ಗೃಹಜ್ಯೋತಿ ಅರ್ಜಿ ಹಾಕಿ ಸುಮ್ಮನಿರಬೇಡಿ! ಸರ್ಕಾರ ಇದಕ್ಕಂತಲೆ ಮತ್ತೊಂದು ಹೊಸ ಲಿಂಕ್ ಬಿಡುಗಡೆ ?
ಕನ್ನಡ ನ್ಯೂಸ್ 360° ಓದುರೆಲ್ಲರಿಗೂ ನಮಸ್ಕಾರಗಳು. ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿಯೇ ಐದು ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು. ಈ 5 ಗ್ಯಾರಂಟಿಗಳನ್ನ ಜನತೆಗೆ ನೀಡಬೇಕಾದರೆ ನಾವು ಮೊದಲು ಕರ್ನಾಟಕದಲ್ಲಿ ಗೆಲ್ಲಬೇಕು ಒಂದು ವೇಳೆ ನಾವು ಕರ್ನಾಟಕದಲ್ಲಿ ಗೆದ್ದರೆ ಈ ಐದು ಗ್ಯಾರಂಟಿಗಳನ್ನ ಈಡೇರಿಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರದವರು ಹೇಳಿದರು. ಈಗ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ ಈಗ ಕೊಟ್ಟಿರುವ ಮಾತನ್ನ ಅಂದರೆ ಐದು ಗ್ಯಾರಂಟಿಗಳನ್ನು ಜನತೆಗೆ ಒದಗಿಸಬೇಕು. 5 ಗ್ಯಾರಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ … Read more