ಎಲ್ಲರಿಗೂ ನಮಸ್ಕಾರಗಳು ಈಗ ಸದ್ಯ ಕಾಂಗ್ರೆಸ್ ಸರ್ಕಾರ ಉಚಿತ ಬಸ್ ಬಿಟ್ಟಿದರಿಂದ ಮಹಿಳೆಯರೆಲ್ಲರಿಗೂ ಬಹಳ ಅನುಕೂಲಕರವಾಗಿದೆ ಅಷ್ಟೇ ಅಲ್ಲದೆ ಕೆಎಸ್ಆರ್ಟಿಸಿ ಬಸ್ಸುಗಳು ತುಂಬಿ ತುಳುಕಾಡುತ್ತಿವೆ.
ಈ ಕಾರಣದಿಂದಲೇ ಮಹಿಳೆಯರಿಗಿಂತಲೇ ಈಗ ಮುಂಬರುವ ದಿನಗಳಲ್ಲಿ ಹೊಸ ರೂಲ್ಸ್ ತರಲು ಸರ್ಕಾರ ಮುಂದಾಗಿದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ
ಶಕ್ತಿ ಯೋಜನೆ ಅಡಿ ಯಾವ ಬಸ್ಸುಗಳಿಗೆ ಅನುಮತಿ ಇದೆ ?
ಮೊದಲನೇದಾಗಿ ಹೇಳಬೇಕೆಂದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಂದರೆ ಬಿಎಂಟಿಸಿ ಇದು ಕೂಡ ಉಚಿತವಾಗಿ ದೊರೆಯಲಿದೆ ಇದರಲ್ಲಿ ಮಹಿಳೆಯರು ನೀವು ಉಚಿತವಾಗಿ ಹತ್ತಬಹುದು.
ಎರಡನೇದಾಗಿ ಹೇಳಬೇಕೆಂದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೆಎಸ್ಆರ್ಟಿಸಿ ಸಂಪೂರ್ಣವಾಗಿ ಉಚಿತವಾಗಿ ಚಲಿಸಬಹುದು.
ವಾಯುವ್ಯ ರಸ್ತೆ ಸಾರಿಗೆ ನಿಗಮ NWKRTC
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಂದರೆ KKRTC
ಶಕ್ತಿ ಯೋಜನೆ ಅಡಿ ಈ ಬಸ್ಸುಗಳಿಗೆ ಇಲ್ಲ ಉಚಿತವಾಗಿ ಪ್ರಯಾಣ ಮಾಡುವ ಅವಕಾಶ ?
ಮೊದಲನೇದಾಗಿ ಹೇಳಬೇಕೆಂದರೆ ನಮ್ಮ ರಾಜ್ಯದಿಂದ ಬೇರೆ ರಾಜ್ಯಕ್ಕೆ ಪ್ರಯಾಣಿಸುವ ಬಸ್ಸುಗಳಿಗೆ ನೀವು ಹತ್ತಬೇಡಿ .
ಐಷಾರಾಮಿ ಬಸ್ಸುಗಳನ್ನು ಹತ್ತಲು ಹೋಗಬೇಡಿ
ನಾನ್ ಎಸಿ ಅಥವಾ ಎಸಿ ಸೇರಿದಂತೆ ಇನ್ನು ಹಲವಾರು ಅಂದರೆ ಸ್ಲೀಪರ್ ಬಸ್ಸುಗಳನ್ನು
ಹತ್ತಲು ಹೋಗಬೇಡಿ
ವಾಯು ವಜ್ರ ಬಸ್ಸುಗಳನ್ನು ಹತ್ತಬೇಡಿ
ಅಂಬಾರಿ ಬಸ್ಸನ್ನ ಹತ್ತಬೇಡಿ
ಐರಾವತ ಹಾಗೂ ಫ್ಲೈ ಬಸ್ ಹತ್ತಬೇಡಿ
Ev power ಪ್ಲಸ್ ಅಂದರೆ (AC) ಬಸ್ಸುಗಳನ್ನು ಹತ್ತಲು ಹೋಗಬೇಡಿ.
