ಮಹಿಳೆಯರಿಗೆ ಉಚಿತ ಬಸ್  ಪ್ರಯಾಣ ? ಕರ್ನಾಟಕದಾದ್ಯಂತ ಉಚಿತವಾಗಿ ಪ್ರಯಾಣಿಸಿ ! ಈ ಕಾರ್ಡ್ ನಿಮ್ಮ ಹತ್ತಿರ ಇದ್ದರೆ ಮಾತ್ರ.

ಸ್ನೇಹಿತರೆ ರಾಜ್ಯ ಸರ್ಕಾರವು ಮಹಿಳೆಯರಿಗಂತಲೇ ಜೂನ್ ಮೂರರಿಂದ ಸಂಪೂರ್ಣವಾಗಿ ಉಚಿತ ಬಸ್ ಪ್ರಯಾಣಿಸಲು ಘೋಷಣೆಯನ್ನು ಹೊರಡಿಸಿದೆ, ಆದರೆ ಇದೇ ಮೊದಲು ರಾಜ್ಯ ಸರ್ಕಾರವು ಮಹಿಳೆಯರಿಗೆ ಕೇವಲವಾಗಿ ಒಂದು ದಿನಕ್ಕೆ 60 ಕಿಲೋಮೀಟರ್ ಮಾತ್ರ ಚಲಿಸಬೇಕು ಎಂದು ಹೇಳಿದ್ದರು

ಅಷ್ಟೇ ಅಲ್ಲದೆ ಅದಕ್ಕೆ ಕೆಲವು ಮಾರ್ಗಸೂಚಿಗಳನ್ನ ಕೂಡ ಹಾಕಿದ್ದರು ಆದರೆ ಇದೀಗ ಇದಕ್ಕಂತಲೇ ಈಗ ಕೆಲವು ಮಾರ್ಗಸೂಚಿಗಳು ಬಿಡುಗಡೆ ಆಗಿದ್ದು ಇನ್ನು ಮುಂದೆ ಮಹಿಳೆಯರು ಸಂಪೂರ್ಣವಾಗಿ ಉಚಿತವಾಗಿ ನಮ್ಮ ಕರ್ನಾಟಕದಾದ್ಯಂತ ಯಾವ ಮೂಲೆಗೂ ಬೇಕಾದರೂ ನೀವು ಹೋಗಬಹುದು.

ಹಾಗದರೆ ನೀವು ಕೂಡ ಕರ್ನಾಟಕದಾದ್ಯಂತ ಉಚಿತವಾಗಿ ಪ್ರಯಾಣ ಮಾಡಬೇಕಾದರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಿದ್ದೇನೆ ಇದನ್ನ ಸಂಪೂರ್ಣವಾಗಿ ಓದಿ.!

ಮಹಿಳೆಯರಿಗೆ ಕರ್ನಾಟಕ ರಾಜ್ಯದಾದ್ಯಂತ ಉಚಿತ ಬಸ್ ಪ್ರಯಾಣ?

ಮಹಿಳೆಯರಿಗೆ ನಮ್ಮ ಕರ್ನಾಟಕದಾದ್ಯಂತ ಉಚಿತವಾಗಿ ಸಂಚರಿಸಲು ಇದೊಂದು ದೊಡ್ಡ ಬಂಪರ್ ನ್ಯೂಸ್ ಆಗಿದ್ದು ಇಂದಿನ ಕಾಂಗ್ರೆಸ್ನ ಪ್ರೆಸ್ ಮೀಟಿಂಗನಲ್ಲಿ ಕರ್ನಾಟಕ ರಾಜ್ಯದಾದ್ಯಂತ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ ನಿಗಮದ ಬಸ್ಗಳಲ್ಲಿ ನೀವು ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಪ್ರೆಸ್ ಮೀಟಿಂಗ್ ನಲ್ಲಿ ಇದಕ್ಕೆ ಯಾವುದೇ ತರಹದ ಷರತ್ತುಗಳು ಇರುವುದಿಲ್ಲ ಹಾಗೂ ನಾವು ಮೊದಲೇ ಸೂಚಿಸುವ ಹಾಗೆ ಪ್ರತಿ ದಿನಕ್ಕೆ 60 ಕಿಲೋಮೀಟರ್ ಮಾತ್ರ ಚಲಿಸಬೇಕು ಎಂಬುದು ಕೂಡ ಈಗ ನಾವು ತೆಗೆದು ಹಾಕಿದ್ದೇವೆ ನೀವು ನಮ್ಮ ಕರ್ನಾಟಕದಲ್ಲಿ ಯಾವ ಮೂಲೆಗೂ ಬೇಕಾದರೆ ಕೆಎಸ್ಆರ್ಟಿಸಿ ಬಸ್ಗಳ ಮೂಲಕ ಉಚಿತವಾಗಿ ಪ್ರಯಾಣಿಸಬಹುದು.

