ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರವು ಈಗಾಗಲೇ ಗೃಹಲಕ್ಷ್ಮಿ ಯೋಜನೆ ಬಗ್ಗೆ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ .
ಗೃಹಲಕ್ಷ್ಮಿ ಯೋಜನೆ ಪಡೆಯಲು ಮೊದಲು ನಮ್ಮ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು ಈಗಾಗಲೇ ಸರ್ಕಾರವು ಕುಟುಂಬದ ಮಹಿಳೆಯರಿಗಂತಲೇ ನಾವು ಪ್ರತಿ ತಿಂಗಳು ಹಣವನ್ನು ವರ್ಗಾವಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ ಈ ಯೋಜನೆಗೆ ನೀವು ಕೂಡ ಅರ್ಜಿ ಸಲ್ಲಿಸಬೇಕು ಆದರೆ ನಿಮಗೂ ಕೂಡ ಅವಕಾಶವನ್ನು ಸರ್ಕಾರದವರು ಕೊಟ್ಟಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಜಿ ಫಾರಂ ಅನ್ನ ಸರ್ಕಾರದವರು ಇದೀಗ ಬಿಡುಗಡೆ ಮಾಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಳ್ಳಲು ಕೇವಲ ಒಂದೇ ವಾರ ಕಾಲಾವಕಾಶ ?
ಸ್ನೇಹಿತರೆ ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳಗಿದಲ್ಲಿ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಳ್ಳಲು ಕೇವಲ ಒಂದೇ ವಾರ ಮಾತ್ರವೇ ಕಾಲಾವಕಾಶ ಸರ್ಕಾರ ಕೊಟ್ಟಿದೆ .
ಆದರಿಂದ ಈ ಕೂಡಲೇ ನೀವೆಲ್ಲರೂ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಏಕೆಂದರೆ ನೀವು ಒಂದು ವೇಳೆ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಳ್ಳದಿದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಉಚಿತವಾಗಿ 2000 ಹಣ ಸಿಗುವುದು ಸಾಧ್ಯವಾಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆ ಪಡೆಯಲು ಕಡ್ಡಾಯವಾಗಿ ನಿಮ್ಮ ಬಳಿ ಈ ದಾಖಲೆಗಳು ಇರಬೇಕು ?
ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರೆಲ್ಲರೂ ಕಡ್ಡಾಯವಾಗಿ ನಿಮ್ಮ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಅಥವಾ ಅಂತೋದಯ ರೇಷನ್ ಕಾರ್ಡ್ ಗಳನ್ನು ಹೊಂದಿರಲೇಬೇಕು .
ಏಕೆಂದರೆ ಈ ಯೋಜನೆಯನ್ನು ಕೇವಲ ಬಡವರಿಗಷ್ಟೇ ಸರ್ಕಾರವು ನೀಡುತ್ತಿದೆ ಈಗ ಹೊಸದಾಗಿ ಅಂಥೋದಯ ಕಾರ್ಡುಗಳನ್ನು ಹೊಂದಿದವರಿಗೂ ಕೂಡ ಸರ್ಕಾರ ಈ ಲಿಸ್ಟ್ ನಲ್ಲಿ ಜೋಡಿಸಿದೆ.
ಒಂದು ಬಳಿ ನಿಮ್ಮ ಹತ್ತಿರ ಯಾವುದೇ ತರಹದ ಕಾಡುಗಳು ಇಲ್ಲದಿದ್ದರೆ ನಿಮಗೆ ಉಚಿತವಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಸಿಗುವುದಿಲ್ಲ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ನೀವು ತಿಳಿದಿರಬೇಕಾಗಿರುವ ಕೆಲವು ವಿಚಾರಗಳು?
ಸ್ನೇಹಿತರೆ ನಿಮ್ಮ ಮನೆಯಲ್ಲಿ ನಿಮ್ಮ ಹತ್ತಿರ ಬಿಪಿಎಲ್ ಅಥವಾ ಎಪಿಎಲ್ ಅಥವಾ ಅಂತ್ಯೋದಯ ಕಾಡುಗಳು ಇದ್ದರೆ ಮೊದಲು ನಿಮ್ಮ ಮನೆಯ ಯಜಮಾನಿ ಯಾರು ಎಂಬುದನ್ನು ಪತ್ತೆ ಹಚ್ಚಿದ ನಂತರವೇ ಮನೆಯ ಯಜಮಾನಿಯ ಹೆಸರನ್ನು ಕಡ್ಡಾಯವಾಗಿ ಅಂತ್ಯದ ಕಾಡಿನಲ್ಲಿ ಇರುತ್ತದೆ ಅದನ್ನೇ ನೀವು ಮಾಡಿಸಿ ಹಾಗೂ ಮನೆ ಯಜಮಾನೇ ಗೃಹಿಣಿ ಎಂದು ನೀವು ಪರಿಗಣಿಸಿದ ನಂತರವೇ ನಿಮಗೆ ನೇರವಾಗಿ 2000 ಹಣವನ್ನು ನೀಡಲಾಗುತ್ತದೆ.
ಇದನ್ನು ಕೂಡ ತಿಳಿದಿರಲಿ ಒಂದು ಮನೆಯಲ್ಲಿ ಎರಡರಿಂದ ಮೂರು ಮಹಿಳೆಯರು ಇದ್ದಾರೆ ನೀವು ಮೊದಲು ಮನೆಯ ಒಡತಿ ಯಾರು ಅಂದರೆ ಮನೆ ಯಜಮಾನ ಯಾರು ಎಂಬುದನ್ನು ಪತ್ತೆ ಹಚ್ಚಿದ ನಂತರವೇ ಒಬ್ಬರಿಗೆ ಮಾತ್ರ ಈ ಯೋಜನೆ ಸಿಗಲಿದೆ ಪ್ರತಿ ತಿಂಗಳಾಗಿ 2,000 ಹಣ ನೇರವಾಗಿ ನಿಮ್ಮ ಖಾತೆಗೆ ಬಂದು ಸೇರಲಿದೆ .
ಇದು ಕೂಡ ನಿಮಗೆ ತಿಳಿದಿರಲಿ ನಿಮ್ಮ ಮನೆಯಲ್ಲಿ ಯಾರಾದರೂ ಅಂದರೆ ಗೃಹಿಣಿ ಆಗಿರಬಹುದು ಅಥವಾ ನಿಮ್ಮ ಪತಿ ಕೂಡ ಆಗಿರಬಹುದು ಇಬ್ಬರಲ್ಲಿ ಯಾರಾದರೂ ಒಬ್ಬರು ಜಿಎಸ್ಟಿಯನ್ನು ತುಂಬುತ್ತಿದ್ದರೆ ಅಥವಾ ಯಾವುದೇ ತರಹದ ಇನ್ಕಮ್ ಟ್ಯಾಕ್ಸ್ ನೀವು ಕಟ್ಟುವಂತಿದ್ದರೆ ಈ ಯೋಜನೆ ನಿಮಗೆ ಅರ್ಹ ಆಗುವುದಿಲ್ಲ.
ನೀವು ಮೊದಲು ಅರ್ಜಿ ಸಲ್ಲಿಸು ಮುನ್ನ ಒಂದು ವಿಚಾರ ಮಾಡಿ ಯಾರು ಗೃಹಿಣಿ ಎಂಬುದನ್ನ ಖಚಿತಪಡಿಸಿ ಖಚಿತಪಡಿಸಿದ ನಂತರವೇ ನಾನೇ ಗೃಹಿಣಿ ಎಂದು ಒಪ್ಪಿಗೆ ಪಡೆದ ಮೇಲೆ ನೀವು ಸಹಿ ಮಾಡಬೇಕಾಗುತ್ತದೆ.
ಇಲ್ಲಿಯವರೆಗೆ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು!