ನಮ್ಮ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಜುಲೈ ಒಂದರಿಂದ ವಿದ್ಯುತ್ ದರವನ್ನು ಏರಿಕೆ ಮಾಡಲಿದೆ.
ನೆನ್ನೆ ನಡೆದ ಕ್ಯಾಬಿನೆಟ್ ಮೀಟಿಂಗ್ ನಲ್ಲಿ 5 ಭರವಸೆಗಳ ಈಡೇರಿಸುತ್ತೇವೆ ಎಂದು ಘೋಷಿಸಿದ ನಂತರವೇ ರಾಜ್ಯದ ಜನತೆಗೆ ಬಿಗ್ ಶಾಕ್ ನೀಡಿದೆ ಏನೆಂದರೆ ಐದು ಭರವಸೆಗಳನ್ನ ಎದುರಿಸುತ್ತೇವೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ ನಂತರವೇ ವಿದ್ಯುತ್ ದರವನ್ನ ಹೆಚ್ಚಿಗೆ ಮಾಡಿದ್ದಾರೆ.
ಏಕೆಂದರೆ ಉಚಿತ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಮುಂದಿನ ಐದು ವರ್ಷಗಳ ತನಕ ಮಾತ್ರವೇ ನೀಡಲಿದೆ ಇದರ ನಂತರವೇ ಕಾಂಗ್ರೆಸ್ ಪಕ್ಷ ಅಧಿಕಾರದಿಂದ ಹೊರಗೆ ಹೋದರೆ ಈಗ ಜಾರಿ ಆಗಿರುವ ವಿದ್ಯುತ್ತರ ಮುಂದಿನ ದಿನಮಾನಗಳಲ್ಲಿ ಅಂದರೆ ವರ್ಷಗಳಲ್ಲಿ ಅದು ಶಾಶ್ವತವಾಗಿ ಅಷ್ಟೇ ರೂಪದಲ್ಲಿ ಇರುತ್ತದೆ ನೀವು ಅದೇ ಬೆಲೆಯಲ್ಲಿ ಕಟ್ಟಬೇಕಾಗುತ್ತದೆ.
ಉಚಿತವಾಗಿ 200 ಯೂನಿಟ್ ವಿದ್ಯುತ್ತನ್ನು ಪ್ರತಿ ಮನೆಗೆ ನೀಡಲಿದ್ದು ಈಗ ಮುಂದಿನ ದಿನಮಾನಗಳಲ್ಲಿ ಈ ಹಿಂದೆ ಇರುವ ಯೂನಿಟ್ ಇದ್ದ ಬೆಲೆಗೆ ಇನ್ನು ಹೆಚ್ಚಿನ ಬೆಲೆ ಜುಲೈ ಒಂದರಿಂದ ಹಾಕಲಿದೆ ಅಂದರೆ ವಿದ್ಯುತ್ ದರವನ್ನು ಹೆಚ್ಚಳ ಮಾಡಲಿದೆ.
ಜುಲೈ 1 ರಿಂದ ವಿದ್ಯುತ್ ದರವನ್ನು ಏರಿಕೆ ಮಾಡಿದ ರಾಜ್ಯ ಸರ್ಕಾರ ?
ಈಗ ನಮ್ಮ ಕರ್ನಾಟಕದಲ್ಲಿ ಸರ್ಕಾರವು ಜುಲೈ ಒಂದರಿಂದ ಉಚಿತವಾಗಿ ವಿದ್ಯುತ್ ನೀಡಲಿದ್ದು ಇದರ ನಂತರವೇ ಅಂದರೆ ಇದರ ಜೊತೆಗೆ ವಿದ್ಯುತ್ ದರವನ್ನು ಏರಿಕೆ ಮಾಡಲು ನಿರ್ಧರಿಸಿದೆ .
ಇನ್ನು ಮುಂದೆ ಕಾಂಗ್ರೆಸ್ ಸರ್ಕಾರ ಐದು ವರ್ಷಗಳವರೆಗೂ ಉಚಿತವಾಗಿ 200 ಯೂನಿಟ್ ಕೊಡುತ್ತಾರೆ ನಂತರ ದಿನಗಳಲ್ಲಿ ಅಂದರೆ ಕಾಂಗ್ರೆಸ್ ಪಕ್ಷ ಐದು ವರ್ಷ ಪೂರ್ಣಗೊಂಡ ನಂತರ ಅದರ ನಂತರ ತಿಂಗಳಲ್ಲಿ ನೀವು ವಿದ್ಯುತ್ ಬಿಲ್ಲನ್ನು ಕಟ್ಟುವ ಸಾಧ್ಯತೆ ಆಗುತ್ತದೆ.
ಸರ್ಕಾರ ವಿದ್ಯುತ್ ದರವನ್ನು ಏಕೆ ಏರಿಕೆ ಮಾಡಿದೆ ಅದಕ್ಕೆ ಕಾರಣವೇನು ?