ಮಹಿಳೆಯರು ಕೇವಲ ಕೇಎಸ್‌ಆರ್‌ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣವನ್ನು ಪಡೆಯಬಹುದು ಆದರೆ ಸರ್ಕಾರದ ಕೆಲವು ಐಷಾರಾಮಿ ಬಸ್ ಗಳು ಕೂಡ ಇವೆ ಇವುಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣ ಇರುವುದಿಲ್ಲ ಎಂದು ಸರ್ಕಾರ ಇದರ ಬಗ್ಗೆ ಅಧಿಕೃತವಾದ ಮಾಹಿತಿಯನ್ನು ಕೂಡ ತಿಳಿಸಿದೆ.

ಆದರೆ ನಮ್ಮ ಕರ್ನಾಟಕದಲ್ಲಿ ಹಳ್ಳಿಯಿಂದ ತಾಲೂಕಿಗೆ ತಾಲೂಕಿನಿಂದ ಜಿಲ್ಲೆಗೆ ಜಿಲ್ಲೆಯಿಂದ ಬೀರ ಜಿಲ್ಲೆಗೆ ಚಲಿಸುವಂತಹ ಕೆಎಸ್ಆರ್ಟಿಸಿ ಸರ್ಕಾರಿ ಬಸ್ ಗಳಿಗೆ ಮಾತ್ರ ಉಚಿತ ಬಸ್ ಪ್ರಯಾಣ ಎಂದು ಕಾಂಗ್ರೆಸ್ ಸರ್ಕಾರ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೆ ಇದರ ಕುರಿತಾಗಿ ರಾಜ್ಯ ಸರ್ಕಾರವು ಈಗಾಗಲೇ ಸಾರಿಗೆ ಇಲಾಖೆಯೊಂದಿಗೆ ಕೆಲವೊಂದು ಮಾಹಿತಿಗಳನ್ನು ಚರ್ಚಿಸಿದೆ ಹಾಗೂ ಕೆಲವು ಅಧಿಕೃತ ಮಾಹಿತಿಗಳನ್ನ ಹಾಗೂ ಆದೇಶಗಳನ್ನು ಹೊರಡಿಸಿದೆ ಹಾಗಾಗಿ ಇನ್ನು ಮುಂದೆ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಬಹುದು.

ಮಹಿಳೆಯರು ಉಚಿತ ಬಸ್ ಪಾಸ್ ಪಡೆಯುವುದು ಹೇಗೆ.?

ಮಹಿಳೆಯರು ನೀವು ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಬೇಕಾದರೆ ನೀವು ಮೊದಲು ಉಚಿತ ಬಸ್ ಪಾಸ್ ಅನ್ನು ಪಡೆಯಬೇಕಾಗುತ್ತದೆ ಹಾಗಾದರೆ ನೀವು ಉಚಿತ ಬಸ್ ಪಾಸ್ ಅನ್ನು ಹೇಗೆ ಪಡೆಯುತ್ತೀರಿ ನೀವು ಉಚಿತ ಬಸ್ ಪಾಸ್ ಪಡೆಯಬೇಕೆಂದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಹಾಗಾದರೆ ನಾವು ಹೇಗೆ ಉಚಿತವಾಗಿ ಬಸ್ ಪ್ರಾಣಿಸಬೇಕೆಂದರೆ ನಿಮ್ಮ ಹತ್ತಿರ ಇರುವಂತಹ ವೋಟರ್ ಐಡಿ ಅಥವಾ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಇವುಗಳನ್ನ ತೋರಿಸುವ ಮೂಲಕ ನೀವು ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸಬಹುದುಈ ನಿಯಮ ಕೇವಲ ಸರ್ಕಾರಿ ಬಸ್ಸುಗಳಿಗೆ ಮಾತ್ರ ಅನ್ವಯಿಸಿದೆ ಆದ್ದರಿಂದ ನೀವು ಸರ್ಕಾರಿ ಬಸ್ಸುಗಳನ್ನೇ ಹತ್ತಿ.

ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ದರೆ ಕರ್ನಾಟಕ ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಿ ..?

ಮಹಿಳೆಯರು ನೀವು ಉಚಿತವಾಗಿ ಬಸ್ ಪ್ರಯಾಣ ಮಾಡಬೇಕಾದರೆ ನಿಮಗೆ ಯಾವುದೇ ತರಹದ ಬಸ್ ಪಾಸಿನ ಅವಶ್ಯಕತೆ ಇರುವುದಿಲ್ಲ ನಿಮ್ಮ ಹತ್ತಿರ ಯಾವುದಾದರೂ ಒಂದು ದಾಖಲೆಗಳ ಇದ್ದರೆ ಇದರಲ್ಲಿಯೂ ಮುಖ್ಯವಾದ ಮಾಹಿತಿ ಏನೆಂದರೆ ನಿಮ್ಮ ಹತ್ತಿರ ಆಧಾರ್ ಕಾರ್ಡ್ ಕಡ್ಡಾಯವಾಗಿರಬೇಕು ಈ ಆಧಾರ್ ಕಾರ್ಡ್ ಅನ್ನು ತೋರಿಸು ಮೂಲಕ ನೀವು ನೇರವಾಗಿ ಉಚಿತವಾಗಿ ಬಸ್ ಅನ್ನು ಪ್ರಯಾಣಿಸಬಹುದು.

ಸ್ನೇಹಿತರೆ ಇದರ ಕುರಿತಾಗಿ ಸರ್ಕಾರವು ಇದಕ್ಕಂತಲೇ ಒಂದು ಅಧಿಕೃತವಾದ ಆದೇಶವನ್ನು ಹೊರಡಿಸಿದ್ದಾರೆ ಮಹಿಳೆಯರು ಇನ್ನು ಮುಂಬರುವ ದಿನಗಳಲ್ಲಿ ಯಾವುದೇ ಕಷ್ಟವಿಲ್ಲದೆ ಷರತ್ತುಗಳಿಲ್ಲದೆ ನೀವು ನಮ್ಮ ಕರ್ನಾಟಕದ ಕೆಎಸ್ಆರ್ಟಿಸಿ ಅಥವಾ ನಮ್ಮ ರಾಜ್ಯದ ಯಾವುದೇ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಈ ಯೋಜನೆ ಕುರಿತಾಗಿ ಸರ್ಕಾರವು ಜೂನ್ ಮೂರರಿಂದ ತರಲು ಮುಂದಾಗಿದ್ದು ಇದರ ಬಗ್ಗೆ ಅಧಿಕೃತವಾದ ಆದೇಶವನ್ನು ಜೂನ್ 1 ರಜೆ ಆದೇಶವನ್ನು ಹೊರಡಿಸಿದೆ.

ಅಷ್ಟೇ ಅಲ್ಲದೆ ಸರ್ಕಾರವು ಇದಕ್ಕಂತಲೇ ಅಧಿಕೃತವಾದ ಆದೇಶವನ್ನು ಹೊರಡಿಸಲಿದೆ ಜೂನ್ ಒಂದಕ್ಕೆ ಕ್ಯಾಬಿನೆಟ್ ಮೀಟಿಂಗ್ ಇರುವ ಕಾರಣವಾಗಿ ಜೂನ್ ಮೂರರಂದು ಉಚಿತ ಬಸ್ ಪ್ರಯಾಣದ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಸಾರಿಗೆ ಇಲಾಖೆಗೆ ಅಧಿಕೃತವಾದ ಮಾಹಿತಿಯನ್ನು ಹೊರಡಿಸಿದೆ.

ಇಲ್ಲಿಯವರೆಗೆ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment