ಕನ್ನಡ ನ್ಯೂಸ್ 360 ಓದುವರೆಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಉಚಿತ ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿ ಬದಲಾಗಿ ಹಣ ಸರ್ಕಾರದವರು ವಿತರಿಸುತ್ತಿದ್ದಾರೆ.
.ಈ ಯೋಜನೆ ನಿಮಗೂ ಕೂಡ ಸಿಗಬೇಕಾಗಿದ್ದಲ್ಲಿ ಹಾಗೂ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನಿಮ್ಮ ಖಾತೆಗೆ ನೇರವಾಗಿ ಹಣ ಬರಬೇಕಾದರೆ ಈ ಚಿಕ್ಕ ಕೆಲಸ ಮಾಡಿ ಇದರ ಸಂಪೂರ್ಣ ವಿವರವನ್ನ ಹಿಂದಿನ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ಸ್ನೇಹಿತರೆ ನಿಮಗೆ ನಮಗೆ ತಿಳಿದಿರುವ ಹಾಗೆ ಕಾಂಗ್ರೆಸ್ ಸರ್ಕಾರ ಚುನಾವಣೆಯ ಸಮಯದಲ್ಲಿ 5 ಗ್ಯಾರಂಟಿಗಳನ್ನ ನೀಡಿತ್ತು ನಾವು ಕರ್ನಾಟಕದಲ್ಲಿ ಗೆದ್ದರೆ ಈ ಐದು ಗ್ಯಾರಂಟಿಗಳನ್ನು ಹೇಳಿದ್ದರು.
ಈಗ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ ಈಗ ನೀಡಿರುವ ಐದು ಗ್ಯಾರಂಟಿಗಳನ್ನ ಜಾರಿಗೆ ತರಲು ಕೌಂಟ್ ಡೌನ್ ಶುರುವಾಗಿದೆ ಈಗಾಗಲೇ ಶಕ್ತಿ ಯೋಜನೆ ಹಾಗೂ ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿದ್ದು ಶಕ್ತಿ ಯೋಜನೆ ಇನ್ನೂ ಕಾರ್ಯರೂಪದಲ್ಲಿದೆ.
ಈ 5 ಯೋಜನೆಗಳಲ್ಲಿ ಒಂದಾದ ಉಚಿತ ಅನ್ನಭಾಗ್ಯ ಯೋಜನೆ, ಇದರ ಬಗ್ಗೆ ಸರ್ಕಾರದವರು ಜೂನ್ ಒಂದರಿಂದ ಅಧಿಕೃತವಾಗಿ ಘೋಷಣೆ ಮಾಡಿದರು ಏನೆಂದರೆ ದರ್ಶನ್ ದಾರರಿಗೆ ನಾವು 5 ಕೆಜಿ ಅಕ್ಕಿ ಬದಲಾಗಿ ನೇರವಾಗಿ ಖಾತೆಗೆ ಹಣ ಜಮೆ ಮಾಡುತ್ತೇವೆ ಎಂದು ಸಚಿವ ಮುನಿಯಪ್ಪ ಅವರು ಹೇಳಿದ್ದರು.
ಅನ್ನಭಾಗ್ಯ ಯೋಜನೆ ಅಡಿ ಹಣ ವರ್ಗಾವಣೆಯ ಬಗ್ಗೆ ಮಾಹಿತಿ ?
ಇದನ್ನು ಓದಿ:-KSRTC: ಬಜೆಟ್ ಮಂಡನೆ ಬೆನ್ನಲ್ಲೇ KSRTC ಚಾಲಕರಿಗೆ ಮೊದಲ ಬಾರಿಗೆ ಆಘಾತ ? ಮಧ್ಯರಾತ್ರಿಂದ ಹೊಸ ರೂಲ್ಸ್?
ಸ್ನೇಹಿತರೆ ಸಚಿವ ಮುನಿಯಪ್ಪ ಅವರು ಅನ್ನ ಭಾಗ್ಯ ಯೋಜನೆ ನಾಳೆಯಿಂದ ಜಾರಿಯಾಗಲಿದೆ ಅಷ್ಟೇ ಅಲ್ಲದೆ 5 ಕೆಜಿ ಅಕ್ಕಿ ಜೊತೆ ಐದ್ ಕೆಜಿ ಅಕ್ಕಿ ಬದಲಾಗಿ ನಾವು ಹಣ ನೀಡುತ್ತೇವೆ ಎಂದು ಆಹಾರ ಇಲಾಖೆ ಸಚಿವರಾದ ಕೆಎಚ್ ಮುನಿಯಪ್ಪ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
5 ಕೆಜಿ ಅಕ್ಕಿಗೆ 120 ಪ್ರತಿಯೊಂದು ಕೆಜಿಗೆ 34 ರೂಪಾಯಿಯಂತೆ ಈಗ ಸದ್ಯ ನಮ್ಮ ಕರ್ನಾಟಕದಲ್ಲಿ 90% ನಷ್ಟು ಅಕೌಂಟ್ ಗಳು ಇದಾವೆ ಇನ್ನು 10% ಅಕೌಂಟ್ ಇಲ್ಲ ತಪ್ಪದೆ ಮಾಡಿಸಬೇಕು ಎಂದು ಹೇಳಿದ್ದಾರೆ .
ಈಗ ಸದ್ಯ ಈ ಯೋಜನೆ ಬಿಪಿಎಲ್ ರಷ್ಯನ್ ಕಾರ್ಡ್ ಹೊಂದಿದವರಿಗೆ 5 ಕೆಜಿ ಅಕ್ಕಿ ಜೊತೆ ಐದು ಕೆಜಿ ಉಚಿತವಾಗಿ ಅಕ್ಕಿ ನೀಡಬೇಕಾಗಿತ್ತು. ಇದರ ಬದಲಾಗಿ ಪ್ರತಿಯೊಂದು ಕೆಜಿಗೆ 34 ರೂಪಾಯಿಯಂತೆ ಒಟ್ಟು ಐದಕ್ಕೆ 170 ರೂಪಾಯಿ ತಲಾ ಒಬ್ಬರಿಗೆ ಸರ್ಕಾರದವರು ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತಿದ್ದಾರೆ .
ಒಂದು ವೇಳೆ ನಿಮ್ಮ ಮನೆಯಲ್ಲಿ ಇಬ್ಬರಿದ್ದರೆ ನಿಮ್ಮ ಬ್ಯಾಂಕ್ ಖಾತೆಗೆ 340 ಬಂದು ಸೇರಲಿದೆ ಒಂದು ವೇಳೆ ನಿಮ್ಮ ಮನೆಯಲ್ಲಿ ಐದು ಜನರಿದ್ದರೆ ನಿಮಗೆ ಪ್ರತಿ ತಿಂಗಳು 850 ನೇರವಾಗಿ ಬ್ಯಾಂಕ್ ಖಾತೆಗೆ ಹಣ ಬಂದು ಸೇರಲಿದೆ ಇದಕ್ಕೆ ಫಲಾನುಭವಿ ಆಗಿದ್ದವರಿಗೆ ಮಾತ್ರ ಎಂದು ಸರ್ಕಾರದವರು ಹೇಳಿದ್ದಾರೆ.
ಉಚಿತ ಅಕ್ಕಿ ಜೊತೆ ಹಣ ಹೇಗೆ ಜಮಾ ಆಗುತ್ತದೆ ?
ಸ್ನೇಹಿತರೆ ಈಗ ಸದ್ಯ ನಮ್ಮ ರಾಜ್ಯದಲ್ಲಿ ಒಂದು ಕೋಟಿ 28 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳು ಇದಾವೆ, ಇದರಲ್ಲಿ ಅಂಥೋದೆಯ ಕಾರ್ಡ್ದಾರರು ಕೂಡ ಇದ್ದಾರೆ ಒಟ್ಟಾರೆಯಾಗಿ 4 ಕೋಟಿ 42 ಲಕ್ಷ ಫಲಾನುಭವಿಗಳು ಇದರಲ್ಲಿ ಬಂದಿದ್ದಾರೆ.
ಈಗ ಸದ್ಯ ಒಂದು ಕೋಟಿ 28 ಲಕ್ಷ ಕಾಡುಗಳ ಪೈಕಿ ಸುಮಾರು 99.99 % ಆಧಾರ್ ಸೀಡಿಂಗ್ ಮುಗಿದಿದೆ.
ಈಗ ಸದ್ಯ ಸರ್ಕಾರಕ್ಕೆ ಹೊರೆಯಾಗಿರುವ ಕಾಡುಗಳು ಮಾತ್ರ ಇದಾವೆ ಅಂದರೆ ಇನ್ನುವರೆಗೂ ಈ 6 ಲಕ್ಷ ಕಾಡುತ್ತಿದ್ದಾರರು ಆಧಾರ್ ಕಾರ್ಡ್ ಮ್ಯಾಪಿಂಗ್ ಅನ್ನು ಬ್ಯಾಂಕ್ ಖಾತೆಗೆ ಮಾಡಿಸಿಲ್ಲ.
ಒಂದು ವೇಳೆ ನೀವು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಮ್ಯಾಪಿಂಗ್ ಮಾಡಿಸಿದರೆ ನೇರವಾಗಿ ಡಿ ಬಿ ಟಿ ಮೂಲಕ ಹಣ ಖಾತೆಗೆ ಬರುತ್ತದೆ .
ನಿಮ್ಮ ಆಧಾರ್ ಕಾರ್ಡ್ ಗೆ ಡಿಬಿಟಿ ಲಿಂಕ್ ಆಗಿದೆ ಎಂಬುದನ್ನ ಹೇಗೆ ತಿಳಿದುಕೊಳ್ಳುವುದು ?
ಮೊದಲನೇದಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಅಧಿಕೃತ ವೆಬ್ಸೈಟ್ ಆಗಿರುತ್ತದೆ.
https://resident.uidai.gov.in/bank-mapper ಇದಾದ ನಂತರ ನೀವು ಮುಖಪುಟಕ್ಕೆ ಬರುತ್ತಿದೆ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಹಾಕಬೇಕಾಗುತ್ತದೆ ನಂತರ ಕ್ಯಾಪ್ಚ ಎಂಟರ್ ಮಾಡಿ.
ಇಷ್ಟಾದ ನಂತರ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ನಮೂದಿಸಬೇಕಾಗುತ್ತದೆ ನಂತರ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇದಾದ ನಂತರ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ತೋರಿಸುತ್ತದೆ.
ಒಂದು ವೇಳೆ ಲಿಂಕ್ ಆಗದೆ ಇದ್ದಲ್ಲಿ ನೀವು ನಿಮ್ಮ ಹತ್ತಿರದ ಬ್ಯಾಂಕ್ ಖಾತೆಗೆ ಹೋಗಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು.
ಇಲ್ಲಿಯವರೆಗೆ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.