ಸ್ನೇಹಿತರೆ ನಿಮಗೆ ತಿಳಿದಿರುವ ಹಾಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳ ಬೆನ್ನಲ್ಲೇ ಕೆಲವು ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿದೆ ಅಂದರೆ ಇಂಧನದ ಬೆಲೆ ಹೆಚ್ಚಿಗೆ ಮಾಡಿದೆ ಇದರಿಂದ ವಿದ್ಯುತ್ ಸರಬರಾಜು ನಿಗಮಕ್ಕೆ ಹೆಚ್ಚಿನ ಹೊರೆ ಆಗಿದೆ ಆದ್ದರಿಂದ ವಿದ್ಯುತ್ ಸರಬರಾಜು ನಿಗಮಗಳು ಸರ್ಕಾರಿ ಪತ್ರ ಬರೆದು ಮನವಿಯನ್ನು ಸಲ್ಲಿಸಿದ್ದಾರೆ ಏನೆಂದರೆ ಇಂಧನದ ಬೆಲೆ ಹೆಚ್ಚಾದ ಬೆನ್ನಲ್ಲೇ ನಾವು ವಿದ್ಯುತ್ ಬೆಲೆಯನ್ನು ಹೆಚ್ಚಿಗೆ ಮಾಡುತ್ತೇವೆ ಎಂದು ಪತ್ರ ಬರೆದಿದ್ದಾರೆ.
ಆದ್ದರಿಂದ ಈ ಹಿಂದೆ ಇರುವ ಯೂನಿಟ್ ಬೆಲೆಗಿಂತ ಮುಂಬರುವ ಕರೆಂಟ್ ಬಿಲ್ ಅಲ್ಲಿ ಒಂದು ಹೇಳಿಕೆ ಜಾಸ್ತಿ ದರ ಆಗಲಿದೆ ಅಂದರೆ ಒಟ್ಟಾರೆಯಾಗಿ ಹೇಳಬೇಕೆಂದರೆ ಮುಂಬರುವ ವಿದ್ಯುತ್ ಶುಲ್ಕ ದುಬಾರಿ ಆಗಲಿದೆ .
ಆದ್ದರಿಂದ ರಾಜ್ಯ ಸರ್ಕಾರವು ಜುಲೈ ಒಂದರಿಂದ ಬಿದ್ದು ದರವನ್ನು ಹೆಚ್ಚಳ ಮಾಡಲು ವಿದ್ಯುತ್ ಸರಬರಾಜು ನಿಗಮಕ್ಕೆ ಆದೇಶ ನೀಡಿದ್ದಾರೆ.
ಕರ್ನಾಟಕದಲ್ಲಿ ಸರ್ಕಾರ ವಿದ್ಯುತ್ ಬೆಲೆ ಎಷ್ಟು ಹೆಚ್ಚಿಗೆ ಮಾಡಲಿದೆ ?
ಇದರ ಬಗ್ಗೆ ಸದ್ಯ ವಿದ್ಯುತ್ ಸರಬರಾಜು ನಿಗಮದಿಂದ ಅಧಿಕೃತ ಮಾಹಿತಿ ಹಡಿಸಿದ್ದಾರೆ ಏನೆಂದರೆ ಈಗ ಸದ್ಯ ನಮ್ಮ ರಾಜ್ಯದಲ್ಲಿ ಇಂಧನ ಬೆಲೆ ಏರಿಕೆಯಾದ ಅವರಿಂದಲೇ ನಾವು ಹೆಚ್ಚಿಗೆ ಮಾಡಲಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.
ಈಗ ನಮ್ಮ ರಾಜ್ಯದಲ್ಲಿ ಉಚಿತ ವಿದ್ಯುತ್ ಸೌಲಭ್ಯ ಹೊರಡಿಸಿದ ಕಾಣದಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹೆಚ್ಚಿನವರು ನಷ್ಟ ಬರಿಸಲಿದೆ ಮತ್ತು ಇದರ ಜೊತೆಗೆ ಇಂಧನದ ಬೆಲೆ ಕೂಡ ಹೆಚ್ಚಾಗಿರುವ ಕಾರಣ ವಿದ್ಯುತ್ ಬೆಲೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ ಇನ್ನು ಮುಂದೆ ಒಂದು ಯೂನಿಟ್ಗೆ 50 ರಿಂದ 70 ಪೈಸೆವರೆಗೆ ಹೆಚ್ಚು ಮಾಡಲು ನಿರ್ಧರಿಸಿದೆ ಅಂದರೆ ಪ್ರತಿ ತಿಂಗಳು ಒಂದು ಮನೆಯಲ್ಲಿ ಒಂದು 100 ಯೂನಿಟ್ ಉಪಯೋಗಿಸಿದರೆ ಇಂತಹ ಮನೆಗಳಿಗೆ ಪ್ರತಿ ತಿಂಗಳು 50 ರಿಂದ 70 ರೂಪಾಯಿಗಳಷ್ಟು ಬೆಲೆ ಹೆಚ್ಚಿಗೆ ಆಗಲಿದೆ.
ಇಲ್ಲಿವರೆಗೆ ನೀವು ಲೇಖನವನ್ನ ಓದಿದ್ದಕ್ಕೆ ಧನ್ಯವಾದಗಳು!