ಇಂದೇ ಬಂತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಫಾರಂ? ತಕ್ಷಣ ಅರ್ಜಿ ಸಲ್ಲಿಸಿ ಫಾರಂ ಡೌನ್ಲೋಡ್ ಮಾಡಿ ಲಿಂಕ್ ಇಲ್ಲಿದೆ

ಕರ್ನಾಟಕ ಗೃಹಲಕ್ಷ್ಮಿ ಯೋಜನೆ 2023 ಅರ್ಜಿ ಸಲ್ಲಿಸುವ ಫಾರಂ ?

ನಮ್ಮ ರಾಜ್ಯದ ಸಿಎಂ ಆದ ಸಿದ್ದರಾಮಯ್ಯ ಅವರು ನೆನ್ನೆ ಗೃಹಲಕ್ಷ್ಮಿ ಯೋಜನೆಯ ಕುರಿತಾಗಿ ಅಧಿಕೃತವಾದ ಆದೇಶವನ್ನು ನಡೆಸಿದ್ದಾರೆ .

ಹಾಗಾದ್ರೆ ಅಧಿಕೃತ ಆದೇಶ ಏನೆಂದರೆ ನಮ್ಮ ಕರ್ನಾಟಕದ ಕಾಯಂ ನಿವಾಸಿ ಆಗಿರುವ ನಮ್ಮ ರಾಜ್ಯದ ಪ್ರತಿ ಮಹಿಳೆಯರಿಗೂ ಉಚಿತವಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2,000 ಹಣವನ್ನ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದಾರೆ.

ಇದರ ಕುರಿತಾಗಿಯೇ ಇದೀಗ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಫಾರಂ ಅನ್ನ ಸರ್ಕಾರ ಬಿಡುಗಡೆ ಮಾಡಿದ್ದು ಅರ್ಜಿ ಸಲ್ಲಿಸುವ ಫಾರಂ ಹೇಗೆ ಡೌನ್ಲೋಡ್ ಮಾಡುವುದು ಮತ್ತು ಬೇಕಾಗಿರುವಂತಹ ದಾಖಲಾತಿಗಳು ಯಾವುವು ಎಂಬುದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಲಿದ್ದೇನೆ ಇದನ್ನ ಪೂರ್ತಿಯಾಗಿ ಓದಿ .

ಗೃಹಲಕ್ಷ್ಮಿ ಯೋಜನೆಯ ಅರ್ಜಿ ಫಾರಂ ?

ಸಿಎಂ ಸಿದ್ದರಾಮಯ್ಯ ಅವರು ಈಗಷ್ಟೇ ಗೃಹಲಕ್ಷ್ಮಿ ಯೋಜನೆಯ ಕುರಿತಾಗಿ ಅಧಿಕೃತವಾದ ಆದೇಶವನ್ನು ಹೊರಡಿಸಿದ್ದಾರೆ ಇದಕ್ಕೆ ಗೃಹಿಣಿಯರು ಅರ್ಜಿ ಸಲ್ಲಿಸುವ ಮುನ್ನ ಮನೆಯ ಯಜಮಾನಿ ಯಾರು ಎಂಬುದನ್ನು ತಿಳಿದುಕೊಂಡು ಇದನ್ನು ನೀವು ಸರ್ಕಾರಕ್ಕೆ ತಿಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನಿಮ್ಮ ಮನೆಯಲ್ಲಿ ಎಷ್ಟು ಜನ ಬೇಕಾದರೂ ಇರಲಿ ಅಥವಾ ನಿಮ್ಮ ಮನೆಯಲ್ಲಿ ಅಷ್ಟೇ ರೇಷನ್ ಕಾರ್ಡ್ ಇದ್ದರೂ ಕೂಡ ಮನೆಯ ಯಜಮಾನಿ ಯಾರು ಆಗಿರುತ್ತಾರೋ ಅವರ ಹೆಸರನ್ನು ನೀವು ನಿರ್ಧರಿಸಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ ಪಡೆಯಬೇಕಾದರೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಇದ್ದರೂ ಪರವಾಗಿಲ್ಲ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು .

ಈಗ ಸದ್ಯ ಗುರುಲಕ್ಷ್ಮಿ ಯೋಜನೆಗೆ ಅರ್ಜಿ ಫಾರಂ ಬಿಡುಗಡೆ ಮಾಡಿದ್ದಾರೆ ನೀವು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಳ್ಳಿ ನಂತರ ಇದಕ್ಕೆ ಬೇಕಾಗಿರುವಂತಹ ದಾಖಲಾತಿ ಹಾಗೂ ಜೂನ್ 15 ರಂದು ಗೃಹಲಕ್ಷ್ಮಿ ಯೋಜನೆಯ ಅಧಿಕೃತ ವೆಬ್ಸೈಟ್ ಬಿಡುಗಡೆ ಯಾಗುತ್ತದೆ ಅರ್ಜಿ ಫಾರಂ ಅನ್ನ ನೀವು ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಪರಿಶೀಲನೆ ನಡೆಸುತ್ತಾರೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು ?

ನಿಮ್ಮ ಆಧಾರ್ ಕಾರ್ಡ್ನಿಮ್ಮ ಹತ್ತಿರ ಇರುವ ಯಾವುದಾದರೂ ಬಿಪಿಎಲ್ ಅಥವಾ ಎಪಿಎಲ್ ರೇಷನ್ ಕಾರ್ಡ್ಬ್ಯಾಂಕ್ ಖಾತೆಯ ವಿವರಗಳು (ಗೃಹಿಣಿಯರದ್ದು)ಜಾತಿ ಅಥವಾ ಆದಾಯ ಪ್ರಮಾಣ ಪತ್ರ

ಈ ಮೇಲೆ ತಿಳಿಸಿರುವ ಹಾಗೆ ನೀವು ಈ ದಾಖಲಾತಿಗಳನ್ನು ಹೊಂದಿದ್ದಲ್ಲಿ ನೀವು ನೇರವಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಇದೊಂದು ನೆನಪಿನಲ್ಲಿಡಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವಂತಹ ಬ್ಯಾಂಕ್ ಖಾತೆಯನ್ನೇ ಮಾತ್ರ ನೀವು ಅರ್ಜಿ ಸಲ್ಲಿಸೋ ಮುನ್ನ ಕೊಡಬಹುದು ಆಧಾರ್ ಕಾರ್ಡ್ ಲಿಂಕ್ ಆಗಿರುವಂತಹ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬಂದು ಸೇರಲಿದೆ.

ಈ ಮೇಲೆ ತಿಳಿಸಿರುವ ಹಾಗೆ ಜೂನ್ 15ರಂದು ಅಧಿಕೃತ ವೆಬ್ಸೈಟ್ ಬಿಡುಗಡೆಯಾಗುತ್ತದೆ ಅಲ್ಲಿ ನೀವು ಮನೆಯ ಯಜಮಾನಿ ಯಾರೆಂದು ಗುರುತು ಮಾಡಿಕೊಂಡು ಮುಂದಿನ ಕಾರ್ಯಗಳನ್ನು ಕೈಗೊಳ್ಳಬಹುದು ನಾವು ಹೇಳಿರುವ ದಾಖಲಾತಿಗಳನ್ನು ಕೇಳಿ ನಂತರ ಬೇರೆ ದಾಖಲಾತಿಗಳನ್ನು ಕೂಡ ಕೇಳಿದ್ದಲ್ಲಿ ನೀವು ದಾಖಲಾತಿಗಳನ್ನು ತುಂಬಬೇಕು.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ?

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 15ರಿಂದ ಜುಲೈ 15 ರವರೆಗೆ ಮಾತ್ರ ಅವಕಾಶ ಇರುತ್ತದೆ ಜುಲೈ 15 ರ ನಂತರ ಅಜ್ಜಿ ಹಾಕಿರುವ ಪ್ರತಿಯೊಂದು ಅರ್ಜಿಗಳನ್ನು ಪರಿಶೀಲಿಸಿ, ಆಗಸ್ಟ್ ತಿಂಗಳಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಹ ಆಗಿರುವಂತಹ ಗೃಹಿಣೀರ ಬ್ಯಾಂಕ್ ಖಾತೆಗೆ ನೇರವಾಗಿ ಸರ್ಕಾರ ಹಣವನ್ನು ವರ್ಗಾವಣೆ ಮಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಯೋಜನೆ ಗೃಹಿಣಿಯರಿಗೆ ಪ್ರತಿ ತಿಂಗಳು 2000 ಒಂದು ವರ್ಷಕ್ಕೆ 24ಸಾವಿರ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುತ್ತದೆ ಹಾಗಾಗಿ ಎಲ್ಲರೂ ಜೂನ್ 15ರ ತನಕ ಕಾಯಬೇಕಾಗುತ್ತದೆ.

ಇಲ್ಲಿವರೆಗೆ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಶುಭದಿನ!

Leave a Comment