ಎಲ್ಲರಿಗೂ ನಮಸ್ಕಾರಗಳು.
ಈಗ ಸದ್ದೇ ನಮ್ಮ ರಾಜ್ಯದಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ ಭರ್ಜರಿಯಾಗಿ ಬಸ್ಸುಗಳು ಜನರನ್ನ ತುಂಬಿಸಿಕೊಂಡು ಚಲಿಸುತ್ತಿವೆ.
ಈಗ ನಮ್ಮ ಕರ್ನಾಟಕದಲ್ಲಿ ಮಹಿಳೆಯರು ಖಾಸ್ಗಿ ಬಸ್ಸನ್ನು ಬಿಟ್ಟು ಸರ್ಕಾರಿ ಬಸ್ಗೆ ಲೈನ್ ಹಚ್ಚಿದ್ದಾರೆ.
ಆದರಿಂದ ಈಗ ಸದ್ಯ ಬಸ್ ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಂದಲೇ ಫುಲ್ ರಷ್ ಆಗುತ್ತಿದೆ .
ಇದರ ಮುಂಚೆ ನಿಮಗೆಲ್ಲಾ ತಿಳಿದಿರಬಹುದು ಮೊದಲು ಬಸ್ನಲ್ಲಿ ಸೀಟು ಹಿಡಿದು ಅದರ ಮೇಲೆ ಬ್ಯಾಗ್ ಅಥವಾ ಬಾಟಲಿ ಇಟ್ಟು ಇಲ್ಲಿ ನಮ್ಮವರು ಬರುತ್ತಾರೆ ಹಿಂದೆ ನಾವು ಈ ಮೊದಲು ಹೇಳುತ್ತಿದ್ದೆವು ಆದರೆ ಇದೀಗ ಹೇಳಲು ಮಾತಿಲ್ಲ.
ಕೆಎಸ್ಆರ್ಟಿಸಿ ಬಸ್ ಇರುವೆ ಸಾಲಿನಂತೆ ತುಂಬಿ ಹೋಗುತ್ತಿದೆ ?
ಈಗ ಸದ್ಯ ಖಾಸಗಿ ಬಸ್ ನವರು ಕೆ ಎಸ್ ಆರ್ ಟಿ ಸಿ ಬಸ್ಗಳನ್ನು ನೋಡುತ್ತಾ ಸಮಯವನ್ನು ಕಳೆಯುತ್ತಿದ್ದಾರೆ ಏಕೆಂದರೆ ಖಾಸ್ಗಿ ಬಸ್ ಗೆ ಹೋಗುವ ಮಹಿಳೆಯರು ಕೆ ಎಸ್ ಆರ್ ಟಿ ಸಿ ಗೆ ಬಸ್ ಕೇ ಬಂದು ಇರುವೆ ಸಾಲಿನಂತೆ ತುಂಬಿ ಹೋಗುತ್ತಿದ್ದಾರೆ.
ಗಮನಿಸಿರಬಹುದು ಸಾಮಾನ್ಯವಾಗಿ ಈ ಮೊದಲು ಚಲಿಸುವ ಬಸ್ ಗಳು ಈಗ ಎಷ್ಟು ರಶ್ ಆಗಿ ಚಲಿಸುತ್ತಿವೆ.
ಇದೀಗ ಬಾಳ ಹೆಚ್ಚು ಬಸ್ ಗಳು ಬಳಕೆಯಾಗುತ್ತಿವೆ ಸಾಮಾನ್ಯ ಜನಕ್ಕಿಂತ ವಾರಕ್ಕೆ ಹೋಲಿಸಿದರೆ ವೈಯಕ್ತಿಕ ಶಕ್ತಿ ಅಥವಾ ಯಾವುದೇ ಕೆಲಸಕ್ಕೆ ತೆರಳುವರ ಸಂಖ್ಯೆ ಬಹಳ ಹೆಚ್ಚಾಗುತ್ತಿದೆ ಮುಂಬರುವ ದಿನಮಾನಗಳಲ್ಲಿ ಶಕ್ತಿ ಯೋಜನೆಗೆ ಹೊಸ ರೂಲ್ಸ್ ಬರುವ ಸಾಧ್ಯತೆಗಳು ಇದೆ.
ಫ್ರೀ ಬಸ್ ಗೆ ಹೊಸ ರೂಲ್ಸ್ ?
ಸ್ನೇಹಿತರೆ ಸದ್ಯ ಈಗ ಶಕ್ತಿ ಯೋಜನೆಗೆ ನೀವು ಉಚಿತವಾಗಿ ಪ್ರಯಾಣ ಮಾಡಲು ನಿಮ್ಮ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಅಥವಾ ವೋಟರ್ ಕಾಡನ್ನ ಕೊಟ್ಟರೆ ಸಾಕು ನೀವು ನಮ್ಮ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಉಚಿತವಾಗಿ ಪ್ರಾಣಿಸಬಹುದು.
ಇದೀಗ ಸಾರಿಗೆ ಬಸ್ ಗಳು ಬಹಳ ರಷ್ ಆಗಿರುವುದರಿಂದ ಸರ್ಕಾರ ಇದಕ್ಕೆ ಹೊಸ ರೋಸ್ ತರುವ ಸಾಧ್ಯತೆ ಇದೆ ಹೊಸ ಮುಂದಿನ ವಾರದಲ್ಲಿಯೇ ಬರಬಹುದು.
ಇದಕ್ಕೆ ಮಹಿಳೆಯರ ಪ್ರಯಾಣಕ್ಕೆ ಕಡಿವಾಣ ಬಿದ್ದರೆ ಬೀರಬಹುದು .
ಈಗ ಸಿಎಂ ಸಿದ್ದರಾಮಯ್ಯ ಹಾಗೂ ಸಂಬಂಧಪಟ್ಟ ಇಲಾಖೆಯ ಜೊತೆ ಚರ್ಚೆ ನಡೆಸಿ ಮುಂದಿನ ವಾರದ ಒಳಗೆ ಇದಕ್ಕೆ ಹೊಸ ರೂಲ್ಸ್ ತರುವ ಸಾಧ್ಯತೆ ಇದೆ ಇನ್ನುವರೆಗೂ ಹೊಸ ರೋಲ್ಸ್ ಏನೆಂದು ಮಾಹಿತಿ ನೀಡಿಲ್ಲ.
ಹೊಸ ರೂಲ್ಸ್ ಏನಾಗಬಹುದು ?
ಮುಂದಿನ ವಾರದಲ್ಲಿ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸು ಕಾರ್ಯ ಪ್ರಾರಂಭವಾಗಬಹುದು ಸಾಧ್ಯತೆಗಳು ಇದೆ.
ನಮ್ಮ ಪ್ರಕಾರವಾಗಿ ಶನಿವಾರ ಹಾಗೂ ರವಿವಾರ ಮಧ್ಯಾಹ್ನದ ಮೇಲೆ ಶಕ್ತಿ ಯೋಜನೆ ಬಳಸುವಂತಿಲ್ಲ ಹೀಗೆ ಹೊಸ ರೂಲ್ಸ್ ಬರುವ ಸಾಧ್ಯತೆ ಇದೆ .
ಇದನ್ನು ಓದಿ:-ಮಹಿಳೆಯರ ಉಚಿತ ಬಸ್ ಯೋಚನೆ ಅಡಿ ಮತ್ತೊಂದು ಹೊಸ ರೂಲ್ಸ್ ? ಇಲ್ಲಿದೆ ನೋಡಿ ಅಧಿಕೃತ ಮಾಹಿತಿ ?