ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ನಮ್ಮ ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 2000 ಹಣ ಬಂದು ಖಾತೆ ತಲುಪಿದೆ.
ಇನ್ನು ಅನೇಕ ಮಹಿಳೆಯರಿಗೆ 2000 ಹಣ ಬಂದಿಲ್ಲ ಅಷ್ಟೇ ಅಲ್ಲದೆ ಯಾವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ತಿಳಿದುಕೊಳ್ಳುವ ಸುಲಭವಾದ ಕ್ರಮ ಅವರಿಗೆ ಗೊತ್ತಿಲ್ಲ ಹಾಗಾಗಿ ಅವರಿಗಂತಲೇ ಇಂದಿನ ಈ ಲೇಖನ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಇದೆ ಖಾತೆಗೆ ನಿಮ್ಮ ಗೃಹ ಲಕ್ಷ್ಮಿ ಹಣ ಬರುತ್ತದೆ ಹಾಗಾಗಿ ಈ ಲೇಖನ ಪೂರ್ಣವಾಗಿ ಓದಿ ಡೈರೆಕ್ಟ್ ಲಿಂಕ್ ನೊಂದಿಗೆ ವಿವರಿಸುತ್ತೇನೆ.
ನಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ಹೇಗೆ ಚೆಕ್ ಮಾಡುವುದು ?
ಮೊದಲನೇದಾಗಿ ಈ ಕೆಳಗಿನ ಹೇಳಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಇಲಾಖೆ ಅಧಿಕೃತ ವೆಬ್ಸೈಟ್ 👇
uidai.gov.in
ನಂತರ ಇಲ್ಲಿ ನೀವು ಯುಐಡಿ ಅಥವಾ uಐಡಿ ಎಂದು ಇರುತ್ತದೆ ಇದರಿಂದ ನೀವು ಬ್ಯಾಂಕ್ ಮ್ಯಾಪಿಂಗ್ ಊಟಕ್ಕೆ ಕರೆದುಕೊಂಡು ಹೋಗುತ್ತದೆ ನಂತರ ನಿಮಗಿಲ್ಲಿ ಓಟಿಪಿ ಎಂಬ ಆಯ್ಕೆ ಏರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಯು ಐ ಡಿ ಎ ಐ ನಲ್ಲಿ ನೊಂದಾಯಿಸಲಾದ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ ಅದನ್ನು ತಪ್ಪದೇ ಎಂಟರ್ ಮಾಡಿ ನಂತರ ಅಂತ ಕ್ಲಿಕ್ ಮಾಡಿ.
ಈಗ ನೀವು ಇಲ್ಲಿ ನಿಮ್ಮ ಆಧಾರ್ ಕಾಣಿಕೆ ಎಷ್ಟು ಬ್ಯಾಂಕ್ ಖಾತೆಗಳು ಲಿಂಕ್ ಆಗಿದೆ ಎಂದು ಪರಿಶೀಲಿಸಬಹುದು.
ಒಂದು ವೇಳೆ ಆಗದೆ ಇದ್ದಲ್ಲಿ ನೀವು ಖಾತೆ ಹೊಂದಿರುವ ಬ್ಯಾಂಕ್ ಗೆ ಚಲಿಸಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.
ಗೃಹಲಕ್ಷ್ಮಿ 2ನೇ ಕಂತಿನ ಹಣ ಬಿಡುಗಡೆ ಮಾಡಿದ ಸರ್ಕಾರ! 2000 ಹಣ ಬರದಿದ್ದವರಿಗೆ ಇಲ್ಲಿದೆ ಡೈರೆಕ್ಟ್ ಲಿಂಕ್