ಇಂದಿನ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಈಗ ಸದ್ಯ ನಮ್ಮ ಕರ್ನಾಟಕದಲ್ಲಿ 63 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿದೆ .
ಆದರೆ ನಿಮಗೆ ಇನ್ನುವರೆಗೆ ಗುರು ಲಕ್ಷ್ಮಿ 2000 ಹಣ ಏಕೆ ಬಂದಿಲ್ಲ ಇದಕ್ಕೆ ಕಾರಣಗಳೇನು ಆಸ್ಟ್ರೇಲಿಯಾದೆ ಧ್ರುವ ಲಕ್ಷ್ಮಿ ಹಣ ಬಂದಿದೆ ಎಂದು ಹೇಗೆ ಚೆಕ್ ಮಾಡುವುದು ಡೈರೆಕ್ಟ್ ಲಿಂಕ್ ನೊಂದಿಗೆ ಇಂದಿನ ಈ ಲೇಖನ ಪ್ರಾರಂಭವಾಗುವುದು ಹಾಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ.
ನಿಮ್ಮ ಬ್ಯಾಂಕ್ ಖಾತೆಗೆ ಇನ್ನೂವರೆಗೂ ಗೃಹಲಕ್ಷ್ಮಿ ಹಣ ಬಂದಿಲ್ವಾ ?
ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ ಈ ಯೋಜನೆ ಅಡಿಯಲ್ಲಿ 63 ಲಕ್ಷ ಮಹಿಳೆಯರಿಗೆ 2000 ಖಾತೆಗೆ ಹಾಕಿದ್ದಾರೆ.
ನಿನ್ನೆಯಷ್ಟೇ ನಮಗೂ ಕೂಡ ಬಂತು ಒಂದು ವೇಳೆ ನಿಮಗೆ ಇನ್ನೂ ಬರೆದಿದ್ದಾರೆ ಇನ್ನೇನು ಒಂದು ಅಥವಾ ಎರಡು ದಿನಗಳಲ್ಲಿ ಬರುತ್ತದೆ ಈ ಕೆಳಗಿನ ಇಮೇಜನ್ನು ಗಮನಿಸಬಹುದು ಇತರ ಬರುತ್ತದೆ 👇
ಗೃಹಲಕ್ಷ್ಮಿ ಹಣ 2000 ಬರದಿದ್ದರೆ ಡೈರೆಕ್ಟಾಗಿ dbt ಸ್ಟೇಟಸ್ ಚೆಕ್ ಮಾಡಿ?
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಇಲಾಖೆಯ ಅಧಿಕೃತ ವೆಬ್ಸೈಟ್
https://resident.uidai.gov.in/bank-mapper
ನಂತರ ಇಲ್ಲಿ ನಿಮಗೆ ಎಂಟರ್ ಆಧಾರ್ ನಂಬರ್ ಅಂತ ಇರುತ್ತೆ ಆದರ್ ಸಂಖ್ಯೆಯನ್ನು ತಪ್ಪದೇ ನಮೂದಿಸಿ ಇದಾದ ನಂತರ ಕ್ಯಾಪ್ಚ ಎಂಟರ್ ಮಾಡಬೇಕಾಗುತ್ತದೆ ತಪ್ಪದೇ ಕೆಲಸ ಮಾಡಿ.
ಇದಾದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ ಓಟಿಪಿಯನ್ನ ತಪ್ಪದೆ ನಮೂದಿಸಿ.
ನಂತರ ಸಬ್ಮಿಟ್ ಅಂತ ಕ್ಲಿಕ್ ಮಾಡಿ.
ಇದಾದ ನಂತರ ನಿಮಗೊಂದು ಇಲ್ಲಿ ಹೊಸ ಪೇಜ್ ಓಪನ್ ಆಗುತ್ತೆ.
ಇಲ್ಲಿ ನಿಮಗೆ ಕಂಗ್ರಾಜುಲೇಷನ್ ಇವರ ಆಧಾರ್ ಬ್ಯಾಂಕ್ ಮ್ಯಾಪಿಂಗ್ ಹ್ಯಾಸ್ ಬೀನ್ ಡನ್ ಈ ತರಹ ಬಂದರೆ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಬರುತ್ತದೆ ಎಂದರ್ಥ.
ಒಂದು ವೇಳೆ ಈ ಮೇಲಿನ ಹಾಗೆ ಇರದಿದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿ.
ಗೃಹಲಕ್ಷ್ಮಿ 2000 ಹಣ ಬದಲು ರೂ. 4000 ಹಣ! ಅಧಿಕೃತವಾಗಿ ಘೋಷಣೆ ಹೊರಡಿಸಿದ ಸರ್ಕಾರ