ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತಂದಿದ್ದು ಅಷ್ಟೇ ಅಲ್ಲದೆ ಈ ಯೋಜನೆಗಳನ್ನ ಈಗ ಜನಗಳು ಬಳಸ್ತಾ ಇದ್ದಾರೆ ಇದಕ್ಕೆಲ್ಲ ಮುಖ್ಯ ದಾಖಲೆ ರೇಷನ್ ಕಾರ್ಡ್ ಆಗಿದೆ.
ಈಗ ರೇಷನ್ ಕಾರ್ಡ್ ನ ಮಾಹಿತಿ ಸರಿ ಇಲ್ಲದಿದ್ದರೂ ಕೂಡ ಗ್ಯಾರಂಟಿ ಯೋಜನೆಗಳು ಸಿಕ್ತಾ ಇಲ್ಲ ಅಷ್ಟೇ ಇಲ್ಲದೆ ಗೃಹಲಕ್ಷ್ಮಿ ಹಣ ಕೂಡ ಮಹಿಳೆಯರಿಗೆ ಇನ್ನೂ ತನಕ ಬಿಡುಗಡೆಯಾಗಿಲ್ಲ ರೇಷನ್ ಕಾರ್ಡ್ ಸರಿ ಇಲ್ಲದಿದ್ದವರಿಗೆ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸರ್ಕಾರದವರು ಅವಕಾಶ ನೀಡಿದ್ದರು ಆದರೆ ಈಗ ಅವಕಾಶ ಕೈ ಮೀರಿ ಹೋಗಿದೆ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸರ್ಕಾರ ಅವಕಾಶ ಕಲ್ಪಿಸಿತ್ತು ?
ಹೌದು ಸ್ನೇಹಿತರೆ ಆಹಾರ ಇಲಾಖೆಯು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸರ್ಕಾರ ಅವಕಾಶ ಕೊಟ್ಟಿದ್ದು ಏಕೆಂದರೆ ಪಂಚ ಗ್ಯಾರಂಟಿಗಳನ್ನ ನಿಮ್ಮದಾಗಿಸಿಕೊಳ್ಳಲು ಆದರೆ ಈಗ ಈ ಅವಕಾಶ ಕೊನೆಗೊಂಡಿದೆ.
ಇನ್ನು ಮುಂದೆ ಯಾರೂ ಕೂಡ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಸರ್ಕಾರ ನೀಡಿಲ್ಲ.
ರೇಷನ್ ಕಾರ್ಡ್ ತಿದ್ದುಪಡಿ ಕೊನೆಗೊಂಡಿದೆ:
ಸರ್ಕಾರ ಸೆಪ್ಟೆಂಬರ್ ಒಂದರಿಂದ ಹತ್ತನೇ ತಾರೀಖಿನ ಒಳಗಡೆ ಮಾತ್ರ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿತ್ತು.
ಸರ್ವ ಸಮಸ್ಯೆ ಕಾರಣದಿಂದ ಸೆಪ್ಟೆಂಬರ್ 14ರವರೆಗೆ ದಿನಾಂಕವನ್ನ ವಿಸ್ತರಣೆ ಮಾಡಲಾಗಿತ್ತು ಈ ದಿನಾಂಕ ಕೂಡ ಈಗ ಕೊನೆಗೊಂಡಿದೆ.
ಹೊಸ ರೇಷನ್ ಕಾರ್ಡಿಗೆ ಅವಕಾಶ?
ಈಗಾಗಲೇ ಹಲವಾರು ಜನ ಹೊಸದಾಗಿ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಾರೆ ಆದರೆ ಅರ್ಜಿಯನ್ನ ತಡೆಹಿಡಿಯಲಾಗಿದೆ ಶೀಘ್ರದಲ್ಲಿಯೇ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಈಗ ಸದ್ಯ ಅರ್ಜಿ ಸಲ್ಲಿಸಿದ ವರಿಗೆ ಬಿಪಿಎಲ್ ಅಥವಾ ಎಪಿಎಲ್ ಇಲ್ಲವೇ ಅಂತೋದಯ ಯಾವುದು ನೀಡಬೇಕೆಂದು ಖಚಿತ ಪಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.
ಇನ್ನುವರೆಗೂ ಕೆಲ ಜನ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಲ್ಲ!
ಹೌದು ಸ್ನೇಹಿತರೆ ಇನ್ನುವರೆಗೂ ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಿಸಿಲ್ಲ ಅಷ್ಟೇ ಅಲ್ಲದೆ ಇದಕ್ಕೆ ಈಗ ಅವಕಾಶ ಕೂಡ ಇಲ್ಲ.
ಕೊನೆಗೂ ಬಂತು ನೋಡಿ ಗೃಹಲಕ್ಷ್ಮಿ 2000 ಹಣ, ನಿಮಗಿನ್ನು ಬಂದಿಲ್ವಾ ಹಾಗಿದ್ದರೆ ಇಲ್ಲಿದೆ ಡೈರೆಕ್ಟ್ ಲಿಂಕ್ ಚೆಕ್ ಮಾಡಿ
ಗೃಹಲಕ್ಷ್ಮಿ ಯೋಜನೆಗೆ ಯಾವ ಬ್ಯಾಂಕ್ ಖಾತೆ ಲಿಂಕ್ ಆಗಿದೆ ಎಂದು ತಿಳಿದುಕೊಳ್ಳಿ ? ಇಲ್ಲಿದೆ ಡೈರೆಕ್ಟ್ ಲಿಂಕ್