ಬಿಪಿಎಲ್ ಕಾರ್ಡ್ ಹೊಂದಿರುವವರು ಕಾಂಗ್ರೆಸ್ ಸರ್ಕಾರದಿಂದ ಐದು ಗ್ಯಾರಂಟಿಗಳ ಲಾಭ ಸಿಗುತ್ತದೆ ಎಂದು ಕಾಯುತ್ತಿದ್ದರು ಆದರೆ ಇದೀಗ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರ ಮತ್ತೊಂದು ಬಿಗ್ ಶಾಕ್ ಕೊಟ್ಟಿದೆ.
ಬಿಪಿಎಲ್ ಕಾರ್ಡ್ 2023 ಕರ್ನಾಟಕದಲ್ಲಿ ಬಂದ ಆಗಲಿವೆ?
ಈಗ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದೆ ಅಷ್ಟೇ ಐದು ಗಂಟೆಗಳನ್ನು ಸಿಗುತ್ತದೆ ಎಂದು ಖುಷಿಪಡುತ್ತಿದ್ದ ಜನಗಳಿಗೆ ಅಂದರೆ ಬಿಪಿಎಲ್ ಕಾರ್ಡ್ ಹೊಂದಿದ ಜನಗಳಿಗೆ ರಾಜ್ಯ ಸರ್ಕಾರ .
ರಾಜ್ಯದ ಜನರೆಲ್ಲರೂ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂತು ಇದರಿಂದ ನಮಗೆ ಐದು ಗ್ಯಾರಂಟಿಗಳು ಇಂದು ಸಿಗುತ್ತದೆ ಅಥವಾ ಇಂದು ನಾಳೆ ಎಂದು ಕಾಯುತ್ತಿದ್ದರು ಆದರೆ ಕಾಂಗ್ರೆಸ್ ಸರ್ಕಾರ ಜನಗಳಿಗೆ ಒಂದು ದೊಡ್ಡ ಬಿಗ್ ಶಾಕ್ ನೀಡಿದೆ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳ ಬೆನ್ನಲ್ಲೇ ಇದನ್ನ ಈಗ ಪ್ರಾರಂಭ ಮಾಡಲಿ ಆದರೆ ಏನು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಈ ಕೆಳಗೆ ಕೊಟ್ಟಿರುವ ಹಾಗೆ ಓದಿ ಅರ್ಥ ಮಾಡಿಕೊಂಡು ನಿಮ್ಮ ಬಿಪಿಎಲ್ ಕಾರ್ಡನ್ನು ರಕ್ಷಿಸಿಕೊಳ್ಳಿ.
ಈ 5 ಗ್ಯಾರಂಟಿಗಳನ್ನು ಮುಖ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸಿಗಲಿದೆ ಅಷ್ಟೇ ಅಲ್ಲದೆ ಈಗ ಇದರ ಜೊತೆಗೆ ಸರ್ಕಾರದವರು ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಒಂದು ದೊಡ್ಡ ಶಾಕ್ ಕೊಟ್ಟಿದೆ ಅದೇನೆಂದರೆ ಇನ್ನು ಮುಂದೆ ಹಲವಾರು ಜನಗಳ ಬಿಪಿಎಲ್ ಕಾರ್ಡ್ ಕಾರ್ಡ್ ರದ್ದಾಗಲಿವೆ ಎಂದು ಸರ್ಕಾರ ಘೋಷಣೆ ಮಾಡಿದೆ.
ಈ ರೀತಿಯಾಗಿ ರಾಜದ ಜನಗಳಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಐದು ಗ್ಯಾರಂಟಿಗಳನ್ನು ಪಡೆದುಕೊಳ್ಳಬೇಕಾದರೆ ಬಹಳ ಕಷ್ಟಕರವಾಗುತ್ತದೆ.
ಹಾಗಾದ್ರೆ ಯಾರ್ಯಾರ ಬಿಪಿಎಲ್ ಕಾರ್ಡ್ ರದ್ದಾಗಲಿವೆ?
