿದೆ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.

ಅನ್ನಭಾಗ್ಯ ಯೋಜನೆ ಅಡಿ ಅಕ್ಕಿ ಜೊತೆ ಹಣ ಬಂದೊಡನೆ ನಿಮಗೆ ತಕ್ಷಣ ಮೆಸೇಜ್ ಬರುತ್ತದೆ ಇದನ್ನ ನೆನಪಿನಲ್ಲಿಡಿ.

ಇದನ್ನು ಓದಿ:-ಗೃಹಜ್ಯೋತಿ: ಗೃಹ ಜ್ಯೋತಿ ಯೋಜನೆಗೆ ಅರ್ಜಿ ಹಾಕದೆ ಇರುವರಿಗೆ ಮತ್ತು ಹಾಕಿದವರೆಲ್ಲರಿಗೂ ಇಂದಿನಿಂದ ಮತ್ತೊಂದು ಹೊಸ ರೂಲ್ಸ್ ?

Leave a Comment