ಎಲ್ಲರಿಗೂ ನಮಸ್ಕಾರಗಳು ಇಂದಿನ ಈ ಲೇಖನದಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹಣ ಏಕೆ ಸಿಗುವುದಿಲ್ಲ ಇದರ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ನೀಡಲಾಗುತ್ತದೆ.
ಇನ್ನು ಮುಂದೆ ಹಣದ ಬದಲಾಗಿ ನಿಮಗೆ ನೀಡುತ್ತಾರೆ ಅಕ್ಕಿ ಸರ್ಕಾರದವರು ಅಧಿಕೃತವಾಗಿ ಯೋಚನೆ ಮಾಡಿದ್ದಾರೆ ಇದರ ಕುರಿತಾಗಿ ಸಂಪೂರ್ಣ ವಿವರವನ್ನು ತಿಳಿಯಲು ಈ ಲೇಖನವನ್ನು ಕೊನೆಯವರೆಗೆ ಓದಿ.
ಇನ್ನು ಮುಂದೆ ಅನ್ನಭಾಗ್ಯ ಯೋಜನೆಯ ಹಣ ಬರುವುದಿಲ್ಲ ?
ಪಂಚ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಇದು ಕೂಡ ಒಂದು ಉಚಿತವಾಗಿ ಐದು ಕೆಜಿ ಅಕ್ಕಿನ ನೀಡುತ್ತೇವೆ ಎಂದು ಸರ್ಕಾರದವರು ಹೇಳಿದ್ದಾರೆ ಸರ್ಕಾರದವರಿಗೆ ಆಯ್ಕೆ ಸಿಗದ ಕಾರಣದಿಂದ ಒಬ್ಬರಿಗೆ 170 ರೂಪಾಯಿ ಅಂತ ನೀಡುತ್ತಿದ್ದರು.
ಆದರೆ ಇದೀಗ ಅಕ್ಟೋಬರ್ ತಿಂಗಳಿನಿಂದ ಪ್ರತಿಯೊಬ್ಬರಿಗೂ ತರಹ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆಎಚ್ ಮುನಿಯಪ್ಪ ಅವರು ತಿಳಿಸಿದ್ದಾರೆ.
ಇನ್ನು ಮುಂದೆ ಮುಂದಿನ ದಿನಮಾನಗಳಲ್ಲಿ ಹಕ್ಕಿಯ ಕೊರತೆ ಆಗುವುದಿಲ್ಲ ಇದಕ್ಕೆ ನಾವು ಟೆಂಡರ್ ಅನ್ನು ಈಗಾಗಲೇ ರಚಿಸಿದ್ದೇವೆ ಅಷ್ಟೇ ಅಲ್ಲದೆ ಅಕ್ಟೋಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನಾವು 10 ಕೆಜಿ ಅಕ್ಕಿಯನ್ನು ನೀಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಮುನಿಯಪ್ಪ ಅವರು ಸ್ಪಷ್ಟ ಮಾಹಿತಿ ತಿಳಿಸಿದ್ದಾರೆ.
ಅನ್ನ ಭಾಗ್ಯದ ಹಣ ಜಮಾ ಆಗಿದೆ ಅಥವಾ ಇಲ್ಲವೇ ಎಂದು ತಿಳಿಯಲು ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿ ?
ಮೊದಲನೇದಾಗಿ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 👇
https://ahara.kar.nic.in/lpg/
ನಂತರ ಇಲ್ಲಿ ನಿಮಗೆ ನಿಮ್ಮ ಜಿಲ್ಲೆ ಕಾಣುತ್ತದೆ, ಆ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ.
ಇದಾದ ನಂತರ ನಿಮಗೊಂದು ಪುಟ ತೆರೆದುಕೊಳ್ಳುತ್ತದೆ ನಿಮ್ಮ ಎಡಬದಿಯಲ್ಲಿ ಕೆಳಗಡೆ ನೇರ ನಗದು ವರ್ಗಾವಣೆ ಸ್ಥಿತಿ ಡಿ ಬಿ ಟಿ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
ನಂತರ ನಿಮಗೊಂದು ಪುಟ್ಟ ತೆರೆದುಕೊಳ್ಳುತ್ತದೆ ಇಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ನಂಬರ್ ನೆಮ್ಮದಿಸಿ ನಂತರ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಇದಾದ ನಂತರ ರಿಷಬ್ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಸದಸ್ಯರ ಸಂಖ್ಯೆ ಹಾಗೂ ಮುಖ್ಯಸ್ಥರ ಹೆಸರು ಹಾಗೂ ಸದಸ್ಯರು ಯುಐಡಿ ಕೂಡ ಬರುತ್ತದೆ ಅಷ್ಟೇ ಅಲ್ಲದೆ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗಿದೆ ಎಂದು ತಿಳಿಯಬಹುದು.
ಈ ಮೇಲಿನ ಸ್ಟೆಪ್ ಗಳನ್ನ ಫಾಲೋ ಮಾಡುವ ಮುಖಾಂತರ ನೀವು ಅನ್ನ ಭಾಗ್ಯದ ಯೋಜನೆ ಹಣ ಜಮಾ ಆಗಿದೆ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಬಹುದು.
ಬೆಳ್ಳಂಬೆಳಗ್ಗೆ ಶಕ್ತಿ ಯೋಜನೆಗೆ ಮತ್ತೊಂದು ಹೊಸ ಸಿಹಿ ಸುದ್ದಿ ನೀಡಿದ ಸರ್ಕಾರ
ಅನ್ನಭಾಗ್ಯ: ಸೆಪ್ಟೆಂಬರ್ ತಿಂಗಳಲ್ಲಿ ಅಕ್ಕಿ ಬರುತ್ತಾ ಅಥವಾ ಹಣ ಬರುತ್ತಾ! ಮತ್ತೊಂದು ರೂಲ್ಸ್