ಸ್ನೇಹಿತರೆ ಈಗ ಸದ್ಯ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ ಈಗ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ ನೀಡಿರುವ ಐದು ಭರವಸೆಗಳನ್ನ ಈಡೇರಿಸಲು ಇದರಿಂದ ನಮ್ಮ ರಾಜ್ಯ ಅನುಕೂಲಕರವಾಗುತ್ತದೆ ಈ ಎಲ್ಲಾ 5 ಭಾಗ್ಯಗಳನ್ನ ಪಡೆಯಲು.
ಸ್ನೇಹಿತರೆ ನಿಮಗೆ ತಿಳಿದಿದ್ದೀಯಾ ನಮ್ಮ ರಾಜ್ಯ ಸರ್ಕಾರ ಪ್ರತಿವರ್ಷಕ್ಕೆ ಈ 5 ಯೋಜನೆಗಳನ್ನ ಈಡೇರಿಸಲು ಸರಿಸುಮಾರು 50,000 ಕೋಟಿ ರೂಪಾಯಿಗಿಂತ ಜಾಸ್ತಿ ಖರ್ಚನ್ನ ಮಾಡುತ್ತದೆ.
ಈಗ ಇದಕ್ಕಿಂತ ಹೆಚ್ಚು ಚರ್ಚೆಗೆ ಒಳಗಾಗುತ್ತಿರುವ ವಿಷಯ ಏನೆಂದರೆ ಉಚಿತ ವಿದ್ಯುತ್ ಯೋಜನೆ ಪ್ರತಿ ಮನೆ ಮನೆಗೆ ಉಚಿತ ಎರಡು ನೂರು ಯೂನಿಟ್ ವಿದ್ಯುತ್ ಯೋಜನೆ ಇದು ನಾವು ನೀವು ಮಾತನಾಡುವ ಯೋಜನೆ ಇದಾಗಿದೆ.
ಸ್ನೇಹಿತರೆ ಸದ್ಯ ಸರ್ಕಾರದವರು ಗೃಹ ಜ್ಯೋತಿ ಯೋಜನೆಯನ್ನು ಆಧಾರದ ಅಡಿಯಲ್ಲಿ ಪ್ರತಿಯೊಬ್ಬರಿಗೂ 12 ತಿಂಗಳವರೆಗೂ ಉಚಿತವಾಗಿ ವಿದ್ಯುತ್ ನ ನೀಡುತ್ತಾರೆ.
ಈಗ ಸದ್ಯ ಸರ್ಕಾರದವರು 12 ತಿಂಗಳುಗಳವರೆಗೂ ಪ್ರತಿ ಮನೆಗೆ ಉಚಿತವಾಗಿ ವಿದ್ಯುತ್ ಅನ್ನ ಎಷ್ಟು ಜನ ಬಳಕೆ ಮಾಡುತ್ತಾರೋ ಎಂಬುದರ ಆಧಾರದ ಮೇಲೆ ನಿರ್ಧಾರವನ್ನು ಕೈಗೊಳ್ಳುತ್ತಾರೆ.
ಈಗ ಸರ್ಕಾರ ತಿಳಿಸಿರುವ ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ ಅಂದರೆ ಎರಡು ಯೂನಿಟ್ ಕಿಂತ ಜಾಸ್ತಿ ವಿದ್ಯುತ್ತನ್ನು ಬಳಸಿದರೆ ಜಾಸ್ತಿ ಎಷ್ಟು ವಿದ್ಯುತ್ ಖರ್ಚು ಆಗಿರ್ತದೆಯೋ ಅಷ್ಟು ಹಣವನ್ನು ನೀವು ನೀವು ಬರಿಸಬೇಕಾಗುತ್ತದೆ ಸರ್ಕಾರಕ್ಕೆ ಅಗಸ್ಟ್ ನಲ್ಲಿ ಇದು ಬೆಳಕಿಗೆ ಬರಲಿದೆ ಏನಾಗಲಿದೆ ಎಂಬುವುದು ಅಂದರೆ ಈಗ ನೀವು ಸದ್ಯ 200 ಯೂನಿಟ್ ಬಳಕೆ ಮಾಡುತ್ತಿದ್ದೀರಿ ಒಂದು ವೇಳೆ ಎರಡು ನೂರು ಯೂನಿಟ್ ಕಿಂತ ಜಾಸ್ತಿ ಬಳಕೆ ಮಾಡಿದರೆ ಎರಡು ನೂರು ಯೂನಿಟ್ ವಿದ್ಯುತ್ ಮೇಲಿರುವ ಅಂದರೆ 210 ಅಥವಾ 220 ಇದ್ರಲ್ಲಿ ನೀವು 10 ಹಾಗೂ 20 ಯೂನಿಟ್ ವಿದ್ಯುತ್ ಬಿಲ್ ಅನ್ನು ಸರ್ಕಾರಕ್ಕೆ ತುಂಬಬೇಕಾಗುತ್ತದೆ.
ನಿಮಗೆ ತಿಳಿದಿರಬಹುದು ಉಚಿತವಾಗಿ ವಿದ್ಯುತ್ ಸಿಗುತ್ತಿದೆ ಎಂಬ ಮಾತ್ರಕ್ಕೆ ವಿದ್ಯುತ್ ಬೆಲೆ ಏನು ಕಡಿಮೆ ಆಗುವ ಕಾರಣಗಳು ಇರುವುದಿಲ್ಲ ಹಾಗೂ ಕೂಡ ನೀವು ಭಾವಿಸಬೇಡಿ ಇದು ಕಡಿಮೆ ಕೂಡ ಆಗುವುದಿಲ್ಲ.
ಹೀಗಾಗಿ ಹೆಸ್ಕಾಂನವರು ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರವನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಆದರೆ ಈಗ ಸದ್ಯ ಉಚಿತವಾಗಿ ವಿದ್ಯುತ್ ಸಿಗುತ್ತದೆ ಆದರೆ ಇದರ ಬೆಲೆ ಹೆಚ್ಚು ಕೂಡ ಆಗಲಿದೆ ಕಡಿಮೆ ಆಗುವುದಿಲ್ಲ.
ಹೀಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ವಿದ್ಯುತ್ ದರ ಪರಿಷ್ಕರಣೆ ಮಾಡಿ ವಿದ್ಯುತ್ ದರವನ್ನು ಹೆಚ್ಚು ಮಾಡುವುದು ಅನ್ನೋ ಹೆಸ್ಕಾಂನವರು ಕೈಗೆತ್ತಿಕೊಂಡಿದ್ದಾರೆ ಹಾಗೂ ಅಷ್ಟೇ ಅಲ್ಲದೆ ತಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸಿದ್ದಾರೆ.