ಹಾಗಾದ್ರೆ ನಾವು ಶಕ್ತಿ ಸ್ಮಾರ್ಟ್ ಕಾರ್ಡ್ ಗಾಗಿ ಉಚಿತವಾಗಿ ಹೇಗೆ ಅರ್ಜಿ ಸಲ್ಲಿಸುವುದು ?
ಸ್ನೇಹಿತರೆ ಉಚಿತ ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಟ್ರಾನ್ಸ್ಜೆಂಡರ್ ಸಮುದಾಯದ ಸದಸ್ಯರುಗಳು ಕೂಡ ಅರ್ಜಿ ಸಲ್ಲಿಸಬಹುದು ಇವರಿಗೆ ಕೂಡ ಸಂಪೂರ್ಣ ಉಚಿತವಾಗಿರುತ್ತದೆ.
ಸ್ನೇಹಿತರೆ ನೀವು ಕೂಡ ಉಚಿತವಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಮುಂದಿನ ಮೂರು ತಿಂಗಳವರೆಗೆ ನೀವುSevesindu.karnataka.gov.in ಈ ವೆಬ್ಸೈಟ್ ಮೂಲಕ ನೀವು ಆನ್ಲೈನ್ ಮುಖಾಂತರ ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ಸ್ನೇಹಿತರೆ ನೀವು ಮೊದಲನೆಯದಾಗಿ ಸೇವಾ ಸಿಂಧು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು ಲಿಂಕ್ ಈ ಕೆಳಗಡೆ ನೀಡಿದ್ದೇನೆ ಅಥವಾ ಈ ಕೆಳಗಿನಂತೆ ಸರ್ಚ್ ಮಾಡಿ 👇Sevesindu.karnataka.gov.in
ಎರಡನೆಯದಾಗಿ ನಿಮಗೆ ಅಧಿಕೃತ ವೆಬ್ಸೈಟ್ ಮುಖಪುಟ ತೆರೆದುಕೊಳ್ಳುತ್ತದೆ.
ಇಲ್ಲಿ ನೀವು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಅನ್ವಯಿಸಬೇಕು ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
ನಂತರ ಸಂಪೂರ್ಣವಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ ಅರ್ಜಿಯಲ್ಲಿ ಯಾವ ವಿವರಗಳನ್ನು ಕೇಳುತ್ತಾರೋ ಆ ಎಲ್ಲ ವಿವರಗಳನ್ನು ನೀವು ತಪ್ಪದೇ ಭರ್ತಿ ಮಾಡಬೇಕು.
ಒಂದು ವೇಳೆ ನೀವು ಮೊದಲೇ ಭರ್ತಿ ಮಾಡಿದರೆ ಲಾಗಿನ್ ಆಗಿ ಯಾವುದೇ ಅರ್ಜಿ ಸಲ್ಲಿಸುವ ಅವಕಾಶ ಇರುವುದಿಲ್ಲ.
ಇಷ್ಟೆಲ್ಲ ಆದ ನಂತರ ನೀವು ಸಬ್ಮಿಟ್ ಅಂತ ಕ್ಲಿಕ್ ಮಾಡಿ ಇತರ ಮುಂಚೆ ಪ್ರತಿಯೊಂದು ನೀವು ಗಮನಿಸಿ. ಸರಿಯಾಗಿ ಫಾರಂ ಅನ್ನ ತುಂಬಿದ್ದೀರೋ ಅಥವಾ ಇಲ್ಲವೋ ಎಂಬುದನ್ನು ನೋಡಿ ನೋಡಿದ ನಂತರವೇ ಸಬ್ಮಿಟ್ ಅಂತ ಕ್ಲಿಕ್ ಮಾಡಿ.
ನಂತರ ನಿಮಗೆ ಒಂದು ಸ್ವೀಕೃತ ಪತ್ರ ದೊರೆಯುತ್ತದೆ
ಧನ್ಯವಾದಗಳು .