ನಮ್ಮ ರಾಜ್ಯದಲ್ಲಿ ಯಾರ್ಯಾರ ಬಿಪಿಎಲ್ ಕಾಡುಗಳು ರದ್ದಾಗಲಿವೆ ಎಂದರೆ ಮನೆಯಲ್ಲಿ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರ ವಾಹನ ಇರುವಂತಹ ಮನೆಗಳಲ್ಲಿ ಹಾಗೂ ಎರಡು ಎಕರೆಗಿಂತ ಜಾಸ್ತಿ ಭೂಮಿಯನ್ನು ಹೊಂದಿದ್ದಾರೆ ಮತ್ತು ಸರ್ಕಾರಕ್ಕೆ ಆದಾಯ ತೆರಿಗೆಯನ್ನು ಪಾವತಿ ಮಾಡುವವರ ಬಿಪಿಎಲ್ ಕಾಡುಗಳು ರದ್ದಾಗಲಿವೆ.
ನೀವು ಒಂದು ವೇಳೆ ಸರ್ಕಾರಕ್ಕೆ ಮೋಸ ಮಾಡಿ ಬಿಪಿಎಲ್ ಪಡೆದುಕೊಂಡು ಈಗ ಉಚಿತವಾಗಿ ಅಕ್ಕಿಯನ್ನು ನೀವು ಪಡೆಯುತ್ತಿದ್ದರೆ ನಿಮಗೆ ಇನ್ನು ಮುಂದೆ ಉಚಿತವಾಗಿ ರೇಷನಕ್ಕೆ ಸಿಗುವುದಿಲ್ಲ ಏಕೆಂದರೆ ಸರ್ಕಾರವು ಈಗ ಎಚ್ಚರಿಕೆಯಲ್ಲಿದ್ದು ಇದೀಗ ಮೂರು ಲಕ್ಷಕ್ಕೂ ಹೆಚ್ಚು ಜನಗಳ ಬಿಪಿಎಲ್ ಕಾಡುಗಳನ್ನು ರದ್ದು ಮಾಡಿದೆ ಈ ಜನಗಳು ಕೂಡ ಸರಕಾರಕ್ಕೆ ಮೋಸ ಮಾಡಿ ಉಚಿತವಾಗಿ ರೇಷನ್ ಪಡೆದುಕೊಳ್ಳುವವರ ಪಟ್ಟಿದೆ ಬರುತ್ತಾರೆ ಅಥವಾ ಬಿಜಿನೆಸ್ ಮ್ಯಾನ್ ಗಳಾಗಿರಬಹುದು ಅಥವಾ ಆದಾಯ ತೆರಿಗೆ ಮಾಡುವವರಾಗಿರಬಹುದು ಅಥವಾ ಸರ್ಕಾರಿ ಉದ್ಯೋಗಿಗಳು ಆಗಿರಬಹುದು.
ಸರ್ಕಾರ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರವಾಗಿ ಯಾರ ಯಾರ ಬಿಪಿಎಲ್ ಕಾಡುಗಳು ರದ್ದಾಗಲಿವೆ ಎಂದರೆ ಬಿಜಿನೆಸ್ ಮ್ಯಾನ್ ಗಳ ಹಾಗೂ ಸರ್ಕಾರಿ ಉದ್ಯೋಗಿಗಳ ಹಾಗೂ ಆದಾಯ ತೆರಿಗೆ ಕಟ್ಟುವವರು ಮತ್ತು ನಕಲಿ ದಾಖಲೆಗಳನ್ನು ಕೊಟ್ಟು ಸರ್ಕಾರಕ್ಕೆ ಮೋಸ ಮಾಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವಂತಹ ಜನಗಳ ಕಾಡುಗಳು ರದ್ದಾಗಲಿವೆ.
ಈಗಷ್ಟೇ ಸರ್ಕಾರವು 3 ಲಕ್ಷಕ್ಕಿಂತ ಜಾಸ್ತಿ ಬಿಪಿಎಲ್ ಕಾಡುಗಳನ್ನು ರದ್ದು ಮಾಡಿದೆ ಈಗ ಮತ್ತೊಮ್ಮೆ ಅಧಿಕೃತವಾಗಿ ನಕಲಿ ಬಿಪಿಎಲ್ ಕಾರ್ಡ್ ಹೊಂದಿದವರು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಸಜ್ಜಾಗಿದೆ .
ಇಲ್ಲಿವರೆಗೆ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು!