ಸ್ನೇಹಿತರೆ ನಿಮಗೆ ನಮಗೆ ತಿಳಿದಿರುವ ಹಾಗೆ ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದ ಜನತೆಗೆ ಗೃಹಜೋತಿ ಯೋಜನೆ ಅಡಿಯಲ್ಲಿ ಹೆಣ್ಣು ಮಕ್ಕಳಿಗಂತಲೇ ನಮ್ಮ ಕರ್ನಾಟಕ ರಾಜ್ಯಾದ್ಯಂತ ಎಲ್ಲಿ ಬೇಕಾದರೂ ಸುತ್ತಾಡಿ ಎಂದು ಘೋಷಣೆ ಮಾಡಿದೆ.
ಇದರಿಂದ ಸ್ವಲ್ಪ ಜನರಿಗೆ ಸರ್ಕಾರದ ಮೇಲೆ ಅಭಿಪ್ರಾಯ ಹುಟ್ಟಿದರೆ ಇನ್ನೂ ಕೆಲ ಜನಗಳಿಗೆ ಸರ್ಕಾರದ ಮೇಲೆ ಅಭಿಪ್ರಾಯ ಹುಟ್ಟುತ್ತಿಲ್ಲ.
ಈಗ ಮುಂಬರುವ ಲೋಕಸಭಾ ಎಲೆಕ್ಷನ್ ಗೆ ಸಿದ್ದು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈಗ ಸದ್ಯ ಶಕ್ತಿ ಯೋಜನೆ ಅಡಿಯಲ್ಲಿ ಕೆಎಸ್ಆರ್ಟಿಸಿ ಬಸ್ ಗಳು ಮಾನ್ಯತೆ ಪಡೆದ ಬೆನ್ನಲ್ಲೇ ಬಸ್ ಗಳು ಗೀಜುಗೂಡುತ್ತಿವೆ.
ಕವರ್ ಸರ್ಕಾರ ಹೊರಡಿಸಿರುವ ಶಕ್ತಿ ಯೋಜನೆ, ಮಹಿಳೆಯರಿಗೆ ಬಹಳ ಅನುಕೂಲಕರವಾಗಿದೆ ಇದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿದಿನ ಮಹಿಳೆಯರನ್ನ ಸಾಗಿಸುತ್ತಿದೆ.
ಅಷ್ಟೇ ಅಲ್ಲದೆ ಪ್ರವಾಸೋದ್ಯಮ ಕ್ಷೇತ್ರ ಕೂಡ ಇದೀಗ ಅಭಿವೃದ್ಧಿ ಆಗುತ್ತಿದೆ ಬಜೆಟ್ ಮಂಡನೆ ಬೆನ್ನಲ್ಲೇ ಸ್ವತಃ ಸಿದ್ದರಾಮಯ್ಯ ಅವರು ಈ ಮಾತನ್ನು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಬಜೆಟ್ ಮಂಡನೆ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆ, ಈಗ ದುರುಪಯೋಗ ಆಗುತ್ತಿದೆ ಎಂದು ಹೇಳಿದ್ದಾರೆ.
ಇದರ ಬಗ್ಗೆ ಸಂಪೂರ್ಣ ವಿವರ ಈ ಕೆಳಗಿನಂತಿದೆ.
ಶಕ್ತಿ ಯೋಜನೆ ದುರುಪಯೋಗವಾಗುತ್ತಿದೆ ?
ಸ್ನೇಹಿತರೆ ಈಗ ಸದ್ಯ ನಮ್ಮ ಕರ್ನಾಟಕದಲ್ಲಿ ಉಸಿತ ಬಸ್ ಜಾರಿಯಾಗಿದ್ದರಿಂದ ಸರ್ಕಾರಿ ಬಸ್ ಗಳಿಗೆ ಸಿಬ್ಬಂದಿಗಳ ಸಂಖ್ಯೆ ಕೂಡ ಹೆಚ್ಚಾಗಿದ್ದಾರೆ.
ಈಗ ಸದ್ಯ ಸಿಬ್ಬಂದಿಗಳಿಗೆ ಗುತ್ತಿಗೆಯ ಆಧಾರದ ಮೇಲೆ ಬರುತ್ತಿದ್ದಾರೆ.
ಈಗ ಸದ್ಯ ಉಚಿತ ಬಸ್ ಬಂದಾಗಿನಿಂದ ಸಾರಿಗೆಯ ಬಸ್ಗಳ ಓಡಾಟ ಅಧಿಕವಾಗಿದ್ದರೂ ಕೂಡ ಈ ಯೋಜನೆಯನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ಸಾರಿಗೆ ಇಲಾಖೆಯವರು ಅಂದರೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಅನುಮಾನಗೊಂಡಿದ್ದಾರೆ.
ಆಸ್ಟ್ರೇಲಿಯಾದೆ ಪ್ರಾಣಿಗಳ ಸಂಖ್ಯೆಯನ್ನು ಹೆಚ್ಚಳವಾಗಿ ಅಧಿಕಾರಿಗಳಿಗೆ ತೋರಿಸಿ ಹಣವನ್ನು ಲಪಟಾಯಿಸುತ್ತಿದ್ದಾರೆ ಎಂಬ ಅನುಮಾನ ಕೂಡ ಅಧಿಕಾರಿಗಳಿಗೆ ಮೂಡಿದೆ ಇಂಥವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಉಚಿತ ಬಸ್ ಬೆನ್ನಲ್ಲೆ ಗೋಲ್ಮಾಲ್ ಕಮಾಲ್?
ಸ್ನೇಹಿತರೆ ಈಗ ಸದ್ಯ ಸಾರಿಗೆ ಇಲಾಖೆಯವರು ಅಂದರೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿಕೊಂಡು ಸರ್ಕಾರಕ್ಕೆ ದ್ರೋಹವನ್ನು ಮಾಡುತ್ತಿದ್ದಾರೆ ಎಂದು ದೂರುಗಳು ಈಗ ಬರುತ್ತಿವೆ.
ಈಗ ಸದ್ಯ ಸಾರಿಗೆ ಬಸ್ ಗಳ ಓಡಾಟ ಮತ್ತು ಮಹಿಳೆಯರ ಸಂಖ್ಯೆ ತುಂಬಾ ವಿಪರೀತವಾಗಿ ಹೆಚ್ಚಳವಾಗಿದೆ.
ಇದರ ಪ್ರಕಾರವಾಗಿ ಕೇವಲ 18 ದಿನದಲ್ಲಿ 340 ಕೋಟಿ ರೂಪಾಯಿನಷ್ಟು ನಮ್ಮ ಕರ್ನಾಟಕದಲ್ಲಿ ಬಸ್ ಟಿಕೆಟ್ ಆಗಿದ್ದು ಇದರ ಬಗ್ಗೆ ತಿಳಿದು ಬಂದರೂ ಕೂಡ ಜನರು ಈ ವಿಚಾರವಾಗಿ ಗಮನಿಸುತ್ತಿಲ್ಲ ಅಷ್ಟೇ ಅಲ್ಲದೆ ಇದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆಯನ್ನು ಕೈಗೊಂಡಿದ್ದಾರೆ.
ಈ ಪ್ರಕಾರವಾಗಿ ಇದರಲ್ಲಿ ದೊಡ್ಡ ಮತದ ಗೋಲ್ಮಾಲ್ ವೇ ನಡೆಯುತ್ತಿದ್ದು ಎಂದು ತಿಳಿದುಬಂದಿದೆ ಈಗ ಸದ್ಯ ಮಹಿಳೆಯರ ಉಚಿತ ಪ್ರಯಾಣ ಇದ್ದ ಕಾರಣಕ್ಕೆ ಸದ್ಯ ಪ್ರಯಾಣಕ್ಕಿಂತಲೂ ಅಧಿಕ ಟಿಕೆಟ್ ಸೇಲ್ ಎಂದು ಸರ್ಕಾರ ಕಿತ್ತು ತೋರಿಸಿ ಬಂದ ಅಧಿಕ ಹಣವನ್ನ ಜನರ ಕೈ ಸೇರುತಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರ ಸುತ್ತೋಲೆ ಮೂಲಕ ಆದೇಶ?
ನಿದ್ರೆ ಈ ಮೇಲೆ ತಿಳಿಸಿರುವ ಹಾಗೆ ಶಕ್ತಿ ಯೋಜನೆ ಅಡಿಯಲ್ಲಿ ಬಹಳ ದುರುಪಯೋಗ ನಡೆಯುತ್ತಿದ್ದು ಇದರ ಬಗ್ಗೆ ಸರ್ಕಾರದವರು ಎಚ್ಚೆತ್ತುಕೊಂಡು ಅಧಿಕಾರಿಗಳು ಇದರ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಈಗ ಇದರಲ್ಲಿ ಮಹಿಳೆಯರ ಪ್ರಾಣಿಕರಿಗಿಂತಲೂ ಹೆಚ್ಚು ಟಿಕೆಟ್ ಸೇಲ್ ಮಾಡುವುದು ಕಂಡು ಬಂದರೆ ಇನ್ನು ಮುಂದೆ ಇದಕ್ಕೆ ಬಸ್ ನಿರ್ವಾಹಕರೇ ಮುಖ್ಯ ಕಾರಣ ಎಂದು ವಿಚಾರ ಸಾವಿತ್ ಆದರೆ ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮವನ್ನು ಜಾರಿಗೆ ಮಾಡಲಾಗುವುದು ಎಂದು ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಇದನ್ನು ಓದಿ:-KSRTC: ಬಜೆಟ್ ಮಂಡನೆ ಬೆನ್ನಲ್ಲೇ KSRTC ಚಾಲಕರಿಗೆ ಮೊದಲ ಬಾರಿಗೆ ಆಘಾತ ? ಮಧ್ಯರಾತ್ರಿಂದ ಹೊಸ ರೂಲ್ಸ್?