ಎಲ್ಲರಿಗೂ ನಮಸ್ಕಾರಗಳು.
ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ಚುನಾವಣೆ ಸಮಯದಲ್ಲಿ 5 ಭರವಸೆಗಳನ್ನು ನೀಡಿತ್ತು.
ಈ 5 ಭರವಸೆಗಳನ್ನು ನಾವು ಕರ್ನಾಟಕದಲ್ಲಿ ಈಡೇರಿಸಬೇಕಾದರೆ ಕರ್ನಾಟಕ ಜನತೆಗೆ ನೀಡಬೇಕಾದರೆ ನಾವು ಕರ್ನಾಟಕದಲ್ಲಿ ಜಯಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಈಗ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ತಿಂಗಳುಗಳೆ ಕಳಿದಿವೆ.
ಈಗ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಬೇಕಾದದ್ದು ಕಾಂಗ್ರೆಸ್ನದ್ದು ಹೀಗಾಗಿ ಎಲ್ಲರ ನಿರೀಕ್ಷೆಯಂತೆ ನಮ್ಮ ರಾಜ್ಯದಲ್ಲಿ ಮಹಿಳೆಯರಿಗೆ ಮಹಿಳೆಯರ ಸಬಲೀಕರಣಕ್ಕಾಗಿ ಪ್ರಮುಖ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ.
ಇರಲಿ ಒಂದಾದ ಉಚಿತ ಬಸ್ ಯೋಜನೆ ಈಗ ಸದ್ಯ ಕರ್ನಾಟಕದಲ್ಲಿ ಚಾಲ್ತಿಯಲ್ಲಿದ್ದು ಇದಕ್ಕೆ ಶಕ್ತಿ ಸ್ಮಾರ್ಟ್ ಕಾರ್ಡ್ ಕಡ್ಡಾಯವಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದರ ಬಗ್ಗೆ ಮಾತನಾಡಿದ ಸಚಿವರಾದ ರಾಮಲಿಂಗ ರೆಡ್ಡಿ ಅವರು ಮಾತನಾಡಿ ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ ಈ ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಯಿಂದ ಸಾರ್ವಜನಿಕ ಸರ್ಕಾರಿ ಬಸ್ಗಳಿಗೆ ಬಹಳ ಒತ್ತು ನೀಡುವಂತಾಗಿದೆ .
ಅಷ್ಟೇ ಅಲ್ಲದೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ ಅಷ್ಟೇ ಅಲ್ಲದೆ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.
ಉಚಿತ ಬಸ್ ಗೆ ಹೊಸ ಬಸ್ ಖರೀದಿ:
ಶಕ್ತಿ ಯೋಜನೆಯಿಂದ ಬಹಳಷ್ಟು ಮಹಿಳೆಯರಿಗೆ ಸಹಾಯವಾಗಿದೆ.
ಇದನ್ನು ಓದಿ:-ಕರ್ನಾಟಕದಲ್ಲಿ ಕರೆಂಟ್ ಫ್ರೀ ಆಗುತ್ತಿದ್ದಂತೆ ಇಡೀ ಭಾರತಕ್ಕೆ ಹೊಸ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ
ಆದರೆ ಈಗ ಸದ್ಯ ಕೆಲವೊಂದಿಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಕೆಲವೊಂದಿಷ್ಟು ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಸೌಲಭ್ಯ ಇನ್ನೂ ಕೂಡ ಇಲ್ಲ ಇದಕ್ಕೆ ಚರ್ಚೆ ಹಾಗೂ ತೀರ್ಮಾನಗಳು ನಡೆಯುತ್ತಿವೆ.
ನಾವು ಪ್ರತಿಯೊಂದನ್ನ ಗಮನಿಸಿ ಚರ್ಚಿಸಿ ಇನ್ನೂ ಹೊಸ ಬಸ್ಸುಗಳನ್ನು ಖರೀದಿ ಮಾಡಿ ನಾವು ಸುಮಾರು ಸಾರಿಗೆ ಬಸ್ ಗಳಿಗೆ 4000 ಹೊಸ ಬಸ್ ಗಳನ್ನು ಖರೀದಿ ಮಾಡುತ್ತೇವೆ ಎಂದು ಹೇಳಿದ್ದಾರೆ ಸಚಿವ ರಾಮಲಿಂಗ ರೆಡ್ಡಿ.
ಈಗ 20 ಗ್ರಾಮಗಳಿಗೆ ಇನ್ನೂವರೆಗೂ ಬಸ್ಗಳ ನಿರೀಕ್ಷೆಯಿಲ್ಲ ಬಸ್ ಗಳು ಬರುತ್ತಿಲ್ಲ ಅಲ್ಲಿರುವ ಜನಗಳು ಕಷ್ಟವನ್ನು ತೋಡಿಕೊಂಡಿದ್ದಾರೆ.
