ಅಗಸ್ಟ್ ತಿಂಗಳ ಅಕ್ಕಿ ಹಣ ಇನ್ನು ಬಂದಿಲ್ವಾ? ಚಿಂತೆ ಬೇಡ ಇಲ್ಲಿದೆ ಡೈರೆಕ್ಟ್ ಲಿಂಕ್, ಒಂದೇ ಕ್ಲಿಕ್ ನಲ್ಲಿ ಅಕ್ಕಿ ಹಣ ಚೆಕ್ ಮಾಡಿ

ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಉಚಿತ ಅಕ್ಕಿ ಯೋಜನೆ ಹಣ ಬಂದಿದೆ ಅಥವಾ ಇಲ್ಲವೇ ಎಂಬುದನ್ನು ನೀವು ಒಂದೇ ಕ್ಲಿಕ್ ಮಾಡಿ ತಿಳಿದುಕೊಳ್ಳಬಹುದು.

ಅಗಸ್ಟ್ ತಿಂಗಳ ಅಕ್ಕಿ ಹಣ ನಮಗೆ ಬಂದಿದೆ ನಿಮಗೆ ಇನ್ನುವರೆಗೆ ಬಂದಿರುವ ತಲೆಕೆಡಿಸಿಕೊಳ್ಳಬೇಡಿ ನೀವು ನಿಮ್ಮ ಮೊಬೈಲ್ ಮುಖಾಂತರ ನಿಮ್ಮ ಮನೆಯಲ್ಲಿ ಅಕ್ಕಿ ಹಣವನ್ನು ಚೆಕ್  ಮಾಡಿ ಹಾಗಾಗಿ ಪೂರ್ಣವಾಗಿ ಓದಿ ಕೆಳಗಿನ ಸ್ಟೆಪ್ಗಳನ್ನು ಫಾಲೋ ಮಾಡಿ.

anna bhagya dbt status check
anna bhagya dbt status check

ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹಣ ಜಮಾ ಆಗಿದೆ ಅಥವಾ ಇಲ್ಲವೇ ಎಂಬುದನ್ನು ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿ ?

ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಇಲಾಖೆ ಅಧಿಕೃತ ವೆಬ್ಸೈಟ್ 

https://ahara.kar.nic.in/lpg/

ಇಲ್ಲಿ ನಿಮಗೆ ಒಂದು ಪುಟ ತೆರೆದುಕೊಳ್ಳುತ್ತದೆ ಇಲ್ಲಿ ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಿ.

ನಂತರ ಎಡಬದಿಯಲ್ಲಿ ಕೆಳಗಡೆ ಡಿ ಬಿ ಟಿ ನೇರ ನಗದು ವರ್ಗಾವಣೆ ಸ್ಥಿತಿ ಡಿ ಬಿ ಟಿ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ನಂತರ ಎಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ತಪ್ಪದೇ ಹಾಕಿ ಇದಾದ ನಂತರ ರೇಷನ್ ಕಾರ್ಡ್ ನಲ್ಲಿ ಇರುವವರ ಸದಸ್ಯರ ಸಂಖ್ಯೆ ಮುಖ್ಯಸ್ಥರ ಹೆಸರು ಹಾಗೂ ಸದಸ್ಯರ ಯುಐಡಿ ಇಲ್ಲಿಯವರೆಗೆ ಎಷ್ಟು ಹಣ ಜಮಾ ಆಗುತ್ತದೆ ಅಥವಾ ಆಗಿದೆ ಎಂಬುದರ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಬಹುದು.

ಈ ಮೇಲಿನ ಪ್ರಕ್ರಿಯೆ ಮೂಲಕ ಅನ್ನ ಭಾಗ್ಯದ ಅಕ್ಕಿ ಹಣ ಜಮಾ ಆಗುತ್ತದೆ ಅಥವಾ ಇಲ್ಲವೇ ಎಂಬುದನ್ನು ಒಂದೇ ಕ್ಲಿಕ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

ಇತರೆ ವಿಷಯಗಳು:- ಗೃಹಲಕ್ಷ್ಮಿ ಹಣ ಬಂದಿದೆ ಇಲ್ಲವೋ ಎಂದು ಚೆಕ್ ಮಾಡಲು ಸರ್ಕಾರ ಹೊಸ ಲಿಂಕ್ ಬಿಡುಗಡೆ ? ನೀವು ಒಂದೇ ಕ್ಲಿಕ್ನಲ್ಲಿ ಡಿಬಿಟಿ ಸ್ಟೇಟಸ್ ಚೆಕ್ ಮಾಡಬಹುದು ?

ಗೃಹಲಕ್ಷ್ಮಿ 2000 ಹಣ ಬರದೆ ಇದ್ದವರಿಗೆ ಇಂದು ಹಣ ಜಮಾ! ಒಂದೇ ಕ್ಲಿಕ್ ನಲ್ಲಿ ಖಚಿತಪಡಿಸಿಕೊಳ್ಳಿ ಗೃಹಲಕ್ಷ್ಮಿ ಹಣ

Leave a Comment