ಕನ್ನಡ ನ್ಯೂಸ್ 360° ಓದುವರೆಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಉಚಿತ ಅನ್ನಭಾಗ್ಯ ಯೋಜನೆ ಬಗ್ಗೆ ಮಾಹಿತಿ ನೀಡಲಿದ್ದೇನೆ ಉಚಿತ 10 ಕೆಜಿ ಅಕ್ಕಿ ಬದಲು ಎಷ್ಟು ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬಂದು ಸೇರಲಿದೆ.
ಇದಕ್ಕೆ ಯಾರು ಅರ್ಹರು ಯಾರು ಅನರ್ಹರು ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ವಿವರವನ್ನು ಹಿಂದಿನ ಈ ಲೇಖನದಲ್ಲಿ ತಿಳಿಸಿಕೊಳ್ಳಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಸ್ನೇಹಿತರೆ ನಿಮಗೆಲ್ಲಾ ತಿಳಿದಿರಬಹುದು, ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ 5 ಗ್ಯಾರಂಟಿಗಳನ್ನು ನೀಡಿತ್ತು ಏನೆಂದರೆ ಮೊದಲನೇದಾಗಿ ಗೃಹಜೋತಿ ಎರಡನೆಯದಾಗಿ ಗೃಹಲಕ್ಷ್ಮಿ ಮೂರನೆಯದಾಗಿ ಉಚಿತ ಬಸ್ ಯೋಜನೆ ನಾಲ್ಕನೇದಾಗಿ ಯುವ ನಿಧಿ 5ನೇದಾಗಿ ಅನ್ನಭಾಗ್ಯ ಯೋಜನೆ.
ಇಷ್ಟೆಲ್ಲ 5 ಗ್ಯಾರಂಟಿಗಳನ್ನು ನೀಡಿತ್ತು ಒಂದು ವೇಳೆ ನಾವು ಕರ್ನಾಟಕದಲ್ಲಿ ಗೆದ್ದರೆ ಈ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಹೇಳಿದರು.
ಈಗ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಂದು ತಿಂಗಳುಗಳೆ ಕಳೆದಿವೆ ಈಗ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕು ಇದರಲ್ಲಿ ಈಗ ಉಚಿತ ಬಸ್ ಯೋಜನೆ ಮತ್ತು ಗೃಹ ಜ್ಯೋತಿ ಈಗಾಗಲೇ ಕಾರ್ಯರೂಪಕ್ಕೆ ಬಂದಿವೆ.
ಉಚಿತ 10 ಕೆಜಿ ಅಕ್ಕಿಗೆ ಯಾರು ಅರ್ಹರು ?
ಸ್ನೇಹಿತರೆ ನಿಮಗೂ ಕೂಡ ಸರ್ಕಾರ ನೀಡಿರುವ ಉಚಿತ ಹತ್ತು ಕೆಜಿಯ ಅಕ್ಕಿಯ ಬದಲು ಹಣ ಬೇಕಾಗಿದ್ದಲ್ಲಿ ಇದಕ್ಕೆ ಯಾರು ಅರ್ಜಿ ಸಲ್ಲಿಸಬೇಕು ಹೇಗೆ ಅರ್ಜಿ ಸ್ವೀಕಾರ ಆಗುತ್ತೆ ಎಂಬುದರ ವಿವರ ಈ ಕೆಳಗೆ ಸಿಗುತ್ತದೆ.
ಇದನ್ನು ಓದಿ:-ಉಚಿತ 10 ಕೆಜಿ ಅಕ್ಕಿ ಬದಲು ನೇರವಾಗಿ ಬ್ಯಾಂಕ್ ಖಾತೆಗೆ ಹಣ ? ಹೇಗಿದೆ ನೋಡಿ ಅರ್ಜಿ ಸಲ್ಲಿಸುವುದು ?
ಇದಕ್ಕೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರು ಮಾತ್ರ ಅರ್ಹ ಆಗಿರುತ್ತಾರೆ.
ಇನ್ನುಳಿದ ಅಂತ್ಯೋದಯ ಎಪಿಎಲ್ ರೇಷನ್ ಕಾರ್ಡ್ ನವರಿಗೆ ಸಿಗುವುದಿಲ್ಲ.
ಇವರಿಗೆ ಬ್ಯಾಂಕ್ ಖಾತೆಗೆ ಸರಕಾರದವರೇ ಹಣವನ್ನು ಹಾಕುತ್ತಾರೆ ಉಚಿತ 10 ಕೆಜಿ ಅಕ್ಕಿಯ ಬದಲು.
ಉಚಿತ 10 ಕೆಜಿ ಅಕ್ಕಿಯ ಬದಲು ಬ್ಯಾಂಕ್ ಖಾತೆಗೆ ಹಣ ?
ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ಉಚಿತ ಅಕ್ಕಿ ನೀಡುತ್ತೇವೆ ಪ್ರತಿ ಬಿಪಿಎಲ್ ಕುಟುಂಬದವರಿಗೆ ಎಂದು ಹೇಳಿದ್ದರು .
ಅಂದರೆ ನಿಮಗೆ ಮೊದಲು 5 ಕೆ.ಜಿ ಅಕ್ಕಿ ಬರುತ್ತಿದ್ದರೆ ಅದಕ್ಕೆ 5 ಕೆ.ಜಿ ಅಕ್ಕಿಯನ್ನು ಸೇರಿಸಿ 10 ಕೆಜಿ ಆಗಿ ಸರ್ಕಾರದವರು ನಿಮಗೆ ಉಚಿತವಾಗಿ ನೀಡುತ್ತಿದ್ದರು.
ಈಗ ಈ ಉಚಿತ 10 ಕೆಜಿ ಅಕ್ಕಿಗೆ ಬದಲು ಅಂದರೆ ಈಗ ಸರ್ಕಾರ ಹೇಳಿರುವ ಮಾಹಿತಿಯ ಪ್ರಕಾರವಾಗಿ ಸರ್ಕಾರದ ವತಿಯಿಂದ 5 ಕೆಜಿ ಅಕ್ಕಿಯ ಬದಲು ಪ್ರತಿ ಸದಸ್ಯರಿಗೆ 170 ಬ್ಯಾಂಕ್ ಖಾತೆಗೆ ಹಣ ಹಾಕುತ್ತಾರೆ ಎಂದು ಹೇಳಿದ್ದಾರೆ ಇದು ನಿನ್ನೆ ನಡೆದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಬಹಿರಂಗಪಡಿಸಿದ್ದಾರೆ.
ನಿಮ್ಮ ಮನೆಯಲ್ಲಿ ಇಬ್ಬರು ಸದಸ್ಯರಿದ್ದರೆ ನಿಮಗೆ 340 ಒಂದು ವೇಳೆ ನಿಮ್ಮ ಮನೆಯಲ್ಲಿ ನಾಲ್ಕು ಜನ ಇದ್ದರೆ ನಿಮ್ಮ ಖಾತೆಗೆ 680 ಬಂದು ಸೇರಲಿದೆ.
ಉಚಿತ 10 ಕೆಜಿ ಅಕ್ಕಿ ಬದಲು ಹಣ ಯಾವಾಗ ನೀಡುತ್ತಾರೆ ?
ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ಉಚಿತವಾಗಿ 10 ಕೆಜಿ ಅಕ್ಕಿ ಬದಲು ಹಣವನ್ನ ನೇರವಾಗಿ ಖಾತೆಗೆ ಹಾಕುತ್ತೇವೆ ಎಂದು ನೆನ್ನೆಯ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಹೇಳಿದ್ದಾರೆ.
ಉಚಿತ 10 ಕೆಜಿ ಅಕ್ಕಿ ಬದಲು ಜೂನ್ 1ರಿಂದ bpl ರೇಷನ್ ಕಾರ್ಡ್ ಹೊಂದಿದವರಿಗೆ ಪ್ರತಿ ಸದಸ್ಯರಿಗೆ ಅಂದರೆ ಸರ್ಕಾರ ಜಾಸ್ತಿ 5 ಕೆಜಿ ಅಕ್ಕಿ ನೀಡುವ ಅಂದರೆ ಮೊದಲು 5 ಕೆಜಿ ಪ್ರತಿ ಬಿಪಿಎಲ್ ದಾರಿಗೆ ನೀಡುತ್ತಿದ್ದರು ಈಗ ಇದಕ್ಕೆ 5 ಕೆಜಿ ನೀಡಿ 10 ಕೆಜಿ ಸರ್ಕಾರ ಮಾಡುವರು ಇದಕ್ಕೆ ಈಗ.
ಸರ್ಕಾರದವರು 5 ಕೆಜಿ ಪ್ರತಿ ಸದಸ್ಯರಿಗೆ ನೀಡಬೇಕು ಒಂದು ಕೆಜಿ ಅಕ್ಕಿಗೆ 35ರಂತೆ ಒಟ್ಟು ಐದು ಕೆಜಿಗೆ 170 ಪ್ರತಿ ಸಸ್ಯರಿಗೆ ನೀಡುತ್ತಾರೆ.
ಈ ಯೋಜನೆ ಜುಲೈ- 1-2023 ರಿಂದ ಆರಂಭವಾಗಲಿದೆ.
ಇದನ್ನು ಓದಿ:-BPL ಮಂದಿಗೆ ಗುಡ್ ನ್ಯೂಸ್ ? ಅಕ್ಕಿ ಜೊತೆಗೆ ಉಚಿತವಾಗಿ 680 ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ?
10 kg akki
Yes