ಇದಕ್ಕಂತಲೇ ಈಗ ಸಮೀಕ್ಷೆ ನಡೆಯುತ್ತಿದೆ ಅಲ್ಲಿಯೂ ರಸ್ತೆ ಸರಿಯಾಗಿದ್ದರೆ ನಾವು ಬಸ್ ಗಳನ್ನು ಬಿಡುತ್ತೇವೆ ಎಂದು ಹೇಳಿದ್ದಾರೆ.
ಅಲ್ಲದೆ ಮುಂದಿನ ದಿನಮಾನಗಳಲ್ಲಿ ನಾವು 4000 ಬಸ್ಸುಗಳನ್ನು ಖರೀದಿ ಮಾಡುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಉಚಿತ ಬಸ್ ಗೆ ಹೆಚ್ಚು ಪ್ರಯಾಣ :
ಇತರೆ ನಿಮಗೆಲ್ಲ ತಿಳಿದಿರಬಹುದು ನಮ್ಮ ರಾಜ್ಯದಲ್ಲಿ ಸರ್ಕಾರ ಜಾರಿಗೆ ತಂದಿರುವ ಉಚಿತ ಬಸ್ ಯೋಜನೆಯಿಂದ ಮಹಿಳೆಯರಿಗೆ ತುಂಬಾ ಸಹಕಾರಿಯಾಗಿದೆ.
ಉಚಿತ ಬೆಸ್ಟ್ ಯೋಜನೆಯಿಂದ ದಿನದಿಂದ ದಿನಕ್ಕೆ ಹಾಗೂ ವಾರದಿಂದ ವಾರಕ್ಕೆ ಪ್ರಯಾಣದ ಸಂಖ್ಯೆ ಬಹಳ ಬೆಳೆಯುತ್ತಿದೆ ಇದಕ್ಕೆ ಮಹಿಳೆಯರು ಬಹಳಷ್ಟು ಆಸಕ್ತಿಯನ್ನು ತೋರಿದ್ದಾರೆ.
ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಈ ವಾರದ ಪ್ರಯಾಣ ಬಹಳ ಹೆಚ್ಚಿದೆ ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಿ ಕೂಡ ಹೆಚ್ಚು ಬಸ್ಸುಗಳನ್ನು ಬಿಟ್ಟು ಸರ್ಕಾರಿ ಬಸ್ ಗಳನ್ನು ಚಲಿಸುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಉಚಿತ ಬಸ್ ಗೆ ಕ್ರಮ ?
ಉಚಿತ ಬಸ್ ಜಾರಿಯಲ್ಲಿ ಇರುವುದರಿಂದ ಮಹಿಳೆಯರಿಗೆ ಅಪಹಾಸ್ಯ ಮಾಡುತ್ತಿದ್ದಾರೆ ಕೆಲವೊಂದು ವಿಚಾರಗಳಲ್ಲಿ ಈ ಮಾಹಿತಿ ನಮಗೆ ಬಂದಿದ್ದು ಇದಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಸರ್ಕಾರದವರು ಹೇಳಿದ್ದಾರೆ.
ಮಹಿಳೆಯರಿಗೆ ಅಪಹಾಸ್ಯ ಮಾಡುವುದು ಅದು ಕೂಡ ಪ್ರಯಾಣಿಸುವ ಮಹಿಳೆಯರಿಗೆ ನಾವು ಇದನ್ನು ನಾವು ಗಮನಿಸಿ ಸರಿಯಾದ ಕ್ರಮವನ್ನ ಕೈಗೊಳ್ಳುತ್ತೇವೆ ಎಂದು ಸರ್ಕಾರದವರು ಹೇಳಿದ್ದಾರೆ.
ಇದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಂಡು ಮಹಿಳೆಯರ ಏಳಿಗೆಗಾಗಿ ನಾವು ಹೊಸ ಕ್ರಮ ಕೈಗೊಳ್ಳುತ್ತವೆ ಎಂದು ಸರ್ಕಾರದವರು ಹೇಳಿದ್ದಾರೆ.
ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಗೆ ಇನ್ನುವರೆಗೂ ವೆಬ್ಸೈಟ್ ಆಗಲಿ ಅಥವಾ ಅರ್ಜಿ ಸಲ್ಲಿಸುವ ಕಾರ್ಯ ಪ್ರಾರಂಭವಾಗಿಲ್ಲ ಕಾದುನೋಡಬೇಕಾಗಿದೆ.
ಇದನ್ನು ಓದಿ:-Free bus : ಫ್ರೀ ಬಸ್ ಗೆ ಮತ್ತೊಂದು ಹೊಸ ರೂಲ್ಸ್ ? ಈ ನಿಯಮ ಇನ್ನಷ್ಟು ಆಫರ್ ಆಗಲಿದೆ ಮಹಿಳೆಯರಿಗೆ ?